ETV Bharat / city

ಸಿಲಿಕಾನ್​ ಸಿಟಿ ಕೋವಿಡ್​ ರಿಪೋರ್ಟ್​​​: ನಗರದಲ್ಲಿಂದು 1756 ಸೋಂಕಿತರು ಪತ್ತೆ - ಬೆಂಗಳೂರು ಕೊರೊನಾ ರಿಪೋರ್ಟ್​​​

ಕೋವಿಡ್ ಸೋಂಕು ಪರೀಕ್ಷೆ ಕಡಿಮೆ ಮಾಡಿದ ಹಿನ್ನೆಲೆ ಇಂದು 1756 ಜನರಲ್ಲಿ ಕೋವಿಡ್ ಕಂಡುಬಂದಿದೆ. ಇದಲ್ಲದೆ ನಗರದಲ್ಲಿ ಪ್ರತಿನಿತ್ಯ 2000ದ ಆಸುಪಾಸಿನಲ್ಲಿ ಕೋವಿಡ್ ಸೋಂಕು ಹರಡುತ್ತಿದೆ.

1756-covid-cases-found-in-bangalore-city
ಸಿಲಿಕಾನ್​ ಸಿಟಿ ಕೋವಿಡ್​ ರಿಪೋರ್ಟ್
author img

By

Published : Mar 29, 2021, 4:27 PM IST

ಬೆಂಗಳೂರು: ನಗರದಲ್ಲಿಂದು 1756 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ 2004 ಜನರ ವರದಿ ಪಾಸಿಟಿವ್ ಬಂದಿತ್ತು.

ಕೋವಿಡ್ ಸೋಂಕು ಪರೀಕ್ಷೆ ಕಡಿಮೆ ಮಾಡಿದ ಹಿನ್ನೆಲೆ ಇಂದು 1756 ಜನರಲ್ಲಿ ಕೋವಿಡ್ ಕಂಡುಬಂದಿದೆ. ಇದಲ್ಲದೆ ನಗರದಲ್ಲಿ ಪ್ರತಿನಿತ್ಯ 2000ದ ಆಸುಪಾಸಿನಲ್ಲಿ ಕೋವಿಡ್ ಸೋಂಕು ಹರಡುತ್ತಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದ್ದು, ನಿನ್ನೆಯವರೆಗೆ 15882 ಸಕ್ರಿಯ ಕೋವಿಡ್ ಸೋಂಕಿತರಿದ್ದು, ಆಸ್ಪತ್ರೆ ಹಾಗೂ ಹೋಮ್​​​ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.