ETV Bharat / city

ಮಳೆ ಗಾಳಿಗೆ ರಸ್ತೆಯಲ್ಲಿ ಉರುಳಿ ಬಿದ್ದ ಮರ... ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ - hospet news

ಹೊಸಪೇಟೆಯ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆ ಮುಂದೆ ರೋಜಾ ಎಂಬುವರು ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!
author img

By

Published : Oct 20, 2019, 1:50 PM IST

Updated : Oct 20, 2019, 2:29 PM IST

ಹೊಸಪೇಟೆ: ನಗರದ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆಯ ಮುಂದೆ ರೋಜಾ ಎಂಬುವರು ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ರೋಜಾಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡ ಕಾರಣ, ಗ್ರಾಮದಿಂದ ತಾಲೂಕು ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ತಾಲೂಕು ಆಸ್ಪತ್ರೆಯ ಮುಂದೆ ಮಳೆಗಾಳಿಗೆ ಮರವೊಂದು ನೆಲಕ್ಕೆ ಉರುಳಿದ ಪರಿಣಾಮ, ಸಂಚಾರ ಸ್ಥಗಿತಗೊಂಡಿತ್ತು. ರೋಜಾ ಅವರಿಗೆ ಹೆರಿಗೆ ನೋವು ಹೆಚ್ಚಾಗಿ ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ, ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸಲಿಂ ತಿಳಿಸಿದ್ದಾರೆ.

Intro:ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಕಡ್ಡಿರಾಂಪುರದ ರೋಜಾ
ಹೊಸಪೇಟೆ : ನಗರದ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಆಟೋದಲ್ಲಿ ರೋಜಾ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಚನ್ನಾಗಿದ್ದಾರೆ.

Body:ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ರೋಜಾಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಗ್ರಾಮದಿಂದ ತಾಲೂಕ ಆಸ್ಪತ್ರೆ ಆಟೋದಲ್ಲಿ ಕರೆದುಕೊಂಡು ಬರತ್ತಿದ್ದರು‌. ತಾಲೂಕ ಆಸ್ಪತ್ರೆಯ ಮುಂದೆ ಮಳೆಗಾಳಿಗೆ ಮರವೊಂದು ನೆಲಕ್ಕೆ ಉರುಳಿದೆ. ಸಂಚಾರ ಸ್ಥಗಿತವಾದ ಕಾರಣ ರೋಜಾ( 25) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕ ಆಸ್ಪತ್ರಯಲ್ಲಿ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಚಿಕಿತ್ಸೆ ನೀಡಲಾಗಿದ, ಎಂದು ವೈದ್ಯಾಧಿಕಾರಿ ಡಾ. ಸಲಿಂ ತಿಳಿಸಿದರು.

Conclusion:KN_HPT_1_DELIVERY_ AOUTO_ PHOTO_ KA10028
Last Updated : Oct 20, 2019, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.