ETV Bharat / city

ಈರುಳ್ಳಿ ಬೆಲೆ ಇಳಿಕೆ: ಸ್ಥಳೀಯ ಈರುಳ್ಳಿಗೆ ಹೆಚ್ಚಿದ ಬೇಡಿಕೆ - onion price news

ಬೆಂಗಳೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ ಗೆ 70 ರಿಂದ 100 ರೂಪಾಯಿಯಂತೆ ಮಾರಾಟವಾಗುತ್ತಿದೆ. ಬೆಲೆ ಸ್ವಲ್ಪ ಇಳಿಕೆಯಾಗಿದ್ದು ಗ್ರಾಹಕರು, ಹೋಟೆಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

onion prices
ಈರುಳ್ಳಿ ಬೆಲೆ ಇಳಿಕೆ
author img

By

Published : Dec 14, 2019, 6:15 PM IST

ಬೆಂಗಳೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ ಗೆ 70 ರಿಂದ 100 ರೂಪಾಯಿಯಂತೆ ಮಾರಾಟವಾಗುತ್ತಿದೆ. ಬೆಲೆ ಸ್ವಲ್ಪ ಇಳಿಕೆಯಾಗಿದ್ದು ಗ್ರಾಹಕರು, ಹೋಟೆಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

ಈರುಳ್ಳಿ ಬೆಲೆ ಇಳಿಕೆ

ಟರ್ಕಿ ಹಾಗೂ ಈಜಿಫ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಳ್ತಿರುವ ಹಿನ್ನಲೆ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದ್ರೆ ಆಮದು ಮಾಡಿಕೊಂಡಿರುವ ಈರುಳ್ಳಿ ನೋಡಲು ಚೆನ್ನಾಗಿದ್ರೂ ಖಾರ ಹೆಚ್ಚಿದ್ದು, ಜನರು ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಈರುಳ್ಳಿಗೆ ಹೆಚ್ಚು ಬೇಡಿಕೆಯಿಡುತ್ತಿದ್ದಾರೆ ಎಂದು ವರ್ತಕರು ತಿಳಿಸಿದರು.

ಎಪಿಎಂಸಿಯಲ್ಲಿ ಈರುಳ್ಳಿ 50 ಕೆ.ಜಿ ಗೆ 4,000 ದಿಂದ 5,000 ಕ್ಕೆ ಮಾರಾಟವಾಗುತ್ತಿದೆ. ಜನವರಿಯಲ್ಲಿ ಹೊಸ ಬೆಳೆ ಬಂದ ಮೇಲೆ ಇನ್ನೂ ಇಳಿಕೆಯಾಗುತ್ತದೆ. ಅಲ್ಲಿಯವರೆಗೆ ಅರ್ಧ ಗಂಟೆಗೂ ಈರುಳ್ಳಿ ಬೆಲೆಯಲ್ಲಿ ಏರಿಳಿಕೆ ಕಂಡು ಬರುತ್ತದೆ. ಅಲ್ಲದೆ ಕಳಪೆ ಗುಣಮಟ್ಟದ ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ಬರುತ್ತಿರುವುದಿಂದ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಲೂಗಡ್ಡೆ ಹಾಗೂ ಈರುಳ್ಳಿ ವರ್ತಕರ ಕಾರ್ಯದರ್ಶಿ ಉದಯಶಂಕರ್ ತಿಳಿಸಿದ್ದಾರೆ.

Intro:ಈರುಳ್ಳಿ ಬೆಲೆಯಲ್ಲಿ ಇಳಿಕೆ- ಆಮದು ಈರುಳ್ಳಿಗಿಂತ ಸ್ಥಳೀಯ ಈರುಳ್ಳಿಗೆ ಬೇಡಿಕೆ ಹೆಚ್ಚು

ಬೆಂಗಳೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿಗೆ 70 ರಿಂದ 100 ರುಪಾಯಿಯಂತೆ ಮಾರಾಟವಾಗುತ್ತಿದೆ. 200 ರುಪಾಯಿಯಿಂದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಗ್ರಾಹಕರು, ಹೋಟೇಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಟರ್ಕಿ, ಹಾಗೂ ಈಜಿಫ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಳ್ತಿರುವ ಹಿನ್ನಲೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದ್ರೆ ಆಮದಾಗಿರುವ ಈರುಳ್ಳಿ ನೋಡಲು ಚೆನ್ನಾಗಿದ್ರೂ, ಖಾರ ಹೆಚ್ಚಿದ್ದು, ಜನರು ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಈರುಳ್ಳಿಗೇ ಹೆಚ್ಚು ಬೇಡಿಕೆಯಿಡುತ್ತಿದ್ದಾರೆ ಎಂದು ವರ್ತಕರು ತಿಳಿಸಿದರು.
ಎಪಿಎಂಸಿಯಲ್ಲಿ ಈರುಳ್ಳಿ 50 ಕೆ.ಜಿ ಗೆ 4,000 ದಿಂದ 5,000 ಕ್ಕೆ ಮಾರಾಟವಾಗುತ್ತಿದೆ. ಜನವರಿಯಲ್ಲಿ ಹೊಸ ಬೆಳೆ ಬಂದ ಮೇಲೆ ಇನ್ನೂ ಇಳಿಕೆಯಾಗುತ್ತದೆ. ಅಲ್ಲಿಯವರೆಗೆ ಅರ್ಧರ್ಧ ಗಂಟೆಗೂ ಈರುಳ್ಳಿ ಬೆಲೆಯಲ್ಲಿ ಏರಿಳಿಕೆ ಕಂಡು ಬರುತ್ತದೆ. ಅಲ್ಲದೆ ಕಳಪೆ ಗುಣಮಟ್ಟದ ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ಬರುತ್ತಿರುವುದಿಂದಲೂ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಲೂಗಡ್ಡೆ ಹಾಗೂ ಈರುಳ್ಳಿ ವರ್ತಕರ ಕಾರ್ಯದರ್ಶಿ ಉದಯಶಂಕರ್ ತಿಳಿಸಿದರು.
ಸಣಪುಟ್ಟ ಅಂಗಡಿ ,ತಳ್ಳುಗಾಡಿಗಳಲ್ಲಿ 140 ರುಪಾಯಿಯವರೆಗೂ ಕೆ.ಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.

ಸೌಮ್ಯಶ್ರೀ
Kn_bng_02_onion_rate_7202707

No byte

Body:...Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.