ETV Bharat / city

ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಬಗ್ಗೆ ಡಾ.ಜಯಶ್ರೀ ದಂಡಿ ಉಪನ್ಯಾಸ - Literature dr.jayashree dandi

ಹಂಪಿ ವಿರೂಪಾಕ್ಷ ದೇವಾಲಯ ಮಂಟಪದಲ್ಲಿ ಇಂದು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಕುರಿತು ಸಾಹಿತಿ ಡಾ.ಜಯಶ್ರೀ ದಂಡಿ ಉಪನ್ಯಾಸ ನೀಡಿದರು.

truth-never-die
ಸಾಹಿತಿ ಡಾ.ಜಯಶ್ರೀ ದಂಡಿ
author img

By

Published : Jan 11, 2020, 6:22 PM IST

ಹೊಸಪೇಟೆ: ಎಷ್ಟೇ ಕಷ್ಟ ಬಂದರೂ ಸತ್ಯಹರಿಶ್ಚಂದ್ರ ಮಾತ್ರ ಸುಳ್ಳನ್ನು ಮಾತನಾಡಿರಲಿಲ್ಲ. ಸತ್ಯವನ್ನೇ ಹೇಳುವುದಕ್ಕೆ ಹರಿಶ್ಚಂದ್ರನಿಗೆ ಹೆಂಡತಿ ಚಂದ್ರಮತಿ ಅವರು ಮುಖ್ಯ ಪಾತ್ರವಹಿಸಿದ್ದಾರೆ. ಹೀಗೆ ಪ್ರತಿಯೊಬ್ಬ ವ್ಯಕ್ತಿ ಬದಲಾವಣೆಯ ಹಿಂದೆ ಹೆಣ್ಣಿನ ಪರಿಶ್ರಮ ಇದ್ದೇ ಇರುತ್ತದೆ. ಆದ್ದರಿಂದ ಹೆಣ್ಣಿಗೆ ಉತ್ತಮ ಗೌರವ ನೀಡಬೇಕು ಎಂದು ಸಾಹಿತಿ ಡಾ.ಜಯಶ್ರೀ ದಂಡಿ ಹೇಳಿದರು.

ಹಂಪಿ ವಿರೂಪಾಕ್ಷ ದೇವಾಲಯ ಮಂಟಪದಲ್ಲಿ ಇಂದು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಸಾಹಿತಿ ಡಾ.ಜಯಶ್ರೀ ದಂಡಿ

ಸತ್ಯಕ್ಕೆ ಎಂದಿಗೂ ಸಾವಿಲ್ಲ. ಸತ್ಯಹರಿಶ್ಚಂದ್ರ ತನ್ನ ಜೀವನದಲ್ಲಿ ಸತ್ಯವನ್ನು ಬಿಟ್ಟು ಬೇರೇ ಏನನ್ನೂ ಹೇಳಿಲ್ಲ. ಅದಕ್ಕಾಗಿ ಅವರು ಬದುಕಿನುದ್ದಕ್ಕೂ ನೋವಿನ ಹಾದಿಯಲ್ಲೇ ಸಾಗಿದರು ಎಂದರು.

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸತ್ಯದ ಬಗ್ಗೆಯೇ ಪಾಠ, ಪ್ರವಚನ ನೀಡಬೇಕು. ಜನಸಾಮಾನ್ಯರೂ ಸತ್ಯಹರಿಶ್ಚಂದ್ರನ ನಾಟಕಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದ ಅವರು, ಹರಿಶ್ಚಂದ್ರ ನಾಟಕವನ್ನು ನೋಡಿ ಮಹಾನ್ ವ್ಯಕ್ತಿಗಳು ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

Intro:ಸತ್ಯಕ್ಕೆ ಸಾವಿಲ್ಲ : ಸಾಹಿತಿ ಡಾ.ಜಯಶ್ರೀ ದಂಡಿ
ಹೊಸಪೇಟೆ : ಜೀವನದಲ್ಲಿ ಎಷ್ಟೆ ಕಷ್ಟ ಕೊಟ್ಟರು ಹರಿಶ್ಚಂದ್ರ ಮಾತ್ರ ಸುಳ್ಳನ್ನು ಮಾತನಾಡಿಲಿಲ್ಲ. ಹಾಗೆ ಪ್ರತಿಯೊಬ್ಬರ ವ್ಯಕ್ತಿ ಬದಲಾವಣೆಯನ್ನು ಮಾಡುವುದಕ್ಕೆ ಹೆಣ್ಣಿನ ಪರಿಶ್ರಮ ಇದ್ದೆ ಇರುತ್ತದೆ. ಇಂದು ಅಂತಹ ಹೆಣ್ಣಿಗೆ ಸ್ಥಾನ ಮಾನ ಗೌರವ ನೀಡಬೇಕು ಎಂದು ವಿಚಾರ ಸಂಕೀರ್ಣದಲ್ಲಿ ಮಾತನಾಡಿದರು.

Body:ಹಂಪಿ ವಿರೂಪಾಕ್ಷ ದೇವಾಲಯ ಮಂಟಪದಲ್ಲಿ ಇಂದು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಾಹಿತಿ ಜಯಶ್ರೀ ದಂಡಿ ಅವರು ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನಮೌಲ್ಯಗಳ ಕುರಿತು ಉಪನ್ಯಾಸವನ್ನು ನೀಡಿದರು.

ಸಮಕಾಲಿನ ವಿಚಾರವನ್ನು ಮಾತನಾಡಿದಾರೆ, ಸತ್ಯಹರಿಶ್ಚಂದ್ರ ಜೀವನದಲ್ಲಿ ಸತ್ಯವನ್ನು ಬಿಟ್ಟು ಬೇರೇ ಏನನ್ನು ಹೇಳುವುದಿಲ್ಲ ಅದಕ್ಕಾಗಿ ಹರಿಶ್ಚಂದ್ರನು ಬದುಕಿನ ಉದ್ದಕ್ಕೂ ಕಷ್ಟ ನೋವು ಜೀವನವನ್ನು ಸಾಗಿಸುತ್ತಾನೆ. ಕವಿ ರಾಘವಾಂಕ ಅವರು ಹರಿಚಂದ್ರನ ಕಾವ್ಯದಲ್ಲಿ ಸತ್ಯಕ್ಕೆ ಮಹತ್ವವನ್ನು ನೀಡಿದ್ದಾರೆ. ಪ್ರತಿಯೊಬ್ಬರು ಸತ್ಯವನ್ನು ಹೇಳಬೇಕು. ಕರ್ತವ್ಯದಲ್ಲಿ ನಿಷ್ಠೆಯನ್ನು ತೋರಿಸಬೇಕು. ಹರಿಶ್ಚಂದ್ರ ಎಂದರೆ ಸತ್ಯ ಸತ್ಯ ಎಂದರೆ ಹರಿಶ್ಚಂದ್ರ ಎನ್ನುತ್ತಾರೆ. ಹರಿಚಂದ್ರ ಸಮಕಾಲೀನ ನಲ್ಲಿ ಪ್ರಭಾವವನ್ನು ಬೀರುತ್ತದೆ. ಹರಿಶ್ಚಂದ್ರ ನಾಟಕ ಇಂದಿಗೂ ನೆನಪಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸತ್ಯದ ಬಗ್ಗೆ ಪಾಠ ಪ್ರವಚನಗಳನ್ನು ಮಾಡಬೇಕು. ಜನಸಾಮಾನ್ಯರೂ ಸಹ ಇಂತಹ ನಾಟಕಗಳನ್ನು ನೋಡಿಬೇಕು. ಕಾವ್ಯವನ್ನು ಓದಿ ಸತ್ಯದ ಕಡೆಗೆ ಹೆಜ್ಜೆಯನ್ನು ಹಾಕಬೇಕು. ಹರಿಚಂದ್ರ ನಾಟಕವನ್ನು ನೋಡಿ ಮಹಾನ್ ವ್ಯಕ್ತಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡಿದ್ದಾರೆ. ಪ್ರಾಚೀನ ಕಾಲದ ಹರಿಚಂದ್ರನ್ ನಾಟಕ ಇಂದಿಗೂ ಅಜರಾಮರವಾಗಿದೆ ಮಾತನಾಡಿದರು.

ಸತ್ಯಕ್ಕೆ ಎಂದಿಗೂ ಸಾವಿಲ್ಲ ಸತ್ಯವನ್ನು ಹೇಳುವುದಕ್ಕೆ ಹರಿಶ್ಚಂದ್ರನಿಗೆ ಹೆಂಡತಿ ಚಂದ್ರಮತಿಯವರು ಪಾತ್ರ ಮುಖ್ಯವಾಗಿದೆ. ಮಗ ಲೋಹಿತಾಶ್ವ ಸಾವಿನಲ್ಲಿ ತಾಯಿಯ ಹೃದಯ ಮತ್ತು ಅವಳ ಕರುಳ ಬಳ್ಳಿಯ ನಂಟನ್ನು ಕವಿ ರಾಘವಾಂಕ ಅದ್ಬುತ ವಾಗಿ ಚಿತ್ರಿಸಿದ್ದಾನೆ.ಮಹಿಳೆಯರನ್ನು ಸಮಾಜದಲ್ಲಿ ಗೌರವದಿಂದ ನೋಡಬೇಕು ಎಂದರು.

Conclusion:KN_HPT_1_VICHARA_SANKIRNAGOSTI_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.