ETV Bharat / city

ರಾಷ್ಟ್ರೀಯಾ ಆರೋಗ್ಯ ಅಭಿಯಾನದಡಿ 680 ಸಮುದಾಯ ಆರೋಗ್ಯಾಧಿಕಾರಿಗಳ ತುರ್ತು ನೇಮಕಾತಿ

author img

By

Published : Jan 7, 2022, 3:57 AM IST

ಗುರುವಾರದಿಂದ ಅರ್ಜಿ ಸ್ವೀಕಾರ ಆರಂಭಿಸಲಾಗಿದ್ದು ಜನವರಿ 23 ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಲಿಖಿತ ಪರೀಕ್ಷೆ ಜನವರಿ 29 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಫೆಬ್ರವರಿ 1 ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

680 ಸಮುದಾಯ ಆರೋಗ್ಯಾಧಿಕಾರಿಗಳ ತುರ್ತು ನೇಮಕಾತಿ

ಬೆಂಗಳೂರು: ರಾಷ್ಟ್ರೀಯಾ ಆರೋಗ್ಯ ಅಭಿಯಾನದಡಿ 25 ಜಿಲ್ಲೆಗಳಲ್ಲಿ ಖಾಲಿ ಇರುವ 680 ಸಮುದಾಯ ಆರೋಗ್ಯಾಧಿಕಾರಿಗಳನ್ನು (ಸಿಎಚ್‌ಒ) ಗುತ್ತಿಗೆ ಆಧಾರದಲ್ಲಿ ತುರ್ತು ನೇಮಕಕ್ಕೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಈ ಹಿಂದೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಮತ್ತು ಸುಕ್ಷೇಮ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 2,614 ಸಿಎಚ್‌ಒಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ರಾಷ್ಟ್ರೀಯಾ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಸಿಎಚ್‌ಒ ಹುದ್ದೆ ಭರ್ತಿಗೆ ಮುಂದಾಗಿ, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

680 Medical officer Immediate recruitment to National health Mission program
ರಾಷ್ಟ್ರೀಯಾ ಆರೋಗ್ಯ ಅಭಿಯಾನದಡಿ 680 ಸಮುದಾಯ ಆರೋಗ್ಯಾಧಿಕಾರಿಗಳ ತುರ್ತು ನೇಮಕಾತಿ

ಗುರುವಾರದಿಂದ ಅರ್ಜಿ ಸ್ವೀಕಾರ ಆರಂಭಿಸಲಾಗಿದ್ದು ಜನವರಿ 23 ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಲಿಖಿತ ಪರೀಕ್ಷೆ ಜನವರಿ 29 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಫೆಬ್ರವರಿ 1 ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:Omicron scare.. ಸಚಿವಾಲಯ ಸಿಬ್ಬಂದಿಗೆ ಹೊಸ ಕಾರ್ಯಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.