ETV Bharat / city

ಬೆಂಗಳೂರಲ್ಲಿ ಎಲ್​ಜಿಬಿಟಿಕ್ಯೂ ವರ್ಗದ ಜನಕ್ಕೆ ಎರಡು ದಿನಗಳ ಉದ್ಯೋಗ ಮೇಳ - ಬೆಂಗಳೂರು

ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡಲಿಚ್ಚಿಸುವ ಎಲ್​ಜಿಬಿಟಿಕ್ಯೂ ವರ್ಗದ ಜನಕ್ಕೆ ಇಂದು ಮತ್ತು ನಾಳೆ ಬೆಂಗಳೂರಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

Bangalore
ಎರಡು ದಿನಗಳ ಉದ್ಯೋಗ ಮೇಳ
author img

By

Published : Jan 19, 2021, 8:26 PM IST

ಬೆಂಗಳೂರು: ಸಣ್ಣ ಉದ್ಯಮ, ಬ್ಯೂಟಿ ಪಾರ್ಲರ್ ಹಾಗೂ ಕೆಫೆಗಳಲ್ಲಿ ಕೆಲಸ ಮಾಡಲಿಚ್ಚಿಸುವ ಎಲ್​ಜಿಬಿಟಿಕ್ಯೂ ವರ್ಗದ ಜನಕ್ಕೆ ಉದ್ಯೋಗ ಮೇಳವನ್ನು ಇಂದು ಮತ್ತು ನಾಳೆ ಆಯೋಜನೆ ಮಾಡಲಾಗಿದೆ.

ಡಬಲ್ ರೋಡ್​ನ ಕೋರ್ಟ್ ಯಾರ್ಡ್​ನಲ್ಲಿ ಬೆಳಗ್ಗೆ 10ಕ್ಕೆ ಶುರುವಾದ ಈ ಮೇಳಕ್ಕೆ ಫೋನ್ ಮೂಲಕ ಸಂಪರ್ಕಿಸಿ ಹಲವಾರು ಆಸಕ್ತರು ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಜನರು ಬರುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಮುಖ ಖಾತೆಗೆ ಹೊಸಬರ ಪಟ್ಟು: ಖಾತೆ ಉಳಿಸಿಕೊಳ್ಳಲು ಹಳಬರ ಸರ್ಕಸ್..!

ನಾಳೆಯೂ ನಡೆಯುವ ಈ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಲಿದೆ. ಈ ವರ್ಗದ ಜನಕ್ಕೆ ಶಿಕ್ಷಣ ಇರುವುದಿಲ್ಲ ಆದರೆ ಕೆಲಸ ಅನುಭವ ಇರುತ್ತದೆ. ಹೀಗಾಗಿ ಇವರಿಗೆ ಉದ್ಯೋಗ ಅವಕಾಶ ನೀಡಬೇಕು ಎಂದು ಎನ್​ಜಿಒ ನಿರ್ದೇಶಕರಾದ ಶುಭಾ ಚಾಕೋ ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.