ಬಳ್ಳಾರಿ : ನಮ್ಮ ಹತ್ತಿರಕ್ಕೆ ಬ್ಲ್ಯಾಕ್ ಫಂಗಸ್ ಬಾರದ ಹಾಗೆ ಏನು ಮುಂಜಾಗ್ರತೆ ಅನ್ನೋದರ ಕುರಿತಂತೆ ಗಣಿನಗರಿಯ ಯುವ ವೈದ್ಯರೊಬ್ಬರು ಒಂದಿಷ್ಟು ಸಲಹೆಗಳನ್ನ ನೀಡಿದ್ದಾರೆ.
ಓದಿ: ಬಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ನಿವೃತ್ತ ಪೊಲೀಸ್ ಅಧಿಕಾರಿ.. ವಿಡಿಯೋ ವೈರಲ್
ವಿಮ್ಸ್ ಆಸ್ಪತ್ರೆ ಯುವ ವೈದ್ಯರಾದ ಡಾ.ಜಿ.ಅನಿಷ್ ಅವರು, ವಿಡಿಯೋ ತುಣುಕಿನಲ್ಲಿ ಬ್ಲ್ಯಾಕ್ ಫಂಗಸ್ ಹಾಗೂ ಕೊರೊನಾ ಸೋಂಕಿನಿಂದ ಹೇಗೆ ಮುಕ್ತರಾಗಬೇಕು. ಕೋವಿಡ್ ಲಸಿಕೆಯನ್ನ ಪಡೆಯೋದರ ಮಹತ್ವದ ಏನಿದೆ?.
ಬ್ಲಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿರುವವರು ಈ ಕೋವಿಡ್ ವ್ಯಾಕ್ಸಿನ್ ಪಡೆಯುವುದರ ಬಗ್ಗೆ, ಹಲವು ಸಲಹೆ-ಸೂಚನೆಗಳನ್ನ ನೀಡುವ ಮೂಲಕ ಕೊರೊನಾ ಸೋಂಕಿನಿಂದ ವಿಮುಖರಾಗಲು ಮನೆಯಲ್ಲೇ ಇರಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.