ETV Bharat / city

ಗಣಿನಗರಿಗೆ ಭೇಟಿ ಕೊಟ್ಟ ನಟಿ ಮಾಸ್ಟರ್ ಪೀಸ್​ ಬೆಡಗಿ ಶಾನ್ವಿ... ಕಾರಣ ಏನು? - clothing store

ಬಳ್ಳಾರಿಯ ಇನ್ ಫ್ಯಾಂಟರಿ ರಸ್ತೆಯಲ್ಲಿರುವ ಬಟ್ಟೆ ಮಳಿಗೆಯೊಂದನ್ನು ನಟಿ ಶಾನ್ವಿ ಶ್ರೀವಾಸ್ತವ್ ಅವರು ಉದ್ಘಾಟಿಸಿದರು.

The clothing store was inaugurated by actress Shanvi Srivastav
author img

By

Published : Aug 23, 2019, 10:03 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿಗೆ ಇಂದು ಆಗಮಿಸಿದ ನಟಿ ಶಾನ್ವಿ ಶ್ರೀವಾಸ್ತವ್ ಅವರು, ಇನ್ ಫ್ಯಾಂಟರಿ ರಸ್ತೆಯಲ್ಲಿರುವ ಬಟ್ಟೆ ಮಳಿಗೆಯೊಂದನ್ನು ಉದ್ಘಾಟಿಸಿದರು. ಈ ವೇಳೆ ನಟಿಯೊಂದಿಗೆ ಸೆಲ್ಪಿ ಕ್ಲಿಕಿಸಿಕೊಳ್ಳಲು ಮುಗಿಬಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಗುಣಮಟ್ಟ ಬಟ್ಟೆಗಳು ಇಲ್ಲಿ ಲಭ್ಯವಾಗಲಿವೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಟಿ ಶಾನ್ವಿ ಶ್ರೀವಾಸ್ತವ್

ಇದೇ ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ದೇನೆ. ಇಲ್ಲಿಗೆ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದೆ. ಬಂದಾಗ ಬಿಸಿಲು ವಿಪರೀತವಾಗಿತ್ತಾದರೂ ಈಗ ತಂಪಾದ ವಾತಾವರಣವಿದೆ. ಬೆಂಗಳೂರು ಎಂದರೆ ತಂಪಾದ ನಗರಿ ಎಂತಲೂ ಕರೆಯಬಹುದು. ಬಳ್ಳಾರಿ ಕೂಡ ಅದೇ ಮಾದರಿಯತ್ತ ಸಾಗುತ್ತಿದೆ ಎಂದರು.

Intro:ಗಣಿನಗರಿ ಭೇಟಿ ಕೊಟ್ಟ ಸಿನಿ ತಾರೆ ಸಾನ್ವಿ ಶ್ರೀವಾಸ್ತವ್
ಬಳ್ಳಾರಿ: ಗಣಿನಗರಿ ಬಳ್ಳಾರಿಗೆ ಕನ್ನಡ ಸಿನಿಮಾ ಸಿನಿತಾರೆ
ಸಾನ್ವಿ ಶ್ರೀವಾಸ್ತವ್ ಅವರಿಂದು ಭೇಟಿ ನೀಡಿ ವಿಶೇಷ ಅತಿಥಿಯಾಗಿ ಹೊರಹೊಮ್ಮಿದ್ದಾರೆ.
ಬಳ್ಳಾರಿಯ ಇನ್ ಫ್ಯಾಂಟರಿ ರಸ್ತೆಯಲ್ಲಿರುವ ಪವನ್ ಶ್ರೀ ಕಾಂಪ್ಲೆಕ್ಸ್ ನ ಮಳಿಗೆಯೊಂದರಲ್ಲಿ ತೆರೆಯಲಾದ ರಾಂಗ್ ಬಟ್ಟೆ ಷೋರೋಮ್ ಅನ್ನು ಉದ್ಘಾಟಿಸಿದರು.
ನಟಿ ಸಾನ್ವಿ ಶ್ರೀವಾಸ್ತವ್ ಭೇಟಿ ಕೊಡುತ್ತಿದ್ದಂತೆಯೇ ಯುವ ಹೃದಯಿಗಳು ಮೋಹಕ ತಾರೆಯಾದರು. ನಟಿಯೊಂದಿಗಿನ ಸೆಲ್ಪಿ ಕ್ಲಿಕಿಸಿಕೊಳ್ಳಲು ಮುಗಿಬಿದ್ದರು.

Body:ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿಗೆ ಬಂದಿದ್ದು. ಇದೇ ಮೊದಲ ಬಾರಿಗೆ. ಈ ಬಳ್ಳಾರಿಗೆ ಭೇಟಿ ನೀಡಿರೋದು ನನಗೆ ಖುಷಿ ತಂದಿದೆ ಎಂದರು ಸಾನ್ವಿ ಶ್ರೀವಾಸ್ತವ್.
ನಾನು ಬಳ್ಳಾರಿ ಸಿಟಿ ಹೊರಗಡೆ ನನ್ನ ಸಿನಿಮಾವೊಂದರ ಶೂಟಿಂಗ್ ಗೆ ಬಂದಿದ್ದೆ. ಆದರೀಗ ನಗರದೊಳಗೆ ಬಂದಿರುವೆ. ಇಡೀ ದೇಶದಲ್ಲೇ ಮೊದಲ ಮಳಿಗೆಯನ್ನು ಈ ರಾಂಗ್ ಷೋ ರೂಂ ಬಳ್ಳಾರಿಯಲ್ಲೇ ಶುರುವಾಗಿದೆ. ಅತ್ಯಂತ ಗುಣಮಟ್ಟವುಳ್ಳ ಬಟ್ಟೆಗಳು ಇಲ್ಲಿ ಲಭ್ಯವಾಗಲಿವೆ. ಬಳ್ಳಾರಿಗರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬಿಸಿಲು ನಗರಿಯಿದು: ಸಿನಿಮಾವೊಂದರ ಶೂಟಿಂಗ್ ಗೆ ಬಂದಾಗ ಬಿಸಲು ವಿಪರೀತವಾಗಿತ್ತಾದರೂ ಈಗ ತಂಪಾದ ವಾತಾವರಣವಿದೆ. ನನಗೆ ಇಷ್ಟವಾಯಿತು. ಬೆಂಗಳೂರು ಎಂದರೆ ತಂಪಾದ ನಗರಿ ಎಂತಲೂ ಕರೆಯಬಹುದು. ಬಳ್ಳಾರಿ ಕೂಡ ಅದೇ ಮಾದರಿಯತ್ತ ಸಾಗುತ್ತಿದೆ.‌ ಬಿಸಿಲು ಮತ್ತು ತಂಪು ಎರಡನ್ನೂ ಇಲ್ಲಿ ನೋಡಬಹುದು ಎಂದು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_FILM_HEROIN_SHANVI_VISIT_SCRIPT_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.