ETV Bharat / city

ಮುತ್ತೂಟ್​​ ಫೈನಾನ್ಸ್​​​​ನಲ್ಲಿ 77 ಕೆಜಿ ಚಿನ್ನಾಭರಣ ಕಳ್ಳತನ ಪ್ರಕರಣ: ಸಿಸಿಬಿಗೆ ವಹಿಸಲು ನಿರ್ಧಾರ

author img

By

Published : Jan 27, 2020, 1:15 PM IST

ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

muthoot-finance-theft-case
ಮುತ್ತೂಟ್ ಫೈನಾನ್ಸ್ ಕಳ್ಳತನ ಪ್ರಕರಣ

ಬೆಂಗಳೂರು: ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ಕಳೆದ ತಿಂಗಳು ನೇಪಾಳ ಮತ್ತು ಬಿಹಾರ ಸೆಕ್ಯುರಿಟಿ ಗ್ಯಾಂಗ್ ಗೊಡೆ ಕೊರೆದು ಚಿನ್ನಾಭರಣ ಲೂಟಿ ಮಾಡಿತ್ತು. ಹೀಗಾಗಿ ಕೆಲ ಆರೋಪಿಗಳನ್ನ ಬಂಧಿಸಿದಾಗ 77 ಕೆಜಿ ಚಿನ್ನಾಭಾರಣ ಹೊತ್ತ ಮಾಸ್ಟರ್ ಮೈಂಡ್ ನೆಪಾಳದಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಬಿಚ್ಚಿಟ್ಟಿದ್ದರು. ಆದರೆ ಪುಲಿಕೇಶಿ‌ನಗರ ಪೊಲೀಸರ ತಂಡ ತೆರಳಿ ಪರಿಶೀಲನೆ ನಡೆಸಿದರೂ ಕೂಡ ಆರೋಪಿಗಳ ಸುಳಿವು ಹಾಗೂ ಚಿನ್ನಾಭರಣದ ಬಗೆಗಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೀಗಾಗಿ ಸದ್ಯ ಪ್ರಕರಣ ಸಿಸಿಬಿಗೆ ಹಸ್ತಾಂತರ ಮಾಡಲು ಪೊಲೀಸ್​ ಇಲಾಖೆ ನಿರ್ಧರಿಸಿದೆ.

ಸಿಲಿಕಾನ್​ ಸಿಟಿಯಲ್ಲಿ ಕಂಡು ಕೇಳರಿಯದ ದರೋಡೆ: 77 ಕೆಜಿ ಚಿನ್ನಾಭರಣ ದೋಚಿದ ಕಳ್ಳರು

ಕಳೆದ ಡಿಸೆಂಬರ್ 22ರಂದು ಮುತ್ತೂಟ್ ಫೈನಾನ್ಸ್​​ನಲ್ಲಿ 77 ಕೆಜಿ‌ ಚಿನ್ನ ಎಗರಿಸಿದ್ದ 12 ಮಂದಿ ತಂಡದಲ್ಲಿ ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಳಿ ಚಿನ್ನಾಭರಣ ಇರುವ ಕಾರಣ ಪೊಲೀಸರು ಮುಂದಿನ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ.

ಸದ್ಯ ಈ ಎಲ್ಲಾ ಬೆಳವಣಿಗೆ ನಡುವೆ ಚಿನ್ನ ಅಡವಿಟ್ಟವರ ಎದೆಯಲ್ಲಿ ಢವ ಢವ ಶುರುವಾಗಿದ್ದು, ತಮ್ಮ ಚಿನ್ನಾಭರಣ ಎಲ್ಲಿ ಸಿಗದೇ ಹೊಗುತ್ತೋ ಅನ್ನೋ ಭಯದಲ್ಲಿದ್ದಾರೆ.

Intro:ಮುತ್ತೂಟ್ ಫೈನಾನ್ಸ್ ಕಳ್ಳತನ ಪ್ರಕರಣ.
ಪತ್ತೆಯಾಗದ 77 ಕೆಜಿ ಚಿನ್ನಾಭರಣ‌‌‌ ಚಿನ್ನಾ‌‌‌ ಇಟ್ಟವರ‌ ಎದೆ ಢವ ಢವ

ಡಿಸೆಂಬರ್ 22_23ವಿಶುವಲ್ ಬಳಸಿ

ಬೆಂಗಳೂರಿನ ಫುಲಿಕೇಶಿನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣ ‌ಸಂಬಂಧ‌ ಪಟ್ಟ ‌ಹಾಗೆ‌‌ ಪೊಲೀಸರಿಗೆ ‌ಪ್ರಕರಣದಲ್ಲಿ‌ ಕಳ್ಳತನವಾದ 77 ಕೆ.ಜಿ‌‌ ಚಿನ್ನಾಭರಣ ‌ಪತ್ತೆಯಾಗದ‌‌ ಕಾರಣ‌ ಪೊಲೀಸರು ‌ತನಿಖೆಯನ್ನ‌ ಸಿಸಿಬಿಗೆ ವಹಿಸಲು‌ ನಿರ್ಧಾರ ಮಾಡಿದ್ದಾರೆ.

ಮುತ್ತೂಟ್ ಪೈನಾನ್ಸ್ ನಲ್ಲಿ ಕಳೆದ ತಿಂಗಳು ನೇಪಾಳ ಮತ್ತು ಬಿಹಾರ ಸೆಕ್ಯುರಿಟಿ ಗ್ಯಾಂಗ್ ಗೊಡೆ ಕೊರೆದು ಚಿನ್ನಾಭರಣ ಲೂಟಿ ಮಾಡಿದ್ದರು.ಹೀಗಾಗಿ ಕೆಲ ಆರೋಪಿಗಳನ್ನ ಬಂಧಿಸಿದಾಗ 77 ಕೆ.ಜಿ ಚಿನ್ನಭಾರಣ ಹೊತ್ತಾ ಮಾಸ್ಟರ್ ಮೈಂಡ್ ನೆಪಾಳದಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಬಿಚ್ಚಿಟ್ಟಿದ್ದರು.
ಆದರೆ ಪುಲಕೇಶಿ‌ನಗರ ಪೊಲೀಸರ ತಂಡ ತೆರಳಿ ಪರಿಶೀಲನೆ ನಡೆಸಿದ್ರು ಕೂಡ ಆರೋಪಿಗಳ ಸುಳಿವು ಹಾಗೂ ಚಿನ್ನಾಭರಣ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಹೀಗಾಗಿಸದ್ಯ ಪ್ರಕರಣ ಸಿಸಿಬಿಗೆ ಹಸ್ತಾಂತರ ಮಾಡಲು ಪೊಲಿಸರು ನಿರ್ಧಾರ ಮಾಡಿದ್ದಾರೆ.ಕಳೆದ ಡಿಸೆಂಬರ್ ೨೨ ರಂದು ಮುತ್ತೂಟ್ ಫೈನಾನ್ಸ್ ನಲ್ಲಿ ೭೭ ಕೆಜಿ‌ ಚಿನ್ನ ಎಗರಿಸಿದ್ದ ೧೨ ಮಂದಿ ತಂಡ ಇಲ್ಲಿಯವರೆಗೆ ನಾಲ್ವರ ಬಂಧಿಸಿದ್ದು ಉಳಿದ ಆರೋಪಿಗಳ ಬಳಿ ಚಿನ್ನಾಭರಣ ಇರುವ ಕಾರಣ ಪೋಲಿಸರು ಮುಂದಿನ ತನಿಖೆ ಗೆ ಸಿಸಿಬಿ ಗೆ ಹಸ್ತಾಂತರ ಮಾಡಲಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆ ನಡುವೆ ಚಿನ್ನಾ ಇಟ್ಟವರ ಎದೆಯಲ್ಲಿ ಢವ ಢವ ಶುರುವಾಗಿದ್ದು ತಮ್ಮ ಚಿನ್ನಾಭರಣ ಎಲ್ಲಿ ಸಿಗದೆ ಹೊಗುತ್ತೋ ಅನ್ನೋ ಭಯದಲ್ಲಿ ಇದ್ದಾರೆ. ಯಾಕಂದ್ರೆ ಹಲವಾರು ಮಂದಿ ಚಿನ್ನಾಭಾರಣ ಅಡ ಇಟ್ಟಿದ್ದರು‌Body:KN_BNG_05_MUTTHUTU_7204498Conclusion:KN_BNG_05_MUTTHUTU_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.