ETV Bharat / city

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೊಸಪೇಟೆಯಲ್ಲಿ ಪಾದಯಾತ್ರೆ - Citizenship Amendment Act

ಪೌರತ್ವ ತಿದ್ದುಪಡಿ ಬಿಲ್ ವಾಪಾಸ್​ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನಿಯಾಜ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜ್ ಒತ್ತಾಯಿಸಿದರು.

Protest in Hospet
ಹೊಸಪೇಟೆಯಲ್ಲಿ ಮುಸ್ಲಿಂಮರ ಪ್ರತಿಭಟನೆ
author img

By

Published : Dec 16, 2019, 7:31 PM IST

ಹೊಸಪೇಟೆ: ಪೌರತ್ವ ತಿದ್ದುಪಡಿ ಬಿಲ್ ವಾಪಾಸ್​ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನಿಯಾಜ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜ್ ಒತ್ತಾಯಿಸಿದರು.

ಹೊಸಪೇಟೆಯಲ್ಲಿ ಮುಸ್ಲಿಂಮರ ಪ್ರತಿಭಟನೆ

ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿಯಾಗಿದೆ. ದೇಶದಲ್ಲಿರುವ ಸಮಾಜಿಕ ಸಾಮರಸ್ಯ, ಸಾಮಾಜಿಕ ಕಳಕಳಿಯನ್ನು ಹಾಳು ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರುದ್ಧವಾಗಿದೆ ಎಂದು ಇಂದು ನಗದಲ್ಲಿ ಅಂಜುಮಾನ್ ಸಂಘ, ದಲಿಪರ ಸಂಘಟನೆಗಳು ಹಾಗೂ ಪ್ರಗತಿ ಪರ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಕೈಗೊಳ್ಳಲಾಯಿತು.

ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದವರು ಮುಸ್ಲಿಂ ಧರ್ಮದರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರಲ್ಲಿ ಬರುವ ಮುಸ್ಲಿಂ ಧರ್ಮದ ಜನರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ದೇಶಕ್ಕಾಗಿ ಮುಸ್ಲಿಂ ಧರ್ಮದವರು ದುಡಿದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ಅವರು ಅನ್ಯಾಯ ಮಾಡುತ್ತಿದ್ದಾರೆ ಎಂದು ನಿಯಾಜ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜ್ ಅಸಮಧಾನವನ್ನು ವ್ಯಕ್ತಪಡಿಸಿದರು.

ಈ ಪೌರತ್ವ ತಿದ್ದುಪಡಿ ಮುಸ್ಲಿಂ ಧರ್ಮದ ಆಸೆ ಮತ್ತು ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡುತ್ತಿದೆ. ಭಾರತೀಯ ಜನತಾ ಪಕ್ಷದವರು ಉದ್ದೇಶ ಪೂರ್ವಕವಾಗಿ ಮುಸ್ಲಿಂ ಧರ್ಮದವರಿಗೆ ಪೌರತ್ವ ತಿದ್ದುಪಡಿಯನ್ನು ಮಾಡುವುದು ಎಷ್ಟು ಸರಿ. ಈ ಕಾಯ್ದೆ ದೇಶದ ಜನರಿಗೆ ಅವಶ್ಯಕತೆ ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇದನ್ನು ರದ್ದು ಪಡಿಸಬೇಕು ಎಂದು ಮನವಿ ಮಾಡಿಕೊಂಡರು.

Intro:ಹೊಸಪೇಟೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಹೊಸಪೇಟೆ : ಪೌರತ್ವ ತಿದ್ದುಪಡಿ ಕಾಯ್ದೆಯು ತಾರತಮ್ಯವನ್ನು ಮಾಡುತ್ತಿದೆ. ಈ ಕಾಯ್ದೆಯನ್ನು ಇಡಿ ದೇಶದ ಜನರು ಈ ಕಾಯ್ದೆಯನ್ನ ವಿರೋಧಿಸುತ್ತಿದೆ. ಪೌರತ್ವ ಕಾಯ್ದೆಯಲ್ಲಿ‌‌ ಮಂಡಿಸಿರು ಬಿಲ್ಲನ್ನು ವಾಪಾಸ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನಿಯಾಜ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜ್ ಅವರು‌ ಮಾತನಾಡಿದರು.

Body:ನಗರದಲ್ಲಿ ಇಂದು ಕೇಂದ್ರ ಸರಕಾರವು ಸಂವಿಧಾನ ವಿರೋಧಿ ಸರಕಾರವಾಗಿದೆ. ದೇಶದಲ್ಲಿರುವ ಸಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಸಾಮಾಜಿಕ ಕಳಕಳಿಯನ್ನು ಹಾಳಾಗುತ್ತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ಆಸೆಯಗಳ ವಿರುದ್ಧ ವಾಗಿದೆ ಎಂದು ಇಂದು ನಗದಲ್ಲಿ ಅಂಜುಮಾನ್ ಸಂಘ, ದಲಿಪರ ಸಂಘಟನೆಗಳು ಹಾಗೂ ಪ್ರಗತಿ ಪರ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಯಗೆ ಮಾಲಾರ್ಪಣೆ ಮಾಡಿವುದರ ಮೂಲಕ ಪಾದಯಾತ್ರೆಗೆ ಚಾಲನೆಯನ್ನು ನೀಡಿದರು. ಅಂಬೇಡ್ಕರ್ ವೃತ್ತದಿಂದ ಶಾದಿ ಮಹಲ್ ಹಾಗೂ ಎದುರು ಹನುಮಪ್ಪ ಮತ್ತು ಗಾಂಧಿ ವೃತ್ತ ಹಾಗೂ ರೋಟರಿ ವೃತ್ತದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಯಿತು.

ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದವರು ಹಾಗೂ ಮೋದಿ ಸರಕಾರವು ಮುಸ್ಲಿಂ ಧರ್ಮದರಿಗೆ ಅನ್ಯಾಯವನ್ನು ಮಾಡುತ್ತಿದೆ.ಅಲ್ಪ ಸಂಖ್ಯಾತರಲ್ಲಿ ಬರುವ ಮುಸ್ಲಿಂ ಧರ್ಮದ ಜನರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ.ದೇಶಕ್ಕಾಗಿ ಮುಸ್ಲಿಂ ಧರ್ಮದವರು ದುಡಿದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ ಶಾ ಅವರು ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಅಸಮಧಾನವನ್ನು ವ್ಯಕ್ಕ ಪಡಿಸಿದರು.

ಈ ಪೌರತ್ವ ತಿದ್ದುಪಡಿಯಿಂದ ಮುಸ್ಲಿಂ ಧರ್ಮದ ಜನರಿಗೆ ಅನ್ಯಾಯವನ್ನು ಮಾಡುತ್ತಿದೆ. ಮುಸ್ಲಿಂ ಧರ್ಮದ ಆಸೆ ಮತ್ತು ಭಾವನೆಗಳಿಗೆ ದಕ್ಕೆಯನ್ನು ಉಂಟು ಮಾಡುತ್ತಿದೆ. ಎಲ್ಲ ಧರ್ಮವರನ್ನು ಬಿಟ್ಟು ಮುಸ್ಲಿಂ ಧರ್ಮವರನ್ನು ಮಾತ್ರ ಭಾರತೀಯ ಜನತಾ ಪಜ್ಷದವರು ಉದ್ದೇಶ ಪೂರ್ವಕವಾಗಿ ಮುಸ್ಲಿಂ ಧರ್ಮದವರಿಗರೆ ಪೌರತ್ವ ತಿದ್ದುಪಡಿಯನ್ನು ಮಾಡುವುದು ಎಷ್ಟು ಸರಿ. ಈ ಕಾಯ್ದೆಯು ದೇಶದ ಜನರಿಗೆ ಅವಶ್ಯಕತೆ ಇಲ್ಲ ಎಂದು ಆದುರಿಂದ ಕೇಂದ್ರ ಸರಕಾರ ಇದನ್ನು ಕಾಯ್ದೆಯನ್ನು ರದ್ದು ಪಡಿಸಬೇಕು ಎಂದು ಮನವಿಯನ್ನು ಮಾಡಿಕೊಂಡರು.

Conclusion:KN_HPT_1_POURATWA_TIDDUPADE_SCRIPT_KA10028
ಬೈಟ್ : ನಿಯಾಜ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜ್ ಕಾಂಗ್ರೆಸ್ ಪಕ್ಷದ ಮುಖಂಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.