ETV Bharat / city

ರಾಜ್ಯದಲ್ಲಿಂದು 106 ಮಂದಿಗೆ ಕೊರೊನಾ ದೃಢ: ಐವರು ಸೋಂಕಿತರ ಸಾವು - ರಾಜ್ಯದ ಕೊರೊನಾ ಮಾಹಿತಿ

ರಾಜ್ಯದಲ್ಲಿಂದು 106 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಅಲ್ಲದೇ, ಸೋಂಕಿಗೆ ಐವರು ಮೃತಪಟ್ಟಿದ್ದಾರೆ. 24 ಗಂಟೆ ಅವಧಿಯಲ್ಲಿ 36,326 ಜನರಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ.

corona
ಕೊರೊನಾ
author img

By

Published : Mar 18, 2022, 9:38 PM IST

ಬೆಂಗಳೂರು: ರಾಜ್ಯದಲ್ಲಿಂದು 36,326 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 106 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,432ಕ್ಕೆ ಏರಿಕೆ ಆಗಿದೆ.‌ ರಾಜ್ಯದಲ್ಲಿ ಇದೀಗ ಪಾಸಿಟಿವ್ ದರ 0.29% ರಷ್ಟಿದೆ.

ಇನ್ನು 24 ಗಂಟೆ ಅವಧಿಯಲ್ಲಿ 154 ಸೋಂಕಿತರು ಗುಣಮುಖರಾಗಿದ್ದು, ಈತನಕ 39,02,344 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2013 ರಷ್ಟಿವೆ. ಸೋಂಕಿಗೆ ಐವರು ಮೃತಪಡುವ ಮೂಲಕ ಸಾವಿನ ಸಂಖ್ಯೆ 40,033 ಏರಿಕೆ ಕಂಡಿದೆ. ಡೆತ್ ರೇಟ್ 4.71% ರಷ್ಟಿದೆ.

ಇನ್ನು ಬೆಂಗಳೂರಿನಲ್ಲಿ 84 ಜನರಿಗೆ ಸೋಂಕು ತಗುಲಿದ್ದು, 17,80,778ಕ್ಕೆ ಏರಿಕೆಯಾಗಿದೆ. ಇದಲ್ಲದೇ, 87 ಸೋಂಕಿತರು ಗುಣಮುಖರಾಗಿ, ಇಲ್ಲಿಯವರೆಗೆ 17,62,114 ಜನರು ಸೋಂಕಿನಿಂದ ಪಾರಾಗಿದ್ದಾರೆ. ಇಬ್ಬರು ಸೋಂಕಿತರು ಸಾವನ್ನಪ್ಪಿ, ಸಾವಿನ ಸಂಖ್ಯೆ 16,949ಕ್ಕೆ ಹೆಚ್ಚಿದೆ. ಸದ್ಯ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 1,714 ರಷ್ಟಿದೆ.

ವೈರಸ್ ಅಪ್‌ಡೇಟ್ಸ್

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4619

ಇತರೆ- 286

ಒಮಿಕ್ರಾನ್-2,743

BAI.1.529- 813

BA1- 97

BA2- 1833

ಇದನ್ನೂ ಓದಿ: ಉಕ್ರೇನ್​ನಲ್ಲಿ ಹತನಾಗಿದ್ದ ನವೀನ್ ​: ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.