ETV Bharat / city

ಅನರ್ಹರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ: ಟಪಾಲ್ ಗಣೇಶ್ ಮನವಿ

ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ ಸೇರಿದಂತೆ ಅನರ್ಹ ಶಾಸಕರಿಗೆ ಜನರು ಯಾವುದೇ ಕಾರಣಕ್ಕೂ ಮತ ಹಾಕಬಾರದು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ ವಿನಂತಿಸಿಕೊಂಡಿದ್ದಾರೆ.

ಅನರ್ಹರಿಗೆ ಯಾವುದೇ ಕಾರಣಕ್ಕು ಮತ ಹಾಕಬೇಡಿ: ಟಪಾಲ್ ಗಣೇಶ್ ವಿನಂತಿ
author img

By

Published : Nov 14, 2019, 3:18 PM IST

ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್ ಸಿಂಗ್ ಸೇರಿದಂತೆ ಅನರ್ಹ ಶಾಸಕರಿಗೆ ಜನರು ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ ವಿನಂತಿಸಿಕೊಂಡಿದ್ದಾರೆ.

ಅನರ್ಹರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ: ಟಪಾಲ್ ಗಣೇಶ್ ವಿನಂತಿ

ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ ಟಪಾಲ್ ಗಣೇಶ್, ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಮತದಾರರು ಈ ಉಪಚುನಾವಣೆಯಲ್ಲಿ ಸೋಲಿಸಬೇಕೆಂದು ಕೋರಿಕೊಂಡಿದ್ದಾರೆ.

ಅಕ್ರಮ ಗಣಿ ಹಣದ ಮದದಿಂದ ಅವರು ಈ ರೀತಿಯಾಗಿ ಶಾಸಕ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಫೀನಿಕ್ಸ್ ಪಕ್ಷಿಯಂತೆ ಅವರು ಹಾರುತ್ತಿದ್ದಾರೆ.‌ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರು. ಐದು ವರ್ಷ ಅವಧಿ ಪೂರೈಸದೇ ಯಾವುದೋ ಕಾರಣ ನೀಡಿ ರಾಜೀನಾಮೆ ಸಲ್ಲಿಸಿರುವ ಇವರಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದು ಆಗ್ರಹಿಸಿದ್ದಾರೆ.

Intro:ಅನರ್ಹ ಶಾಸಕ ಆನಂದಸಿಂಗ್ ಗೆ ಉಪಚುನಾವಣೆಯಲಿ ಮಣೆ ಹಾಕೋದು ಬ್ಯಾಡ ಎಂದ ಟಪಾಲ್ ಗಣೇಶ..!
ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲಿ
ಅನರ್ಹ ಶಾಸಕ ಆನಂದಸಿಂಗ್ ಗೆ ಮತದಾರರು ಮಣೆ ಹಾಕಬಾರ್ದು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ
ವಿನಂತಿಸಿಕೊಂಡಿದ್ದಾರೆ.
ಈ ಸಂಬಂಧ 3.45 ನಿಮಿಷದ ವಿಡಿಯೊ ತುಣುಕನ್ನು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ ಟಪಾಲ್ ಗಣೇಶ, ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು. ಅವರ ಅನರ್ಹತೆ ಕುರಿತು ಕೋರ್ಟಿನಲ್ಲೇ ಇತ್ಯರ್ಥ ಆಗಿಲ್ಲ. ಹೀಗಾಗಿ, ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ಅವರಿಗೆ ಮತದಾರರು ಈ ಉಪಚುನಾವಣೆ
ಯಲಿ ಮಣೆಹಾಕದೇ ಸೋಲಿಸಬೇಕೆಂದರು.
Body:ಗಣಿ ಅಕ್ರಮದ ಹಣದ ಮದದಿಂದ ಅವರು ಈ ರೀತಿಯಾಗಿ ಶಾಸಕ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಫಿನಿಕ್ಸ್ ಪಕ್ಷಿಯಂತೆ ಹಾರುತ್ತಿದ್ದಾರೆ.‌ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಲ್ಲಿಯೂ ಶಾಸಕ ರಾಗಿ ಆಯ್ಕೆಯಾಗಿದ್ದಾರೆ. ಅವ್ರು ಐದುವರ್ಷ ಕಾಲ ಅವಧಿ ಪೂರೈಸದೇ ಯಾವುದೋ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ರು. ಈಗ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.‌ ಇಂಥವರಿಗೆ ತಕ್ಕಪಾಠ ಕಲಿಸಬೇಕೆಂದು ಆಗ್ರಹಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_DISQULIFIED_MLAS_AGAINST_TAPAL_GANESH_VIDEO_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.