ETV Bharat / city

ರೈತರ ಟ್ರ್ಯಾಕ್ಟರ್​ ರ್‍ಯಾಲಿ.. ಪ್ರತಿಭಟನಾಕಾರರಿಗೆ ನಗರಕ್ಕೆ ಬರಲು ಪರ್ಯಾಯ ಮಾರ್ಗ.. - ಬೆಂಗಳೂರಿಗೆ ಬರಲು ರೈತರಿಗೆ ಪರ್ಯಾಯ ಮಾರ್ಗ

ರೈತ ವಿರೋಧಿ ನೀತಿ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಟ್ರ್ಯಾಕ್ಟರ್​​ ಪರೇಡ್​​​ಗೆ ಬರುವ ರೈತರಿಗೆ ನಗರ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ವಿವಿಧ ಜಿಲ್ಲೆಗಳಿಂದ ಪ್ರೀಡಂ ಪಾರ್ಕ್​​ಗೆ ಬರುವ ರೈತರು ಈ ಮಾರ್ಗಗಳನ್ನು ಬಳಸಬಹುದಾಗಿದೆ..

bangalore-police-allotment-alternative-way-for-farmers-protesters-to-come-to-the-city
ರೈತರ ಟ್ರಾಕ್ಟರ್​ ರ್ಯಾಲಿ
author img

By

Published : Jan 25, 2021, 10:20 PM IST

Updated : Jan 25, 2021, 10:35 PM IST

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ವೇಳೆ ನಗರಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ರೈತರಿಗೆ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ.

ದೊಡ್ಡಬಳ್ಳಾಪುರ ಕಡೆಯಿಂದ ಬರುವವರು - ಹೆಬ್ಬಾಳ ಮೇಲ್ಸೇತುವೆ - ಬಲತಿರುವು ಪಡೆದು ಭದ್ರಪ್ಪಲೇಔಟ್-ಕುವೆಂಪು ಸರ್ಕಲ್ - ಬಿಇಎಲ್ ಸರ್ಕಲ್ - ಸದಾಶಿವನಗರ ಪೊಲೀಸ್ ಠಾಣೆ - ಮಾರಮ್ಮ ಸರ್ಕಲ್ ಬಲ ತಿರುವು - ಮಾರ್ಗೋಸಾ ರಸ್ತೆ ಮಲ್ಲೇಶ್ವರಂ- ಕೆಸಿ ಜನರಲ್ ಅಂಡರ್ ಪಾಸ್- ಆನಂದ್ ರಾವ್ ಸರ್ಕಲ್ - ಪ್ರೀಡಂ ಪಾರ್ಕ್‌.

ಕೋಲಾರ- ಹೊಸಕೋಟೆ ಕಡೆಯಿಂದ ಬರುವವರು- ಮೇಡಹಳ್ಳಿ ಜಂಕ್ಷನ್ - ಕೆ.ಆರ್ ಪುರಂ - ಟಿನ್ ಫ್ಯಾಕ್ಟರಿ - ಎನ್‌ಜಿಎಫ್-ಸ್ವಾಮಿ ವಿವೇಕಾನಂದ ರಸ್ತೆ - ಟ್ರಿನಿಟಿ ಸರ್ಕಲ್ - ರಿಚ್ಮಂಡ್ ಸರ್ಕಲ್ - ಡಿಸೋಜಾ ಸರ್ಕಲ್ - ಅಶೋಕನಗರ ಸಿಗ್ನಲ್ - ಹಡ್ಸನ್ ಸರ್ಕಲ್ - ಹಲಸೂರು ಗೇಟ್ ಪೊಲೀಸ್ ಸ್ಟೇಷನ್ - ಕೆ ಜಿ ರೋಡ್ - ಮೈಸೂರು ಬ್ಯಾಂಕ್ ಸರ್ಕಲ್ - ಪ್ರೀಡಂ ಪಾರ್ಕ್.

ವರ್ತೂರು ಕಡೆಯಿಂದ ಬರುವವರು - ವರ್ತೂರು ರಸ್ತೆ - ಹಳೇ ಏರ್ ಪೋರ್ಟ್ ರಸ್ತೆ - ದೊಮ್ಮಲೂರು - ಡಿಸೋಜಾ‌ ಸರ್ಕಲ್ -ಮದರ್ ತೆರೇಸಾ ಜಂಕ್ಷನ್ - ಅಶೋಕನಗರ ಸಿಗ್ನಲ್ - ಹಡ್ಸನ್ ಸರ್ಕಲ್ - ಹಲಸೂರು ಗೇಟ್ ಪೊಲೀಸ್ ಸ್ಟೇಷನ್ - ಕೆ.ಜಿ ರೋಡ್ - ಮೈಸೂರು ಬ್ಯಾಂಕ್ ಸರ್ಕಲ್ - ಪ್ರೀಡಂ ಪಾರ್ಕ್.

ಹೊಸೂರು-ಸರ್ಜಾಪುರ ಕಡೆಯಿಂದ ಬರುವ ರೈತರು- ಮಡಿವಾಳ - ತಾವರೆಕೆರೆ ಜಂಕ್ಷನ್ - ಡೈರಿ ಸರ್ಕಲ್ - ನಿಮ್ಹಾನ್ಸ್ - ಸಿದ್ದಾಪುರ - ಶಾಂತಿನಗರ - ರಿಚ್ಮಂಡ್ ಸರ್ಕಲ್ - ಹಡ್ಸನ್ ಸರ್ಕಲ್ - ಹಲಸೂರು ಗೇಟ್ ಪೊಲೀಸ್ ಸ್ಟೇಷನ್ - ಕೆ.ಜಿ ರೋಡ್ - ಮೈಸೂರು ಬ್ಯಾಂಕ್ ಸರ್ಕಲ್ - ಪ್ರೀಡಂ ಪಾರ್ಕ್.

ಬನ್ನೇರುಘಟ್ಟ ಕಡೆಯಿಂದ ಬರುವವರು- ಹುಳಿಮಾವು - ಅರೆಕೆರೆ - ಬಿಳೇಕಳ್ಳಹಳ್ಳಿ - ಜಯದೇವ ಅಂಡರ್ ಪಾಸ್ - ಸಾಗರ್ ಜಂಕ್ಷನ್ - ಡೈರಿ ಸರ್ಕಲ್ - ನಿಮ್ಹಾನ್ಸ್ - ಸಿದ್ದಾಪುರ - ಶಾಂತಿನಗರ - ರಿಚ್ಮಂಡ್ ಸರ್ಕಲ್ - ಹಡ್ಸನ್ ಸರ್ಕಲ್ - ಹಲಸೂರು ಗೇಟ್ ಪೊಲೀಸ್ ಸ್ಟೇಷನ್ - ಕೆ.ಜಿ ರೋಡ್ - ಮೈಸೂರು ಬ್ಯಾಂಕ್ ಸರ್ಕಲ್ - ಪ್ರೀಡಂ ಪಾರ್ಕ್.

ತುಮಕೂರು ಕಡೆಯಿಂದ ಬರುವವರು- ನೈಸ್ ರೋಡ್ ಜಂಕ್ಷನ್ - ಪೀಣ್ಯಾ ಮೇಲ್ಸೇತುವೆ - ಗೊರಗುಂಟೆಪಾಳ್ಯ - ಯಶವಂತಪುರ- ಸರ್ಕಲ್ ಮಾರಮ್ಮ - ಮಾರ್ಗೋಸಾ ರಸ್ತೆ ಮಲ್ಲೇಶ್ವರಂ- ಕೆಸಿ ಜನರಲ್ ಅಂಡರ್ ಪಾಸ್- ಆನಂದ್ ರಾವ್ ಸರ್ಕಲ್ - ಪ್ರೀಡಂ ಪಾರ್ಕ್‌.

ಕನಕಪುರ ರಸ್ತೆ ಕಡೆಯಿಂದ ಬರುವವರು- ಕನಕಪುರ ನೈಸ್ ರಸ್ತೆ ಜಂಕ್ಷನ್ - ತಲಘಟ್ಟಪುರ - ವಾಜರಹಳ್ಳಿ - ಕೋಣನಕುಂಟೆ ಕ್ರಾಸ್ - ಸಾರಕ್ಕಿ - ಬನಶಂಕರಿ - ಜಯನಗರ 46th ರಸ್ತೆ - ಸಂಗಮ್ ಜಂಕ್ಷನ್ - ಸೌತ್‌ ಎಂಡ್ ಸರ್ಕಲ್ - ಆರ್ ವಿ ಚೀಟರ್ಸ್ ರಸ್ತೆ -ಮೀನರ್ವಾ ಜಂಕ್ಷನ್‌ - ಟೌನ್ ಹಾಲ್ - ಮೈಸೂರು ಬ್ಯಾಂಕ್ - ಮಹಾರಾಣಿ ಕಾಲೇಜು ರಸ್ತೆ - ಪ್ರೀಡಂ ಪಾರ್ಕ್‌.

ಮೈಸೂರು ರಸ್ತೆ ಮೂಲಕ ಬರುವವರು- ನೈಸ್ ರೋಡ್ ಬ್ರಿಡ್ಜ್ - ಜ್ಞಾನಭಾರತಿ ಜಂಕ್ಷನ್ - ಆರ್ ಆರ್ ನಗರ ಜಂಕ್ಷನ್ - ನಾಯಂಡಹಳ್ಳಿ - ಸ್ಯಾಟ್ ಲೈಟ್ ಬಸ್ ನಿಲ್ದಾಣ - ಹೊಸ ಗುಡ್ಡದಹಳ್ಳಿ - ಮಾರುಕಟ್ಟೆ ಮೇಲ್ಸೇತುವೆ - ಎಡತಿರುವು - ರಾಯನ್ ರಸ್ತೆ ಜಂಕ್ಷನ್ - ಶಾಂತಲಾ ಸರ್ಕಲ್ - ಶೇಷಾದ್ರಿ ರೋಡ್ - ಆನಂದ್ ರಾವ್ ಸರ್ಕಲ್ - ಪ್ರೀಡಂ ಪಾರ್ಕ್‌ ಮೂಲಕ ಬರುವಂತೆ‌ ಸಂಚಾರ ಪೊಲೀಸರು ತಿಳಿಸಿದ್ದಾರೆ.

Last Updated : Jan 25, 2021, 10:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.