ETV Bharat / city

ಬೆಂಗಳೂರಿನಲ್ಲಿಂದು 2036 ಕೋವಿಡ್ ಪಾಸಿಟಿವ್ ಪತ್ತೆ - bangalore corona report

ಮಹಾನಗರದಲ್ಲಿ ಕೋವಿಡ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಬರೋಬ್ಬರಿ 2036 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 43503 ಕ್ಕೆ ಏರಿದೆ.

bangalore-covid-19-reports
ಇಂದಿನ ಕೋವಿಡ್​​ ವರದಿ
author img

By

Published : Jul 25, 2020, 10:52 PM IST

ಬೆಂಗಳೂರು: ಲಾಕ್ ಡೌನ್ ಬಳಿಕದ ಮೂರನೇ ದಿನವೂ ಕೊರೊನಾ ಸೋಂಕಿತರ ಸಂಖ್ಯೆ ಎರಡು ಸಾವಿರ ಮೀರಿದೆ. ಇಂದು ಒಂದೇ ದಿನಕ್ಕೆ 2036 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

bangalore Covid-19 reports
ಇಂದಿನ ಕೋವಿಡ್​​ ವರದಿ

ಇಂದು 29 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ನಗರದ ಕೋವಿಡ್ ಮರಣ ಪ್ರಮಾಣ 862 ಕ್ಕೆ ಏರಿಕೆಯಾಗಿದೆ. ಇಂದು 686 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 43503 ಕ್ಕೆ ಏರಿಕೆಯಾಗಿದೆ. ಈ ವರೆಗೆ ಒಟ್ಟು 10758 ಮಂದಿ ಗುಣಮುಖರಾಗಿದ್ದು, 31882 ಸಕ್ರಿಯ ಪ್ರಕರಣಗಳಿವೆ. ಐಸಿಯು ನಲ್ಲಿ 339 ಮಂದಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.