ETV Bharat / city

18 ಜಿಲ್ಲೆಯ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ

ರಾಜ್ಯದ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬರ ಪೀಡಿತ ತಾಲೂಕು
author img

By

Published : Oct 22, 2019, 7:12 PM IST

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ವರದಿ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್..

ಯಾವ ಜಿಲ್ಲೆಯ ಯಾವ ತಾಲೂಕುಗಳು ಬರಪೀಡಿತ?

  1. ಬೆಂ.ನಗರ - ಆನೇಕಲ್, ಬೆಂ.ಉತ್ತರ ಹಾಗೂ ಬೆಂ.ಪೂರ್ವ ತಾಲೂಕು
  2. ಬೆಂ.ಗ್ರಾಮಾಂತರ - ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
  3. ರಾಮನಗರ - ಕನಕಪುರ, ರಾಮನಗರ
  4. ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
  5. ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
  6. ತುಮಕೂರು - ಗುಬ್ಬಿ,ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
  7. ಚಿತ್ರದುರ್ಗ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
  8. ದಾವಣಗೆರೆ - ಜಗಳೂರು
  9. ಚಾಮರಾಜನಗರ - ಕೊಳ್ಳೇಗಾಲ
  10. ಬಳ್ಳಾರಿ - ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
  11. ಕೊಪ್ಪಳ - ಗಂಗಾವತಿ
  12. ರಾಯಚೂರು - ಮಾನ್ವಿ, ರಾಯಚೂರು, ಸಿಂಧನೂರು
  13. ಕಲಬುರಗಿ - ಚಿಂಚೋಳಿ, ಜೇವರ್ಗಿ, ಸೇಡಂ
  14. ಯಾದಗಿರಿ - ಯಾದಗಿರಿ
  15. ಬೆಳಗಾವಿ - ಅಥಣಿ
  16. ಬಾಗಲಕೋಟೆ - ಬಾದಾಮಿ, ಬೀಳಗಿ, ಜಮಖಂಡಿ
  17. ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
  18. ಗದಗ - ನರಗುಂದ

ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್, ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್​ಗೆ 150/100 ವಿಸ್ತೀರ್ಣದ ಜಮೀನನನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ. ಸರ್ಕಾರಕ್ಕೆ ಕ್ಲಬ್ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

Intro:Body:KN_BNG_03_DRAUGHTHIT_THALUK_SCRIPT_7201951

18 ಜಿಲ್ಲೆಯ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ಸಂಬಂಧ ವರದಿ ಸಿದ್ಧವಾಗಿದ್ದು, ಈ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಯಾವ ಜಿಲ್ಲೆಯ ಯವ ತಾಲೂಕು ಬರಪೀಡಿತ:

ಬೆಂ.ನಗರ ಜಿಲ್ಲೆ- ಆನೇಕಲ್, ಬೆಂ.ಉತ್ತರ ಹಾಗು ಬೆಂ.ಪೂರ್ವ ತಾಲೂಕು

ಬೆಂ.ಗ್ರಾಮಾಂತರ- ದೇವನಹಳ್ಳಿ, ಹೊಸಕೋಟೆ, ನೆಲಮಂಗಲ

ರಾಮನಗರ- ಕನಕಪುರ, ರಾಮನಗರ

ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ

ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ

ತುಮಕೂರು- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ

ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು

ದಾವಣಗೆರೆ- ಜಗಳೂರು

ಚಾಮರಾಜನಗರ- ಕೊಳ್ಳೆಗಾಲ

ಬಳ್ಳಾರಿ- ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ

ಕೊಪ್ಪಳ- ಗಂಗಾವತಿ

ರಾಯಚೂರು- ಮಾನ್ವಿ, ರಾಯಚೂರು, ಸಿಂಧನೂರು

ಕಲಬುರಗಿ- ಚಿಂಚೋಳಿ, ಜೇವರ್ಗಿ, ಸೇಡಂ

ಯಾದಗಿರಿ- ಯಾದಗಿರಿ

ಬೆಳಗಾವಿ- ಅಥಣಿ

ಬಾಗಲಕೋಟೆ- ಬಾದಾಮಿ, ಬಿಳಗಿ, ಜಮಖಂಡಿ

ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ

ಗದಗ- ನರಗುಂದ

ಬೋರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್ ಗೆ
150/100 ವಿಸ್ತೀರ್ಣದ ಜಮೀನ್ನು ಉಪ ಗುತ್ತಿಗೆ ನೀಡಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಉಪ ಗುತ್ತಿಗೆ ನೀಡಿ ಕೋಟ್ಯಂತರ ರು.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರು. ಕ್ಲಬ್ ಸರ್ಕಾರಕ್ಕೆ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.