ETV Bharat / city

ಸಿಎಂ ಗೃಹ ಕಚೇರಿ ಕೃಷ್ಣಾಗೆ ಮತ್ತೆ ಶುರುವಾಯ್ತು ಗಾಲ್ಫ್ ಬಾಲ್ ಕಾಟ..! - A golf ball that fell to cm home office krishna

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲ್ ಬಂದು​ ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಕಚೇರಿ ಆವರಣಕ್ಕೆ ಬಿದ್ದಿದ್ದು, ಪೊಲೀಸರು ಬಾಲನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.

ಮತ್ತೆ ಶುರುವಾಯ್ತು ಸಿಎಂ ಗೃಹ ಕಚೇರಿ ಕೃಷ್ಣಾಗೆ ಗಾಲ್ಫ್ ಬಾಲ್ ಕಾಟ
author img

By

Published : Sep 13, 2019, 3:15 PM IST

ಬೆಂಗಳೂರು: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲ್​ವೊಂದು ಬಂದು​ ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಕಚೇರಿ ಆವರಣಕ್ಕೆ ಬಿದ್ದಿದೆ.

ಮತ್ತೆ ಶುರುವಾಯ್ತು ಸಿಎಂ ಗೃಹ ಕಚೇರಿ ಕೃಷ್ಣಾಗೆ ಗಾಲ್ಫ್ ಬಾಲ್ ಕಾಟ

2004ರಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೊದಲು ಕುಮಾರ ಕೃಪಾ ರಸ್ತೆಯಲ್ಲಿರುವ ಗಾಲ್ಫ್ ಕ್ಲಬ್​ನಿಂದ ಚೆಂಡುಗಳು ಕೃಷ್ಣಾಗೆ ಬಂದು ಬೀಳುವ ಪ್ರಕ್ರಿಯೆ ಪ್ರಾರಂಭವಾಯ್ತು. ನಂತರ ಸಿಎಂ ಅದೇಶದ ಮೇರೆಗೆ ಗಾಲ್ಫ್ ಕೋರ್ಸ್ ಸುತ್ತಲೂ ಎತ್ತರದ ಪರದೆ ಅಳವಡಿಸಲಾಯ್ತು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೂ ಸಿಎಂ ನಿವಾಸ ಕಾವೇರಿ ಹಾಗೂ ಕೃಷ್ಣಾಗೆ ಗಾಲ್ಫ್ ಬಾಲ್​ಗಳು ಬಂದು ಬೀಳುವುದು ಮುಂದುವರಿದಿತ್ತು. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಆವರಣದಲ್ಲಿ ನಿಂತಿದ್ದ ಡಿಸಿಎಂ ಡಾ.ಜಿ ಪರಮೇಶ್ವರ್ ಬೆಂಗಾವಲು ವಾಹನದ ಗಾಜು ಸಹ ಗಾಲ್ಫ್​ ಬಾಲ್​ ಬಡಿದು ಜಖಂ ಆಗಿತ್ತು. ಈಗ ಮತ್ತೆ ಅದೇ ಸಮಸ್ಯೆ ಮುಂದುವರಿದಿದೆ.

ಕೃಷ್ಣಾದ ಕಟ್ಟಡಕ್ಕೆ‌ ಬಡಿದ ಬಾಲು ಮುಂಭಾಗದ ಹುಲ್ಲು ಹಾಸಿನ ಮೇಲೆ ಬಂದು ಬಿದ್ದಿದ್ದು, ಪೊಲೀಸರು ಬಾಲನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.

Intro:

ಬೆಂಗಳೂರು: ಮತ್ತೆ ಶುರುವಾಯ್ತು ಸಿಎಂ ಗೃಹ ಕಚೇರಿ ಕೃಷ್ಣಾ ಗೆ ಗಾಲ್ಫ್ ಬಾಲ್ ಕಾಟ. ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಒಳಗೆ ಗಾಲ್ಫ್ ಬಾಲ್ ಬಿದ್ದಿದೆ.ಅದೂ ಕೂಡ ಕೇಂದ್ರ ಸಚಿವೆ ಸೃತಿ ಇರಾನಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲು ಕೃಷ್ಣಾ ಆವರಣಕ್ಕೆ ಬಂದು ಬಿದ್ದಿದೆ.

ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಒಳಗೆ ಗಾಲ್ಫ್ ಬಾಲ್ ಗಳು ಬಂದು ಬೀಳುತ್ತಲೇ ಇವೆ.2004ರಲ್ಲಿ ಸಿಎಂ ಕುಮಾರಸ್ವಾಮಿ ಆಗಿದ್ದಾಗ ಮೊದಲು ಕುಮಾರಕೃಪಾ ರಸ್ತೆಯಲ್ಲಿರುವ ಗಾಲ್ಫ್ ಕ್ಲಬ್ ನಿಂದ ಬಾಲುಗಳು ಕೃಷ್ಣಾಗೆ ಬಂದು ಬೀಳುವ ಪ್ರಕ್ರಿಯೆ ಪ್ರಾರಂಭವಾಯ್ತು.ನಂತರ ಸಿಎಂ ಅದೇಶದ ಮೇರೆಗೆ ಗಾಲ್ಫ್ ಕೋರ್ಸ್ ಸುತ್ತಲೂ ಎತ್ತರದ ಪರದೆ ಅಳವಡಿಸಲಾಯ್ತು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೂ ಸಿಎಂ ನಿವಾಸ ಕಾವೇರಿ ಹಾಗೂ ಕೃಷ್ಣಾ ಗೆ ಗಾಲ್ಫ್ ಬಾಲುಗಳು ಬಂದು ಬೀಳುವುದು ಮುಂದುವರಿದಿತ್ತು.ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಆವರಣದಲ್ಲಿ ನಿಂತಿದ್ದ ಡಿಸಿಎಂ ಡಾ.ಜಿ ಪರಮೇಶ್ವರ್ ಬೆಂಗಾವಲು ವಾಹನದ ಗಾಜು ಪುಡಿಯಾಗಿತ್ತು.ಈಗ ಮತ್ತೆ ಅದೇ ಸಮಸ್ಯೆ ಮುಂದುವರಿದಿದೆ.

ಅದೂ ಕೂಡ ಕೇಂದ್ರ ಸಚಿವೆ ಸೃತಿ ಇರಾನಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲು ಕೃಷ್ಣಾ ಆವರಣಕ್ಕೆ ಬಂದು ಬಿದ್ದಿದೆ.ಕೃಷ್ಣಾದ ಕಟ್ಟಡಕ್ಕೆ‌ ಬಡಿದ ಬಾಲು ಮುಂಭಾಗದ ಹುಲ್ಲು ಹಾಸಿನ ಆಮೇಲೆ ಬಿದ್ದಿದೆ.ಪೊಲೀಸರು ಬಾಲನ್ನು ಪಡೆದು ಪರಿಶೀಲನೆ ನಡೆಸಿದರು.

ಗಾಲ್ಫ್ ಕ್ಲಬ್ ನಿಂದ ಬಾಲು ಬಂದು ಗೃಹ ಕಚೇರಿ ಕೃಷ್ಣಾಗೆ ಬೀಳುತ್ತಿರುವ ಕಾರಣ ಈ ಸಂಬಂಧ ಏನು ಮಾಡಬಹುದು ಎನ್ನುವ ಕುರಿತು ಸಿಎಂ ಕಚೇರಿ ಸಿಬ್ಬಂದಿ ಸಮಾಲೋಚನೆ ಮಾಡುತ್ತಿದ್ದು ಸಿಎಂ ಜೊತೆಗೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಗಾಲ್ಫ್ ಕ್ಲಬ್ ಗೆ ಅಳವಡಿಸಿರುವ ಪರದೆಯನ್ನು ಮತ್ತಷ್ಟು ಎತ್ತರಿಸಬೇಕಾ ಅಥವಾ ಬೇರೆ ರೀತಿಯ ಸುರಕ್ಷತಾ ಕ್ರಮ ಅನುಸರಿಸಬೇಕಾ ಎನ್ನುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.