ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡಿದ್ದು, 1330 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 14 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಸೋಂಕಿತರ ಒಟ್ಟು ಸಂಖ್ಯೆ 886227ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 23709ಕ್ಕೆ ಏರಿಕೆಯಾಗಿದೆ. ಇಂದು 886 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 850707 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 11792ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 336 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ 927 ಮಂದಿಗೆ ಪಾಸಿಟಿವ್ : ನಗರದ ಹೊರವಲಯದಲ್ಲೇ ಹೆಚ್ಚು ಸೋಂಕಿತರು
ಇಂದು ಬೆಂಗಳೂರಿನ 758 ಜನರಲ್ಲಿ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ. 131 ಸೋಂಕಿತರು ಗುಣಮುಖರಾಗಿದ್ದಾರೆ.
-
Karnataka reports 1,330 new #COVID19 cases, 886 recoveries, and 14 deaths, according to the State Health Department
— ANI (@ANI) December 1, 2020 " class="align-text-top noRightClick twitterSection" data="
Total cases: 8,86,227
Total recoveries: 8,50,707
Total deaths: 11,792
Active cases: 23,709 pic.twitter.com/KY2ps6gemp
">Karnataka reports 1,330 new #COVID19 cases, 886 recoveries, and 14 deaths, according to the State Health Department
— ANI (@ANI) December 1, 2020
Total cases: 8,86,227
Total recoveries: 8,50,707
Total deaths: 11,792
Active cases: 23,709 pic.twitter.com/KY2ps6gempKarnataka reports 1,330 new #COVID19 cases, 886 recoveries, and 14 deaths, according to the State Health Department
— ANI (@ANI) December 1, 2020
Total cases: 8,86,227
Total recoveries: 8,50,707
Total deaths: 11,792
Active cases: 23,709 pic.twitter.com/KY2ps6gemp