ETV Bharat / city

ಪಾವತಿಯಾಗದ ಸಾಲ... ವಾಟಾಳ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ - ದಾಳಿ

ಬ್ಯಾಂಕ್​ ಸಾಲ ಮರುಪಾವತಿ ಮಾಡದ ಹಿನ್ನೆಲೆ ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳು ದಾಳಿ ನಡೆಸಿದರು

ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ
author img

By

Published : Mar 6, 2019, 6:01 PM IST

ಬೆಂಗಳೂರು: ಮನೆ ಮೇಲೆ ವಿಜಯ ಬ್ಯಾಂಕ್​ನಿಂದ ಸಾಲ ಪಡೆದಿದ್ದ ವಾಟಾಳ್ ನಾಗರಾಜ್ ಎಷ್ಟೇ ನೊಟಿಸ್ ನೀಡಿದರೂ ಮರುಪಾವತಿ ಮಾಡದ್ದಕ್ಕೆ ಇಂದು ಬ್ಯಾಂಕ್​ ನ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದಾರೆ.

ಬ್ಯಾಂಕ್‌ ಸಿಬ್ಬಂದಿ ದಾಳಿ ನಡೆಸಿದ ವಿಷಯ ತಿಳಿದು ಮನೆಗೆ ಬಂದ ವಾಟಾಳ್​, ಮಾಧ್ಯಮಗಳತ್ತ ನಗು ಬೀರಿ ಒಳಗೆ ಹೋದರು.

ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ

ರೆಸಿಡೆನ್ಸಿ ರೋಡ್​ನಲ್ಲಿರುವ ವಿಜಯ ಬ್ಯಾಂಕ್​ನಿಂದ 12 ಲಕ್ಷ ಸಾಲ ಪಡೆದು, 5 -6 ವರ್ಷದಿಂದ ಸರಿಯಾಗಿ ಸಾಲ ಮರುಪಾವತಿ ಮಾಡಿಲ್ಲ. ಸಾಲ ಪಡೆದ ಒಪ್ಪಂದದಂತೆ 2017ರ ಜುಲೈ ತಿಂಗಳಿಗೇ ಸಾಲದ ಅವಧಿ ಮುಗಿದಿದೆ.

undefined

ಸಾಲ ಮರುಪಾವತಿ ಮಾಡುವಂತೆ ಹಲವು ಬಾರಿ ಬ್ಯಾಂಕ್​ ಅಧಿಕಾರಿಗಳು ನೋಟೀಸ್​ ನೀಡಿದ್ದರು. ಆದರೂ ವಾಟಾಳ್​​ ನಾಗರಾಜ್​ 5ವರ್ಷಗಳಿಂದ ವಿಳಂಬ ಮಾಡುತಿದ್ದ ಕಾರಣ ಇಂದು ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗಿದ್ದಾರೆ.

ಸಾಲ ಮರುಪಾವತಿ ಮಾಡದ ಕಾರಣ ಕೋರ್ಟ್​ನಿಂದ ಮನೆ ಜಪ್ತಿಗೆ ನೋಟೀಸ್ ಪಡೆದು, ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

KN_BNG_07_06_720498_bhavya_vatal case

ಭವ್ಯ ಶಿಬರೂರು

ಗೃಹಸಾಲ  ಕಟ್ಟದ ಕಾರಣ ವಾಟಾಳ್ ಮನೆಗೆ ಬ್ಯಾಂಕ್ ಅಧಿಕಾರಿಗಳಿಂ ದಾಳಿ

ಲೋನ್ ಕಟ್ಟದೆ ಬ್ಯಾಂಕ್ ಗೆ ವಂಚನೆ ಮಾಡಿರುವ ಹಿನ್ನೆಲೆ
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನೆಯನ್ನ
ವಿಜಯ್ ಬ್ಯಾಂಕ್  ಜಪ್ತಿ ಮಾಡಿದ್ದಾರೆ..

೧೨ ಲಕ್ಷ ಮನೆ ಮೇಲೆ ವಿಜಯ್ ಬ್ಯಾಂಕ್ನಿಂದ ಸಾಲಪಡೆದಿದ್ದ ವಾಟಾಳ್ ನಾಗರಾಜ್. ಆದ್ರೆ ಸಾಲ ಪಡೆದು ಎಷ್ಟೇ ನೊಟಿಸ್ ನೀಡಿದ್ರು ಸಾಲ‌ ಮರುಪಾವತಿಸಿದೇ ಸತಾಯಿಸುತ್ತಿದ್ದ.  ಈ ಹಿನ್ನೆಲೆ ವಿಜಯ್ ಬ್ಯಾಂಕ್   ಸಿಬ್ಬಂದಿಗಳು  ಮನೆಯೊಳಗೆ ಹೋಗಿ  ಸಿಬ್ಬಂದಿ  ಪರಿಶೀಲನೆ ನಡೆಸಿದ್ದಾರೆ..

ರೆಸಿಡೆನ್ಸಿ ರೋಡ್ ನ ವಿಜಯ ಬ್ಯಾಂಕ್ ನಿಂದು ಲೋನ್ ಪಡೆದು ಕಳೆದ 5 -6 ವರ್ಷದಿಂದ ಸರಿಯಾಗಿ ಲೋನ್ ಮರುಪಾವತಿಸಿಲ್ಲ. 2017ಕ್ಕೆ ಜುಲೈ ತಿಂಗಳಿಗೆ  ಲೋನ್  ಮುಗಿಯಬೇಕಿತ್ತು..ಹೈ ಪ್ರೊಫೈಪ್ ಕಸ್ಟಮರ್ ಎಂಬ ಕಾರಣಕ್ಕೆ ಲೋನ್ ಕಟ್ಟುವಂತೆ ರಿಮೈಂಡ್ ಮಾಡುತಿದ್ದ ಬ್ಯಾಂಕ್ ಸಿಬ್ಬಂದಿ. ಆದ್ರೆ 5ವರ್ಷಗಳಿಂದ ವಿಳಂಬ ಮಾಡುತಿದ್ದ ಹಿನ್ನಲೆ ಕಾನೂನು ರೀತಿ ಕ್ರಮಕ್ಕೆ ಮುಂದಾದ ಬ್ಯಾಂಕ್ ಸಿಬ್ಬಂದಿ  6 ತಿಂಗಳ ಹಿಂದೆ ಮೊದಲ ನೋಟಿಸ್ ನೀಡಿ‌ 60ದಿನಗಳ ಬಳಿಕ ಮತ್ತೊಂದು ನೋಟಿಸ್ ಸರ್ವ್ ಮಾಡಿದ್ರು. ಬ್ಯಾಂಕ್ ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಲೋನ್ ಮರುಪಾವತಿ ಮಾಡದ ಹಿನ್ನೆಲೆ   ಕೋರ್ಟ್ ನಿಂದ ಜಪ್ತಿಗೆ ನೋಟಿಸ್  ಪಡೆದು ದಾಳಿ ನಡೆಸಿದ್ದಾರೆ‌. ಬ್ಯಾಂಕ್‌ ಸಿಬ್ಬಂದಿ ಮನೆಗೆ ಬಂದ ಹಿನ್ನೆಲೆ  ವಿಷಯ ತಿಳಿದು ವಾಟಾಳ್ ಮನೆಗೆ ಬಂದಿದ್ದು ಮಾಧ್ಯಮಗಳನ್ನ ನೋಡಿ ನಗುಮುಖದಿಂದ ಮನೆ ಒಳಗೆ ಹೊಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.