ETV Bharat / city

ಬಿಜೆಪಿಗೆ ವೋಟ್​​​​​ ಹಾಕ್ತಿಯಾ? ಹಾಕ್ಕೊ ಹೋಗಪ್ಪಾ: ಸಚಿವ ತುಕಾರಾಂರ ವಿಡಿಯೋ ವೈರಲ್​​ - undefined

ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮತಯಾಚನೆ. ಪ್ರಚಾರ ಭಾಷಣದ ವೇಳೆ ಜಿಂದಾಲ್ ಕಾರ್ಖಾನೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡುವಂತೆ ಕೇಳಿದ ಯುವಕನ ಮೇಲೆ ಕೆಂಡಾಮಂಡಲ.

ಪ್ರಚಾರ ಭಾಷಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ
author img

By

Published : Apr 17, 2019, 1:45 PM IST

ಬಳ್ಳಾರಿ: ಬಿಜೆಪಿಗೆ ವೋಟ್ ಹಾಕ್ತಿಯಾ? ಹಾಕ್ಕೊ ಹೋಗಪ್ಪಾ, ನನಗೇನು ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮತದಾರನ ಮೇಲೆ ಸಿಡಿಮಿಡಿಗೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ಮತಯಾಚನೆ ವೇಳೆ ಸಚಿವ ತುಕಾರಾಂ ಅವರ ಏರು ಧ್ವನಿಯಲ್ಲಿ ಭಾಷಣ ಮಾಡಿರುವ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪ್ರಚಾರ ಭಾಷಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ

ನೀವು ಜಿಂದಾಲ್ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಕೊಡಿಸಲು ಶಿಫಾರಸು ಪತ್ರ ಯಾಕೆ ಕೊಡ್ತಾ ಇಲ್ಲ ಅಂತಾ ಸಚಿವರನ್ನ ಆ ಯುವಕ ಪ್ರಶ್ನೆ ಮಾಡಿದ್ದಾನೆ.‌ ಅದಕ್ಕೆ ಸಚಿವರು ನೋಡಪ್ಪ ನನ್ನ ಕೈಲಾದ್ದನ್ನು ನಾನು ಮಾಡಿದ್ದೇನೆ. ಎಲ್ಲರಿಗೂ ಉದ್ಯೋಗ ಕೊಡಿಸೋಕೆ ಆಗಲ್ಲ‌. ನೀನು ಬಿಜೆಪಿಗೆ ವೋಟ್ ಹಾಕೋದಾದ್ರೆ‌ ಆಯ್ತು, ಹಾಕ್ಕೊ ಹೋಗಪ್ಪಾ, ನನಗೇನು ಸಮಸ್ಯೆಯಿಲ್ಲ ಅಂತಾ ಸಚಿವ ಈ ತುಕಾರಾಂ ಯುವಕನ ಮೇಲೆ ಕೆಂಡಾಮಂಡಲರಾಗಿದ್ದಾರೆ‌‌.

Intro:ಬಿಜೆಪಿಗೆ ವೋಟ್ ಹಾಕ್ತಿಯಾ...ಹಾಕ್ಕೊ ಹೋಗಪ್ಪಾ…ನನಗೇನು ಸಮಸ್ಯೆಯಿಲ್ಲ?
ಬಳ್ಳಾರಿ: ಬಿಜೆಪಿಗೆ ವೋಟ್ ಹಾಕ್ತಿಯಾ…ಹಾಕ್ಕೊ ಹೋಗಪ್ಪಾ…ನನಗೇನು ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮತದಾರನ ಮೇಲೆ ಸಿಡಿಮಿಡಿಗೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಈಚೆಗೆ ನಡೆದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ಮತಯಾಚನೆ ವೇಳೆ ಸಚಿವ ತುಕಾರಾಂ ಅವರ ಏರು ಧ್ವನಿಯ ಭಾಷಣದ ವಿಡಿಯೊ ತುಣಕೊಂದು ಇದೀಗ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಆ ವಿಡಿಯೊ ತುಣುಕಿನಲ್ಲಿ ನಿರುದ್ಯೋಗಿ ಯುವ ಮತದಾರನೊಬ್ಬ ಜಿಂದಾಲ್ ಕಾರ್ಖಾನೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡು ವಂತೆ ಸಚಿವರನ್ನ ಕೇಳಿದಾಗ, ನಾನೂ ಕೂಡ ಜಿಂದಾಲ್ ಕಂಪನಿಗೆ ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲ. ನಾನು ಖಾಸಗಿ ಕಂಪನಿ ಯಲ್ಲೇ ಅರ್ಜಿ ಸಲ್ಲಿಸಿ, ಅಲ್ಲಿಯೇ ದುಡಿದಿದ್ದೇನೆ. ಇಡೀ ದೇಶದಲ್ಲೇ ಜಿಂದಾಲ್ ಕಂಪನಿಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡ ಬೇಕೆಂಬುದು ಸುಳ್ಳುಮಾತು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಿರಿ. ಬೇರೆ ಬೇರೆ ಖಾಸಗಿ ಕಂಪನಿಯಲ್ಲಿ ವಿಫುಲ ಉದ್ಯೋಗ ಅವಕಾಶಗಳಿವೆ. ಅಲ್ಲದೇ, ಅಧಿನಿಯಮ 371(ಜೆ) ಕಲಂನಡಿ ಸರಿ ಸುಮಾರು 33,000 ಉದ್ಯೋಗಗಳನ್ನ ಭರ್ತಿ ಮಾಡಲಾಗಿದೆ ಎಂದರು.
ಯಾವುದೇ ಪ್ರಯತ್ನ ಮಾಡದೇ, ಬರೀ ಜಿಂದಾಲ್ ಕಂಪನಿಯಲ್ಲೇ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕೆಂಬ ಉದ್ಧಟತನದ ಮಾತು ಬೇಡ. ನೀನು ಮಾಡದೇ ಬಿಜೆಪಿಗೆ ಅಂತಾ ನನಗೆ ಗೊತ್ತು. ಆತನ್ನೇ ದೊಡ್ಡೋನನ್ನಾಗಿ ಮಾಡು. Body:ಆದರೆ, ನಾನು ಇಲ್ಲಿಗೆ ಬಂದಾಗ ನೀನು‌ ಕೇಳೋ ಹಕ್ಕು ನಿನಗಿಲ್ಲ ಎಂದು ಏರುಧ್ವನಿಯಲ್ಲೇ ಎಚ್ಚರಿಸಿದರು.
ನೀವು ಜಿಂದಾಲ್ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಕೊಡಿಸಲು ಶಿಫಾರಸ್ಸು ಪತ್ರ ಯಾಕೆ ಕೊಡ್ತಾ ಇಲ್ಲ ಅಂತಾ ಸಚಿವರನ್ನ ಆ ಯುವಕ ಪ್ರಶ್ನೆ ಮಾಡಿದ್ದಾನೆ.‌ ಅದಕ್ಕೆ ಸಚಿವರು ನೋಡಪ್ಪ ನನ್ನ ಕೈಲಾದ್ದನ್ನು ನಾನು ಮಾಡಿದ್ದೇನೆ. ಎಲ್ಲರಿಗೂ ಉದ್ಯೋಗ ಕೊಡಿಸೋಕೆ ಆಗಲ್ಲ‌. ನೀನು ಬಿಜೆಪಿಗೆ ವೋಟ್ ಹಾಕೋದಾದ್ರೆ‌, ಆಯ್ತು ಹಾಕ್ಕೊ ಹೋಗಪ್ಪಾ ಅಂತಾ ಸಚಿವ ಈ ತುಕಾರಾಂ ಯುವಕನ ಮೇಲೆ ಕೆಂಡಾಮಂಡಲರಾಗಿದ್ದಾರೆ‌‌. ಜೊತೆಗೆ ಅಲ್ಲಿಗೇ ತಮ್ಮ ಮಾತು ನಿಲ್ಲಿಸಿದ ತುಕಾರಾಂ ಪ್ರಚಾರ ಮೊಟಕುಗೊಳಿಸಿ ಅಲ್ಲಿಂದ ಬೇರೆಡೆಗೆ ತೆರಳಲು ಮುಂದಾದಾಗ ಸಚಿವರನ್ನ ಗ್ರಾಮ ಸ್ಥರು ಮನವೊಲಿಸುತ್ತಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_04_170419_MINISTER_E.THUKAR_VIDEO_WIRAL

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.