ETV Bharat / city

ಸಂಚಾರ ಸಮಸ್ಯೆ ತಡೆಗೆ 2500 ಟ್ರಾಫಿಕ್​ ವಾರ್ಡನ್​ಗಳ ನೇಮಕಕ್ಕೆ ಮುಂದಾದ ಭಾಸ್ಕರ್​ ರಾವ್​ - ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ

ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಹೈರಾಣಗಿದ್ದು, ಸಂಚಾರ ದಟ್ಟಣೆ ಸುಧಾರಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ.ಈ ಕುರಿತಾಗಿ ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾಸ್ಕರ್ ರಾವ್
author img

By

Published : Sep 18, 2019, 5:32 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಹೈರಾಣಗಿದ್ದು, ಸಂಚಾರ ದಟ್ಟಣೆ ಸುಧಾರಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ. ಹಾಗು ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಂಚಾರ ದಟ್ಟಣೆ ಸುಧಾರಣೆ ಕುರಿತು ಭಾಸ್ಕರ್ ರಾವ್ ಪ್ರತಿಕ್ರಿಯೆ

ನಾವು ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ. ಸಂಚಾರ ದಟ್ಟನೆಯನ್ನ ಸುಧಾರಿಸಲು ನಾವು ಮುಂದಾಗಬೇಕು. ಸದ್ಯ ಟ್ರಾಫಿಕ್ ವಾರ್ಡನ್ ಸಂಖ್ಯೆ 390ಇದೆ. ಅದನ್ನ 2,500ಕ್ಕೆ ಏರಿಕೆ‌ ಮಾಡಲಾಗಿದೆ. ಸಾರ್ವಜನಿಕರು ಸ್ವಂಯಂ ಪ್ರೇರಿತವಾಗಿ ಟ್ರಾಫಿಕ್ ವಾರ್ಡನ್​ಗಳಾಗಿ ಸೇರಬೇಕೆಂದು ಸಿಲಿಕಾನ್ ಸಿಟಿ ಜನತೆಗೆ ಮನವಿ ಮಾಡಿದ್ದಾರೆ.

City police commissioner Bhaskar Rao
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್

ಇನ್ನು ಈ ಕುರಿತಂತೆ ಮಾಧ್ಯಮದ ಜೊತೆ ಮಾತಾನಾಡಿದ ನಗರ ಆಯುಕ್ತ, ಸಿಲಿಕಾನ್ ಸಿಟಿಯಲ್ಲಿ 80 ಲಕ್ಷದ ಮೇಲೆ ವಾಹನಗಳು ಇದೆ. ಇದರಿಂದ ಸಂಚಾರ ದಟ್ಟಣೆಗಳು ಜಾಸ್ತಿಯಾಗ್ತಿದೆ. ಹೀಗಾಗಿ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು. ಟ್ರಾಫಿಕ್ ವಾರ್ಡನ್ ಅನ್ನೋ ಹಳೇ ಯೋಜನೆಯನ್ನು ಮತ್ತೆ ಆ್ಯಕ್ಟಿವ್ ಮಾಡಬೇಕು. ಹೀಗಾಗಿ ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದ್ರು.

Intro:ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಹೈರಾಣದ ಪೊಲಿಸರು
ಸಂಚಾರ ದಟ್ಟಣೆ ಸುಧಾರಿಸಲು ಮುಂದಾದ ನಗರ ಪೊಲೀಸ್ ಆಯುಕ್ತ ‌ mojo Byite wrap script ಬರ್ತಿದೆ

ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಹೈರಾಣಗಿ
ಸಂಚಾರ ದಟ್ಟಣೆ ಸುಧಾರಿಸಲುನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿ ‌ಸ್ವತ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಟ್ವೀಟ್ ಮಾಡಿದ್ದಾರೆ.

ಸಂಚಾರ ದಟ್ಟನೆಯನ್ನ ಸುಧಾರಿಸಲು ನಾವು ಮುಂದಾಗಬೇಕು
ನಾವು ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ. ಸದ್ಯ ಟ್ರಾಫಿಕ್ ವಾರ್ಡನ್ ಸಂಖ್ಯೆ 390ಇದೆ ಅದನ್ನ 2500ಕ್ಕೆ ಏರಿಕೆ‌ಮಾಡಲಾಗಿದೆ. ಸಾರ್ವಜನಿಕರು ಸ್ವಂಯಂ ಪ್ರೇರಿತವಾಗಿ ಟ್ರಾಫಿಕ್ ವಾರ್ಡನ್ ಗಳಾಗಿ ಸೇರಬೇಕೆಂದು ಸಿಲಿಕಾನ್ ಸಿಟಿ ಜನತೆಗೆ ಮನವಿ ಮಾಡಿದ್ದಾರೆ.

ಇನ್ನು ಮಾಧ್ಯಮ ಜೊತೆ ಮಾತಾನಾಡಿದ ನಗರ ಆಯುಕ್ತ ಸಿಲಿಕಾನ್ ಸಿಟಿಯಲ್ಲಿ 80ಲಕ್ಷ ಮೇಲೆ ವಾಹನಗಳು ಇದೆ. ಇದರಿಂದ ಸಂಚಾರ ದಟ್ಟಣೆಗಳು ಜಾಸ್ತಿಯಾಗ್ತಿದೆ. ಹೀಗಾಗಿ ಪೊಲೀಸರು ಎಲ್ಲಾ ಕೆಲಸ ಮಾಡ್ತಾರೆ. ಆದರೆ ಎಲ್ಲಾವನ್ನು ಪೊಲೀಸರು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಕೂಡ ಕೈ ಜೋಡಿಸಬೇಕು. ಹೀಗಾಗಿ ಟ್ರಾಫಿಕ್ ವಾರ್ಡನ್ ಅನ್ನೋ ಹಳೇ ಯೋಜನೆ ಇದೆ.ಇನ್ನು ಇದನ್ನ ಮತ್ತೆ ಆ್ಯಕ್ಟಿವ್ ಮಾಡಬೇಕು. ಹೀಗಾಗಿ ಸಾರ್ವಜನಿಕರು ಕೈ ಜೋಡಿಸಲು ಮನವಿ ಮಾಡಿದ್ರು.Body:KN_BNG_09_TRAFFIC_7204498Conclusion:KN_BNG_09_TRAFFIC_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.