ETV Bharat / city

ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ - international award gets Bengalore Water Board

ಇತ್ತೀಚೆಗೆ ಇಟಲಿಯ ರೋಮ್​ನಲ್ಲಿ ನಡೆದ ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮ
ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮ
author img

By

Published : Dec 4, 2019, 9:41 AM IST

ಬೆಂಗಳೂರು: ಇತ್ತೀಚೆಗೆ ಇಟಲಿಯ ರೋಮ್​ನಲ್ಲಿ ನಡೆದ ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮ, international award
ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದುಕೊಂಡಿರುವ ಗುಣಮಟ್ಟ, ಸಾಧನೆ, ಸೃಜನಶೀಲತೆ, ಅಳವಡಿಸಿಕೊಂಡಿರುವ ಹೊಸ ರೀತಿಯ ತಂತ್ರಜ್ಞಾನಗಳು, ಮತ್ತು ಪರಿಣಾಮಕಾರಿ ಕಾರ್ಯ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಮಂಡಳಿಯ ಅಧ್ಯಕ್ಷರ ಪರವಾಗಿ ಮುಖ್ಯ ಲೆಕ್ಕಾಧಿಕಾರಿಯಾದ ಎಂ.ವಿ ಪ್ರಶಾಂತ್ ಕುಮಾರ್ ಸ್ವೀಕರಿಸಿದರು.

Intro:Italia Body:ಬೆಂಗಳೂರು ಜಲಮಂಡಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ!!

ಇತ್ತೀಚೆಗೆ ಇಟಲಿಯ ರೋಮ್ ನಲ್ಲಿ ನಡೆದ quality summit Rome 2019, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ the golden award for quality and business prestige ಒಬ್ಬ ಪ್ರಶಸ್ತಿಯನ್ನು ಅಧ್ಯಕ್ಷರ ಪರವಾಗಿ ಬಿಡಬ್ಲ್ಯೂಎಸ್ಎಸ್ಬಿ ಲೆಕ್ಕಾಧಿಕಾರಿ ಗಳಾದ, ಎಂ.ವಿ ಪ್ರಶಾಂತ್ ಕುಮಾರ್ ಸ್ವೀಕರಿಸಿದರು.

ಬಿಡಬ್ಲ್ಯೂಎಸ್ಎಸ್ಬಿ ಕಾಯ್ದುಕೊಂಡಿರುವ ಗುಣಮಟ್ಟ, ಸಾಧನೆ, ಸೃಜನಶೀಲತೆ, ಅಳವಡಿಸಿಕೊಂಡಿರುವ ಹೊಸ ರೀತಿಯ ತಂತ್ರಜ್ಞಾನಗಳು, ಮತ್ತು ಪರಿಣಾಮಕಾರಿ ಕಾರ್ಯಕ್ಕೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.Conclusion:Photo's attached
ETV Bharat Logo

Copyright © 2025 Ushodaya Enterprises Pvt. Ltd., All Rights Reserved.