ಬೆಂಗಳೂರು: ರಾಜ್ಯದಲ್ಲಿಂದು 89,715 ಮಂದಿಗೆ ಕೋವಿಡ್ ಪರೀಕ್ಷೆ (COVID Test) ನಡೆಸಲಾಗಿದ್ದು, ಇದರಲ್ಲಿ 242 ಮಂದಿಗೆ ಸೋಂಕು (Corona Positive) ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,93,139 ಕ್ಕೆ ಏರಿಕೆ ಆಗಿದೆ. ಇತ್ತ 329 ಮಂದಿ ಡಿಸ್ಚಾರ್ಜ್ ಆಗಿದ್ದು, 29,47,683 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,169ಕ್ಕೆ ಏರಿದೆ.
ಸದ್ಯ 7,258 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.26 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.65 ರಷ್ಟಿದೆ. ವಿಮಾನ ನಿಲ್ದಾಣದಿಂದ 2,614 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 585 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ 144 ಮಂದಿಗೆ ಇಂದು ಸೋಂಕು (Bengaluru corona update) ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,54,786ಕ್ಕೆ ಏರಿದೆ. 235 ಜನ ಗುಣಮುಖರಾಗಿದ್ದು, ಈವರೆಗೆ 12,32,507 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,320ಕ್ಕೆ ಏರಿದೆ. ಇನ್ನು 5958 ಸಕ್ರಿಯ ಪ್ರಕರಣಗಳಿವೆ.
-
Today's Media Bulletin 19/11/2021
— K'taka Health Dept (@DHFWKA) November 19, 2021 " class="align-text-top noRightClick twitterSection" data="
Please click on the link below to view bulletin.https://t.co/31VDg3xfr0 @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/9qSuaIQxFX
">Today's Media Bulletin 19/11/2021
— K'taka Health Dept (@DHFWKA) November 19, 2021
Please click on the link below to view bulletin.https://t.co/31VDg3xfr0 @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/9qSuaIQxFXToday's Media Bulletin 19/11/2021