ETV Bharat / city

ವಿದ್ಯುತ್ ಟ್ರಾನ್ಸ್​ಫಾರ್ಮರ್​ ಕೆಳಗೆ ಹುಲ್ಲು ಮೇಯುತ್ತಿದ್ದ ಹಸು ಸಾವು

author img

By

Published : May 26, 2019, 7:36 PM IST

ಎಂದಿನಂತೆ ಹುಲ್ಲು ಮೇಯಲು ಹೋಗಿದ್ದ ಹಸುವೊಂದು ವಿದ್ಯುತ್​ ಟ್ರಾನ್ಸ್​ಫಾರ್ಮರ್​ಗೆ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ.

ವಿದ್ಯುತ್ ಟ್ರಾನ್ಸ್​ಫಾರ್ಮರ್​

ದೊಡ್ಡಬಳ್ಳಾಪುರ: ಟ್ರಾನ್ಸ್ ಫಾರ್ಮರ್ ಬಳಿ ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ಸ್ವರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜು ಮುಂಭಾಗದ ಟ್ರಾನ್ಸ್ ಫಾರ್ಮರ್ ಬಳಿ ನಡೆದಿದೆ.

ವಿದ್ಯಾನಗರದ ಹರೀಶ್ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಹರೀಶ್​​ ಬೆಳಗ್ಗೆ ವಿದ್ಯಾನಗರದ ಮನೆಯಿಂದ ಹಸುಗಳನ್ನು ಮೇಯಿಸಲು ಹೋಗುತಿದ್ದಾಗ ರಸ್ತೆ ಬದಿಯಲ್ಲಿನ ಟ್ರಾನ್ಸ್ ಫಾರ್ಮರ್ ಕೆಳಗೆ ಹುಲ್ಲು ಕಂಡ ಹಸು ಮೇಯಲು ಹೋಗಿದೆ.

ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆಬಿದ್ದ ಪರಿಣಾಮ ಟ್ರಾನ್ಸ್ ಫಾರ್ಮರ್ ಕೆಳಗೆ ವಿದ್ಯುತ್ ಪ್ರಸರಿಸಿದೆ ಎನ್ನಲಾಗಿದ್ದು, ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಹಸುವಿನ ಮಾಲೀಕ ಹರೀಶ್​ ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ. ಆದರೆ ಈಗ ಹಸುವಿನ ಸಾವಿನಿಂದ ಆದಾಯದ ಮೂಲ ಕಳೆದುಕೊಂಡು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

Intro:ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುವಿಗೆ ವಿದ್ಯುತ್ ಸ್ಪರ್ಶ ಹಸು ಸಾವು
Body:ದೊಡ್ಡಬಳ್ಳಾಪುರ : ಟ್ರಾನ್ಸ್ ಫಾರ್ಮರ್ ಬಳಿ ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ಸ್ವರ್ಶವಾಗಿ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜು ಮುಂಭಾಗದ ಟ್ರಾನ್ಸ್ ಫಾರ್ಮರ್ ಬಳಿ ವಿದ್ಯುತ್ ಅವಘಡಕ್ಕೆ ಸಂಭವಿಸಿದ್ದು. ವಿದ್ಯುತ್ ಅವಘಡದಲ್ಲಿ ವಿದ್ಯಾನಗರದ ಹರೀಶ್ ಎಂಬುವರಿಗೆ ಸೇರಿದ ಹಸು ಸಾವನ್ಪಪ್ಪಿದೆ.

ಹಸುವಿನ ಮಾಲೀಕ ಬೆಳಗ್ಗೆ ವಿದ್ಯಾನಗರದ ಮನೆಯಿಂದ ಹಸುಗಳನ್ನು ಮೇಯಿಸಲು ಹೋಗುತಿದ್ದಾಗ ರಸ್ತೆ ಬದಿಯಲ್ಲಿನ ಟ್ರಾನ್ಸ್ ಫಾರ್ಮರ್ ಕೆಳಗೆ ಹಲ್ಲು ಕಂಡ ಹಸು ಮೇಯಲು ಹೋಗಿದೆ. ಕಳೆದ ಮೂರು ದಿನಗಳಿಂದ ಮಳೆಬಿದ್ದ ಪರಿಣಾಮ ಟ್ರಾನ್ಸ್ ಫಾರ್ಮರ್ ಕೆಳಗೆ ವಿದ್ಯುತ್ ಪ್ರಸರಿಸಿದೆ . ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಹಸುವಿನ ಮಾಲೀಕ ಹರೀಶ್
ಹೈನು ಗಾರಿಕೆ ಯಿಂದಲೇ ಜೀವನ ಸಾಗಿಸುತ್ತಿದ್ದಾ. ಹಸುವಿನ ಸಾವಿನಿಂದ ಆದಾಯದ ಮೂಲ ಕರೆದುಕೊಂಡು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.