ETV Bharat / city

ಬಳ್ಳಾರಿ ನಾಟಕದ ತವರೂರು, ಯುವಕರು ಕಲೆಯ ಉಪಯೋಗ ಪಡೀಬೇಕು: ಉಪನ್ಯಾಸಕ ದೇವಣ್ಣ - ಕನ್ನಡ ರಂಗ ಹಬ್ಬ

ರಂಗಜಂಗಮ ಸಂಸ್ಥೆ ಏರ್ಪಡಿಸಿರುವ ಕನ್ನಡ ರಂಗ ಹಬ್ಬದ ಎರಡನೇ ದಿನದ ನಾಟಕೋತ್ಸವದಲ್ಲಿ ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ನಾಟಕ ಪ್ರದರ್ಶನಗೊಂಡಿತು.

Drama festival in Ballary
author img

By

Published : Nov 20, 2019, 7:27 AM IST

ಬಳ್ಳಾರಿ: ರಂಗಜಂಗಮ ಸಂಸ್ಥೆ ಏರ್ಪಡಿಸಿರುವ ಕನ್ನಡ ರಂಗ ಹಬ್ಬದ ಎರಡನೇ ದಿನದ ನಾಟಕೋತ್ಸವದಲ್ಲಿ ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ನಾಟಕ ಪ್ರದರ್ಶನಗೊಂಡಿತು. ಸಾಹಿತಿ ಡಾ.ಗಿರೀಶ್ ಕಾರ್ನಾಡ್​ ಅವರ ರಚನೆ ಇದಾಗಿದೆ.

Drama festival in Ballary
ನಾಟಕದ ದೃಶ್ಯ

ಕಾರ್ಯಕ್ರಮದಲ್ಲಿ ಸರಳಾದೇವಿ ಕಾಲೇಜಿನ ಉಪನ್ಯಾಸಕ ದೇವಣ್ಣ ಮಾತನಾಡಿ, ಕಲೆಯನ್ನು ಕಟ್ಟುವ ಕೆಲಸವನ್ನು ರಂಗಜಂಗಮ ಸಂಸ್ಥೆ ಮಾಡುತ್ತಿದೆ. ಬಳ್ಳಾರಿಯಲ್ಲಿ ಪದವಿ ಕಾಲೇಜ್ ಮತ್ತು ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಆರಂಭವಾಗಿವೆ. ಯುವಕರು ಇದರ ಉಪಯೋಗ ಪಡೆಯಬೇಕು. ಬಳ್ಳಾರಿ ನಾಟಕದ ತವರೂರು ಆಗಿದೆ ಎಂದು ತಿಳಿಸಿದರು.

Drama festival in Ballary
ನಾಟಕದ ದೃಶ್ಯ

ಹೊಸ ಕಲಾವಿದರಿಗೆ, ನಿರ್ದೇಶಕರಿಗೆ ಪ್ರೋತ್ಸಾಹವನ್ನು ಪ್ರೇಕ್ಷಕರು ನೀಡಬೇಕೆಂದು ಹಿರಿಯ ಕಲಾವಿದ ಅಬ್ದುಲ್ ತಿಳಿಸಿದರು.

ನಾಟಕೋತ್ಸವ

ಇಂದು ಬೆಳಗ್ಗೆ 11.30ಕ್ಕೆ ಶ್ರವಣ್ ಕುಮಾರ್ ಹೆಗ್ಗೋಡು ನಿರ್ದೇಶನದ ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ಹಮ್ಮಿಕೊಳ್ಳಲಾಗಿದೆ. ಈ ನಾಟಕಕ್ಕೆ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಬಹುದು. ಉಚಿತ ಪ್ರವೇಶ ಇರಲಿದೆ.

Intro:ಬಳ್ಳಾರಿ ನಾಟಕದ ತವರೂರು : ದೇವಣ್ಣ.

ಗಣಿನಾಡಲ್ಲಿ ಮೂರು ದಿನಗಳವರೆಗೆ ರಂಗ ಹಬ್ಬ.
ಇಂದು ಗಮನಸೆಳೆದ ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್

Body:.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಮತ್ತು ರಂಗಾಯಣ ಸಂಚಾರಿ ರಂಗಘಟಕ ಮೈಸೂರು ರಂಗಸಂಚಾರ ನೇತೃತ್ವದಲ್ಲಿ ಕನ್ನಡ ರಂಗ ಹಬ್ಬ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯುತ್ತಿದೆ.

ಹೊಸ ಕಲಾವಿದರಿಗೆ, ನಿರ್ದೇಶಕರಿಗೆ ಪ್ರೋತ್ಸಾಹವನ್ನು ಪ್ರೇಕ್ಷಕರು ನೀಡಬೇಕೆಂದು ಹಿರಿಯ ಕಲಾವಿದ ಅಬ್ದುಲ್ ತಿಳಿಸಿದರು.

ನಂತರ ಮಾತನಾಡಿದ ಸರಳದೇವಿ ಕಾಲೇಜ್ ನ ಉಪನ್ಯಾಸಕ ದೇವಣ್ಣ ಕಲೆಯನ್ನು ಕಟ್ಡುವ ಕೆಲಸವನ್ನು ರಂಗಜಂಗಮ ಸಂಸ್ಥೆ ಮಾಡುತ್ತಿದೆ. ಬಳ್ಳಾರಿ ಭಾಗದಲ್ಲಿ ನಾಟಕ ವಿಭಾಗದ ಪದವಿ ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗಿವೆ.ಯುವಕರು ಇದರ ಉಪಯೋಗ ಪಡೆಯಬೇಕೆಂದು ತಿಳಿಸಿದರು.
ಬಳ್ಳಾರಿ ನಾಟಕದ ತವರೂರು ಆಗಿದೆ ಎಂದು ತಿಳಿಸಿದರು. ಯುವಕರು ನಾಟಲದ ಕಲೆಯನ್ನು ಕಟ್ಟುವ ಹುಮ್ಮಸ್ಸು ಹೊಂದಿದ್ದಾರೆ ಎಂದು ತಿಳಿಸಿದರು ‌

ಎರಡನೇ ದಿನ ನಾಟಕ ಪ್ರದರ್ಶನದಲ್ಲಿ ಇಂದು ಸಂಜೆ 7 ಗಂಟೆಗೆ ಚಿದಂಬರರಾವ್ ಜಂಬೆ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ನಾಟಕ ನಡೆಯಿತು. ರಚನೆ ಡಾ.ಗಿರೀಶ್ ಕಾರ್ನಾಡ ಅವರದ್ದು.

ನಾಳೆ ಬೆಳಿಗ್ಗೆ 11 ಗಂಟೆ 30 ನಿಮಿಷಕ್ಕೆ ಶ್ರವಣ್ ಕುಮಾರ್ ಹೆಗ್ಗೋಡು ನಿರ್ದೇಶನದ ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ನಡೆಯಲಿದೆ. ಈ ನಾಟಕಕ್ಕೆ ಶಾಲಾ ಕಾಲೆಜ್ ಮಕ್ಕಳು, ಯುವಕರು ಭಾಗವಹಿಸಬಹುದು ಎಂದು ರಂಗಜಂಗಮ ಸಂಚಾಲಕ ಅಣ್ಣಾಜಿ ಕೃಷ್ಣಾರೆಡ್ಡಿ ತಿಳಿಸಿದರು. ಉಚಿತ ಪ್ರವೇಶವಿದೆ ಎಂದು ತಿಳಿಸಿದರು ‌

Conclusion:ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ್, ಪ್ರೋ.ಮಹಾಬಲೇಶ್ವರಪ್ಪ, ಹಿರಿಯ ಕಲಾವಿದ ಅಬ್ದುಲ್ ಇನ್ನಿತರರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.