ETV Bharat / city

ಯುದ್ಧಪೀಡಿತ ಉಕ್ರೇನ್​ನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು ಎಷ್ಟು ಗೊತ್ತಾ? - kannadigas came from Ukraine

ಯುದ್ಧಪೀಡಿತ ಉಕ್ರೇನ್​ನಿಂದ ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.

282 kannadigas came to native from Ukraine
ಉಕ್ರೇನ್​ನಿಂದ 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾ
author img

By

Published : Mar 5, 2022, 7:10 AM IST

ಬೆಂಗಳೂರು: ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಆಗುತ್ತಿದೆ. ಹಂತ ಹಂತವಾಗಿ ಅವರನ್ನು ಕರೆತರಲಾಗುತ್ತಿದ್ದು, ಭಾರತ ಸರ್ಕಾರ ತನ್ನ ಈ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಶುಕ್ರವಾರದವರೆಗೆ ಉಕ್ರೇನ್​ನಿಂದ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.

ಇದನ್ನೂ ಓದಿ: ರಷ್ಯಾ ವಿರುದ್ಧ ನಿರ್ಣಯದ ವಿಶ್ವಸಂಸ್ಥೆಯ ಮತ್ತೊಂದು ಮತದಾನಕ್ಕೂ ಭಾರತ ಗೈರು

ನೋಡಲ್ ಅಧಿಕಾರಿ ಮನೋಜ್ ರಾಜನ್ ನೀಡಿದ ಮಾಹಿತಿ ಪ್ರಕಾರ, ನಿನ್ನೆ 92 ಕನ್ನಡಿಗರು ವಾಪಸ್​ ಭಾರತಕ್ಕೆ ಮರಳಿದ್ದಾರೆ. ಆ ಮೂಲಕ ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಉಳಿದಂತೆ, ಫೆ.27ರಂದು 30 ಮಂದಿ, ಫೆ.28ರಂದು 7, ಮಾ. 1ರಂದು 18, ಮಾ.2ರಂದು 31, ಮಾ.3ರಂದು 104, ಮಾ.4ರಂದು ಅಂದರೆ ನಿನ್ನೆ 92 ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.