ETV Bharat / city

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ಬೇಟೆ: 1.57 ಕೋಟಿ ರೂ. ಮೌಲ್ಯದ ವಸ್ತುಗಳು ವಶ

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು 37 ಆರೋಪಿಗಳನ್ನು ಬಂಧಿಸಿ 1,57 ಕೋಟಿ ರೂ ಮೌಲ್ಯದ ಚಿನ್ನಾಭರಣ, ವಾಹನ, ಮೊಬೈಲ್​​ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

Bangalore West Division Police arrested 37 accused in difference cases
ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್
author img

By

Published : Aug 29, 2020, 10:10 PM IST

ಬೆಂಗಳೂರು: ಕಳೆದ ಮೂರು ವಾರಗಳಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು 37 ಆರೋಪಿಗಳನ್ನು ಬಂಧಿಸಿ 1.57 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳಿಂದ ಚಿನ್ನಾಭರಣ, ವಾಹನಗಳು, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಯಿಂದಾಗಿ 73 ಪ್ರಕರಣಗಳು ಇತ್ಯರ್ಥವಾಗಿವೆ.

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ ಭರ್ಜರಿ ಬೇಟೆ

ಅಂತರ್‌ರಾಜ್ಯ ಕಳ್ಳರು, ರಸ್ತೆ ರಾಬರಿ ಗ್ಯಾಂಗ್, ಕಿಡ್ನ್ಯಾಪ್ ಮತ್ತು ಡಕಾಯಿತಿ ಪ್ರಕರಣ, ಕಲಾಸಿಪಾಳ್ಯದ ಮಠದ ಕಳ್ಳತನ ಪ್ರಕರಣ, ಜ್ಞಾನ ಭಾರತಿ ಠಾಣೆಯ ಚಿತ್ರ ನಿರ್ಮಾಪಕರ ಮನೆ ಕಳ್ಳತನ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನ ಪೊಲೀಸರು ಬೇಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.