ETV Bharat / city

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್​ನ ಈವರೆಗಿನ ಇಲಾಖಾವಾರು ಆರ್ಥಿಕ ಪ್ರಗತಿ ಹೇಗಿದೆ ‌ಗೊತ್ತಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್​ ಮಂಡಿಸಿದ ಬಳಿಕ ಇಲಾಖಾವಾರು ಪ್ರಗತಿ ಏರಿಕೆ ಗತಿಯತ್ತ ಸಾಗುತ್ತಿದೆ. ಕೋವಿಡ್​ ಲಾಕ್​ಡೌನ್​ ವೇಳೆ ಸ್ವಲ್ಪ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ, ಇದೀಗ ಉತ್ತಮ ಚೇತರಿಕೆ ಕಾಣುತ್ತಿದೆ.

department-wise-financial-progress
ಇಲಾಖಾವಾರು ಆರ್ಥಿಕ ಪ್ರಗತಿ ಹೇಗಿದೆ
author img

By

Published : Aug 9, 2022, 9:15 AM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಇದೀಗ ತಮ್ಮ ಬಜೆಟ್ ವರ್ಷದ ಮೊದಲ ನಾಲ್ಕು ತಿಂಗಳು ಕಳೆದಿದ್ದು, ಇಲಾಖಾವಾರು ಬಜೆಟ್ ಅನುಷ್ಠಾನದ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ಆಯವ್ಯಯ ವರ್ಷದ ಮೊದಲ ನಾಲ್ಕು ತಿಂಗಳು ಕಳೆದಿವೆ. ಚುನಾವಣಾ ವರ್ಷ ಸನಿಹದಲ್ಲಿದ್ದು, ಅದಕ್ಕೂ ಮುನ್ನ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಹೀಗಾಗಿ ಬಜೆಟ್ ಅನುಷ್ಠಾನದ ಪ್ರಗತಿಗೆ ವೇಗ ಕೊಡುವ ಅನಿವಾರ್ಯ ಸಿಎಂ ಬೊಮ್ಮಾಯಿ ಅವರಿಗಿದೆ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯ ಆತಂಕ ಕಾಡುವ ಸಾಧ್ಯತೆ ಇದೆ. ಕಳೆದ ಎರಡು ವರ್ಷ ಕೋವಿಡ್ ಲಾಕ್​ಡೌನ್ ಕಾರಣ ಸಂಪನ್ಮೂಲ ಕ್ರೋಢೀಕರಣ ದುಸ್ತರವಾಗಿ ಅನುದಾನವಿಲ್ಲದೇ ಬಜೆಟ್ ಅನುಷ್ಠಾನಕ್ಕೆ ಅರ್ಧಚಂದ್ರ ತಟ್ಟಿತ್ತು.

ಈ ಆರ್ಥಿಕ ವರ್ಷದಲ್ಲಿ ಆದಾಯ ಮೂಲಗಳು ಚೇತರಿಸಿಕೊಂಡಿದೆ. ಬಜೆಟ್ ಗುರಿಯನ್ನೂ ಮೀರಿ ಆದಾಯ ಮೂಲಗಳಿಂದ ತೆರಿಗೆ ಸಂಗ್ರಹ ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದೀಗ ಆಯವ್ಯಯ ವರ್ಷದ‌ ಮೊದಲ ನಾಲ್ಕು ತಿಂಗಳು ಕಳೆದಿದೆ. ಇಲಾಖಾವಾರು ಬಜೆಟ್ ಅನುಷ್ಠಾನದ ಪ್ರಗತಿ ಸಾಧಿಸುವಲ್ಲಿ ಸಿಎಂ ಬೊಮ್ಮಾಯಿ‌ ತಕ್ಕಮಟ್ಟಿಗೆ ಸಫಲರಾಗಿದ್ದಾರೆ.

4 ತಿಂಗಳ ಇಲಾಖಾವಾರು ಆರ್ಥಿಕ ಪ್ರಗತಿ 21.43%

2022-23 ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಕಳಪೆಯಲ್ಲದ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಇಲಾಖಾವಾರು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ಕೆಡಿಪಿ ವರದಿಯ ಅಂಕಿಅಂಶದಂತೆ ಎಲ್ಲಾ ಇಲಾಖೆಗಳಿಗೆ ಒಟ್ಟು 2,42,432.96 ಕೋಟಿ ರೂ. ಬಜೆಟ್ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಜುಲೈ ವರೆಗೆ ನಾಲ್ಕು ತಿಂಗಳಲ್ಲಿ ಒಟ್ಟು 77,619.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಒಟ್ಟು ಆರ್ಥಿಕ ಗುರಿ ಹೊಂದಿದ್ದು 60,586.48 ಕೋಟಿ ರೂ. ಈ ಪೈಕಿ 51,965.14 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜುಲೈ ಅಂತ್ಯದವರೆಗೆ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಹಂಚಿಕೆಯ 21.43% ಆರ್ಥಿಕ ಪ್ರಗತಿ ಸಾಧಿಸಲಾಗಿದೆ.

ಪ್ರಮುಖ ಇಲಾಖೆಗಳ ಆರ್ಥಿಕ ಪ್ರಗತಿ ಹೀಗಿದೆ..

ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ

ಒಟ್ಟು ಅನುದಾನ- 2,826.34 ಕೋಟಿ

ವೆಚ್ಚ- 950.72 ಕೋಟಿ

ಪ್ರಗತಿ - 33.64%

ಗೃಹ ಇಲಾಖೆ

ಒಟ್ಟು ಅನುದಾನ- 8,951.01 ಕೋಟಿ

ವೆಚ್ಚ- 2,834.33 ಕೋಟಿ

ಪ್ರಗತಿ- 31.66%

ಕಾರ್ಮಿಕ ಇಲಾಖೆ

ಒಟ್ಟು ಅನುದಾನ- 607.29 ಕೋಟಿ

ವೆಚ್ಚ- 145.65 ಕೋಟಿ

ಪ್ರಗತಿ - 23.98%

ಸಮಾಜ ಕಲ್ಯಾಣ ಇಲಾಖೆ

ಒಟ್ಟು ಅನುದಾನ- 5,596.36 ಕೋಟಿ

ವೆಚ್ಚ- 1,178.22 ಕೋಟಿ

ಪ್ರಗತಿ - 21.05%

ಆರೋಗ್ಯ ಇಲಾಖೆ

ಒಟ್ಟು ಅನುದಾನ- 15,130.03 ಕೋಟಿ

ವೆಚ್ಚ- 3,053.50 ಕೋಟಿ

ಪ್ರಗತಿ - 20.18%

ಲೋಕೋಪಯೋಗಿ ಇಲಾಖೆ

ಒಟ್ಟು ಅನುದಾನ- 9,930.56ಕೋಟಿ

ವೆಚ್ಚ- 2,174.37 ಕೋಟಿ

ಪ್ರಗತಿ - 21.90%

ತೋಟಗಾರಿಕೆ ಇಲಾಖೆ

ಒಟ್ಟು ಅನುದಾನ- 1,628.89 ಕೋಟಿ

ವೆಚ್ಚ- 375.31 ಕೋಟಿ

ಪ್ರಗತಿ - 23.04%

ಸಹಕಾರ ಇಲಾಖೆ

ಒಟ್ಟು ಅನುದಾನ- 1,758.19ಕೋಟಿ

ವೆಚ್ಚ- 405.56 ಕೋಟಿ

ಪ್ರಗತಿ - 23.07%

ಕಂದಾಯ ಇಲಾಖೆ

ಒಟ್ಟು ಅನುದಾನ- 13,200.92 ಕೋಟಿ

ವೆಚ್ಚ-3,066.49 ಕೋಟಿ

ಪ್ರಗತಿ - 23.23%

ಸಣ್ಣ ನೀರಾವರಿ ಇಲಾಖೆ

ಒಟ್ಟು ಅನುದಾನ- 2,570.61ಕೋಟಿ

ವೆಚ್ಚ- 847.06 ಕೋಟಿ

ಪ್ರಗತಿ - 32.95%

ಗ್ರಾಮೀಣಾಭಿವೃದ್ಧಿ ಇಲಾಖೆ

ಒಟ್ಟು ಅನುದಾನ- 21,711.43 ಕೋಟಿ

ವೆಚ್ಚ- 3,767.34 ಕೋಟಿ

ಪ್ರಗತಿ -17.35%

ನಗರಾಭಿವೃದ್ಧಿ ಇಲಾಖೆ

ಒಟ್ಟು ಅನುದಾನ- 23,191.32 ಕೋಟಿ

ವೆಚ್ಚ- 5,046.15 ಕೋಟಿ

ಪ್ರಗತಿ - 21.76%

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಒಟ್ಟು ಅನುದಾನ- 4,716.76 ಕೋಟಿ

ವೆಚ್ಚ- 977.51 ಕೋಟಿ

ಪ್ರಗತಿ - 20.72%

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ

ಒಟ್ಟು ಅನುದಾನ- 1,509.07 ಕೋಟಿ

ವೆಚ್ಚ- 304.05 ಕೋಟಿ

ಪ್ರಗತಿ - 20.15%

ಇಂಧನ ಇಲಾಖೆ

ಒಟ್ಟು ಅನುದಾನ- 12,653.55 ಕೋಟಿ

ವೆಚ್ಚ- 3,200.95 ಕೋಟಿ

ಪ್ರಗತಿ - 25.30%

ಶಿಕ್ಷಣ ಇಲಾಖೆ

ಒಟ್ಟು ಅನುದಾನ- 26,889.58 ಕೋಟಿ

ವೆಚ್ಚ- 7,181.86 ಕೋಟಿ

ಪ್ರಗತಿ - 26.71%

ಅರಣ್ಯ ಇಲಾಖೆ

ಒಟ್ಟು ಅನುದಾನ- 2,163.53 ಕೋಟಿ

ವೆಚ್ಚ- 386.16 ಕೋಟಿ

ಪ್ರಗತಿ -17.87 %

ಓದಿ: ನಾನು ಎಂಎಲ್ಎ, ಮಂತ್ರಿ, ಮುಖ್ಯಮಂತ್ರಿ ಆಗಲು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಕಾರಣ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.