ETV Bharat / city

ಪದೇ ಪದೆ ಸಚಿವ ಸ್ಥಾನ ಕೇಳಿ ಸಿಎಂ ಮನಸ್ಸಿಗೆ ನೋವು ಮಾಡಲ್ಲ: ಆರ್.ಶಂಕರ್ - ನಾನು ಯಾವ ಡಿಮ್ಯಾಂಡ್ ಮಾಡಿಲ್ಲ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ

ಪದೇ ಪದೆ ಸಚಿವ ಸ್ಥಾನ ಕೇಳಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನಸ್ಸಿಗೆ ನೋವು ಮಾಡಲ್ಲ ಈಗ ಸಚಿವರಾಗಿ ಮಾಡುವ ಪ್ರಕ್ರಿಯೆ ಶುರುವಾಗಿಲ್ಲ ಆದಾಗ ನಾನು ಅವರ ಹತ್ತಿರ ಕೇಳುತ್ತೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದಾರೆ.

KN_BNG_02_SHANKAR_REACTION_SCRIPT_9021933
ಪದೇ ಪದೇ ಸಚಿವ ಸ್ಥಾನ ಕೇಳಿ ಸಿಎಂ ಮನಸ್ಸಿಗೆ ನೋವು ಮಾಡಲ್ಲ: ಆರ್.ಶಂಕರ್
author img

By

Published : Jan 17, 2020, 12:20 PM IST

ಬೆಂಗಳೂರು: ಪದೇ ಪದೆ ಸಚಿವ ಸ್ಥಾನ ಕೇಳಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನಸ್ಸಿಗೆ ನೋವು ಮಾಡಲ್ಲ ಈಗ ಸಚಿವರಾಗಿ ಮಾಡುವ ಪ್ರಕ್ರಿಯೆ ಶುರುವಾಗಿಲ್ಲ ಆದಾಗ ನಾನು ಅವರ ಹತ್ತಿರ ಕೇಳುತ್ತೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದಾರೆ.

ಪದೇ ಪದೇ ಸಚಿವ ಸ್ಥಾನ ಕೇಳಿ ಸಿಎಂ ಮನಸ್ಸಿಗೆ ನೋವು ಮಾಡಲ್ಲ: ಆರ್.ಶಂಕರ್
ಡಾಲರ್ಸ್ ಕಾಲನಿಯಲ್ಲಿರುವ ಸಿಎಂ ನಿವಾಸಕ್ಕೆ ಆರ್.ಶಂಕರ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕೇತಿಕವಾಗಿ ಭೇಟಿ ಮಾಡಿದ್ದೇವೆ ನಾನು ಯಾವ ಡಿಮ್ಯಾಂಡ್ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ 17 ಜನರನ್ನು ಕೂಡ ಸಚಿವರನ್ನಾಗಿ ಮಾಡ್ತೇನೆ ಅಂತ ಸಿಎಂ ಹೇಳಿದ್ದಾರೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದರು.
ಸರ್ಕಾರ ರಚನೆ ಮಾಡೋಕೆ ಸಹಾಯ ಮಾಡಿದವರಿಗೆ ಸಚಿವರನ್ನಾಗಿ ಮಾಡ್ತೇವೆ ಅಂದಿದ್ದರು ಇದನ್ನು ಸಿಎಂ ಪದೇ ಪದೆ ಎಲ್ಲಾ ಕಡೆ ಹೇಳ್ತಾ ಇದ್ದಾರೆ ನಾನು ಎರಡು ಬಾರಿ ಸಚಿವನಾಗಿದ್ದವನು ಅದನ್ನು ತ್ಯಾಗ ಮಾಡಿ, ಸಿಎಂ ಮಾತಿಗೆ ಗೌರವ ಕೊಟ್ಟು ಬಂದಿದ್ದೇನೆ ಅವರ ಕೊಟ್ಟ ಮಾತಿನ ಮೇಲೆ ನಂಬಿಕೆ. ನನಗೆ ಕಾರಣಾಂತರದಿಂದ ಟಿಕೆಟ್ ಕೊಡದೇ ಎಂಎಲ್​​ಸಿ ಮಾಡ್ತೀನಿ ಅಂತ ಯಡಿಯೂರಪ್ಪ ಹೇಳಿದ್ರು ಅವರ ಮಾತಿಗೆ ಗೌರವ ಕೊಟ್ಟು ನಾನು ಸ್ಪರ್ಧೆಯಿಂದ ಹಿಂದೆ ಸರಿದೆ. ಆದ್ರೆ ನಾನು ಸೈಲೆಂಟಾಗಿಲ್ಲ, ನನ್ನ ಸ್ವಭಾವವೇ ಸೈಲೆಂಟಾಗಿರೋದು ನನಗೂ ಸಚಿವರಾಗಿ ಮಾಡ್ತಾರೆಂಬ ವಿಶ್ವಾಸವಿದೆ ಎಂದರು.

Intro:

ಬೆಂಗಳೂರು: ಪದೇ ಪದೇ ಸಚಿವ ಸ್ಥಾನ ಕೇಳಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನಸ್ಸಿಗೆ ನೋವು ಮಾಡಲ್ಲ
ಈಗ ಸಚಿವರಾಗಿ ಮಾಡುವ ಪ್ರಕ್ರಿಯೆ ಶುರುವಾಗಿಲ್ಲ
ಆದಾಗ ನಾನು ಅವರ ಹತ್ತಿರ ಕೇಳುತ್ತೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಆರ್.ಶಂಕರ್ ಭೇಟಿ ನೀಡಿದರು. ಸಿಎಂ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕೇತಿಕ ವಾಗಿ ಭೇಟಿ ಮಾಡಿದ್ದೇವೆ ನಾನು ಯಾವ ಡಿಮ್ಯಾಂಡ್ ಮಾಡಿಲ್ಲ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಡಿಲ್ಲ 17 ಜನರನ್ನು ಕೂಡ ಸಚಿವರನ್ನಾಗಿ ಮಾಡ್ತೇನೆ ಅಂತ ಸಿಎಂ ಹೇಳಿದ್ದಾರೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದರು.

ಸರ್ಕಾರ ರಚನೆ ಮಾಡೋಕೆ ಸಹಾಯ ಮಾಡಿದವರಿಗೆ ಸಚಿವರನ್ನಾಗಿ ಮಾಡ್ತೇವೆ ಅಂದಿದ್ದರು ಇದನ್ನು ಸಿಎಂ ಪದೇ ಪದೇ ಎಲ್ಲಾ ಕಡೆ ಹೇಳ್ತಾ ಇದ್ದಾರೆ ನಾನು ಎರಡು ಬಾರಿ ಸಚಿವನಾಗಿದ್ದವನು ಅದನ್ನು ತ್ಯಾಗ ಮಾಡಿ, ಸಿಎಂ ಮಾತಿಗೆ ಗೌರವ ಕೊಟ್ಟು ಬಂದಿದ್ದೇನೆ ಅವರ ಕೊಟ್ಟ ಮಾತಿನ ಮೇಲೆ ನಂಬಿಕೆ. ನನಗೆ ಕಾರಣಾಂತರದಿಂದ ಟಿಕೆಟ್ ಕೊಡದೇ ಎಮ್ಮೆಲ್ಸಿ ಮಾಡ್ತೀನಿ ಅಂತ ಯಡಿಯೂರಪ್ಪ ಹೇಳಿದ್ರು ಅವರ ಮಾತಿಗೆ ಗೌರವ ಕೊಟ್ಟು ನಾನು ಸ್ಪರ್ಧೆಯಿಂದ ಹಿಂದೆ ಸರಿದೆ ನಾನು ಸೈಲೆಂಟಾಗಿಲ್ಲ, ನನ್ನ ಸ್ವಭಾವವೇ ಸೈಲೆಂಟಾಗಿರೋದು ನನಗೂ ಸಚಿವರಾಗಿ ಮಾಡ್ತಾರೆಂಬ ವಿಶ್ವಾಸವಿದೆ ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.