ETV Bharat / city

ರಾಜ್ಯದಲ್ಲಿಂದು 653 ಕೊರೊನಾ ಕೇಸ್​ ಪತ್ತೆ: 8 ಸೋಂಕಿತರು ಬಲಿ

ರಾಜ್ಯದಲ್ಲಿ ಇಂದು 8 ಮಂದಿ ಕೊರೊನಾಗೆ ಬಲಿಯಾಗಿದ್ದು, ಹೊಸದಾಗಿ 653 ಕೋವಿಡ್​​ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಬೆಂಗಳೂರು ಮಹಾನಗರದಲ್ಲಿಂದು 309 ಮಂದಿಗೆ ಕೊರೊನಾ ತಗುಲಿದೆ.

covid report
ಕೊರೊನಾ ವರದಿ
author img

By

Published : Dec 28, 2020, 7:19 PM IST

ಬೆಂಗಳೂರು: ರಾಜ್ಯದಲ್ಲಿಂದು 653 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,16,909ಕ್ಕೆ ಏರಿಕೆ ಆಗಿದೆ.

ಇಂದು 8 ಮಂದಿ ಕೋವಿಡ್​ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12,547ಕ್ಕೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1178 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,92,273 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.‌ ತೀವ್ರ ನಿಗಾ ಘಟಕದಲ್ಲಿ 205 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ರಾಜ್ಯದಲ್ಲಿ 12,547 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 27,009 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 76,097, ದ್ವಿತೀಯ ಸಂಪರ್ಕದಲ್ಲಿ 85,805 ಜನರು ಇದ್ದಾರೆ.‌

ಇನ್ನು ಯುಕೆಯಿಂದ ಬಂದ 179 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಇದ್ದರಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ‌120 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, 58 ಜನರ ರಿಪೋರ್ಟ್ ಬರಬೇಕಿದೆ. ಈವರೆಗೆ 1766 ಪರೀಕ್ಷೆ ನಡೆಸಿದ್ದು, ಈ ಕೇಸ್​ಗಳ ಸಂಖ್ಯೆ 27ಕ್ಕೆ ಏರಿಕೆ ಆಗಿದೆ. 1384 ವರದಿ ನೆಗೆಟಿವ್ ಬಂದಿದ್ದು, 355 ವರದಿ ಬರಬೇಕಿದೆ.

ಬೆಂಗಳೂರಲ್ಲಿ 309 ಕೋವಿಡ್ ಪಾಸಿಟಿವ್ ಪತ್ತೆ: 5 ಜನ ಬಲಿ

ನಗರದಲ್ಲಿಂದು 309 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಐದು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 386908ಕ್ಕೆ ಏರಿಕೆಯಾಗಿದೆ.

654 ಮಂದಿ ಇಂದು ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 374378 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ 8225 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 5 ಮಂದಿ ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ಈವರೆಗೆ 4304 ಮಂದಿ ಅಸುನೀಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.