ETV Bharat / city

ವಿಶ್ವಾಸ ಮತಯಾಚನೆ ಸಂಬಂಧ ಸ್ಪೀಕರ್​ಗೆ ಮನವಿ ಸಲ್ಲಿಸಿದ ಸಿಎಂ - CM HDK

ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಶುಕ್ರವಾರ ಸದನದಲ್ಲಿ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದರು.‌ ಈ ಸಂಬಂಧ ಇಂದು ಸ್ಪೀಕರ್ ಭೇಟಿಯಾದ ಹೆಚ್​ಡಿಕೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರು.

ವಿಶ್ವಾಸ ಮತಯಾಚನೆ ಸಂಬಂಧ ಸ್ಪೀಕರ್​ಗೆ ಮನವಿ ಸಲ್ಲಿಸಿದ ಸಿಎಂ
author img

By

Published : Jul 15, 2019, 1:36 PM IST

ಬೆಂಗಳೂರು: ವಿಶ್ವಾಸಮತಯಾಚನೆ ಸಂಬಂಧ ಸಿಎಂ ಹೆಚ್​.ಡಿ. ‌ಕುಮಾರಸ್ವಾಮಿ, ಇಂದು ಸ್ಪೀಕರ್ ರಮೇಶ್​ಕುಮಾರ್ ಭೇಟಿಯಾಗಿ ಲಿಖಿತ ರೂಪದಲ್ಲಿ‌ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭ ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಕೈ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ಬಿಜೆಪಿ ನಿಯೋಗ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಗೆ ಮನವಿ ಮಾಡಿರುವ ಹಿನ್ನೆಲೆ, ದೋಸ್ತಿ ನಾಯಕರು ಸ್ಪೀಕರ್ ಭೇಟಿಯಾಗಿ ಚರ್ಚೆ ನಡೆಸಿ, ಬಳಿಕ ಸ್ಪೀಕರ್​ಗೆ ಮನವಿ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ನಿಯೋಗ ಅತೃಪ್ತ ಶಾಸಕರ ಅನರ್ಹತೆ ಬಗ್ಗೆಯೂ ಸ್ಪೀಕರ್ ಜತೆ ಸಮಾಲೋಚನೆ ‌ನಡೆಸಿದ್ದಾರೆ.

Intro:Body:

CM HDK 

Conclusion:

For All Latest Updates

TAGGED:

CM HDK
ETV Bharat Logo

Copyright © 2025 Ushodaya Enterprises Pvt. Ltd., All Rights Reserved.