ETV Bharat / city

ಅಪಘಾತದಲ್ಲಿ ಮೃತ ವ್ಯಕ್ತಿ, ಆರ್.ಅಶೋಕ್​ ಕಡೆಯವರಂತೆ: ವೈದ್ಯ ಮಹಾಂತೇಶ್

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ಅಪಘಾತದಲ್ಲಿ ಮೃತಪಟ್ಟ ಸಚಿನ್, ಆರ್‌.ಅಶೋಕ್​ ಕಡೆಯವರಂತೆ ಅಂತಾ ಹೇಳಿದ್ರು ಎಂದು ವೈದ್ಯ ಡಾ.ಮಹಾಂತೇಶ್​ ತಿಳಿಸಿದ್ದಾರೆ.

bellary road Accident case
bellary road Accident case
author img

By

Published : Feb 13, 2020, 9:32 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಸಚಿನ್ ಅವರು ಆರ್.ಅಶೋಕ್ ಕಡೆಯವರು ಎಂದು ಹೊಸಪೇಟೆ ತಾಲೂಕು​ ಆಸ್ಪತ್ರೆಯ ಡಾಕ್ಟರ್ ಡಾ.ಮಹಾಂತೇಶ್​ ಹೇಳಿದ್ದಾರೆ.

ಅಪಘಾತ ಪ್ರಕರಣ ಕುರಿತು ಡಾಕ್ಟರ್ ಡಾ.ಮಹಾಂತೇಶ್ ಪ್ರತಿಕ್ರಿಯೆ

ಅಪಘಾತ ಪ್ರಕರಣರಲ್ಲಿ ಸಾವನ್ನಪ್ಪಿದ್ದ ಸಚಿನ್, ಸಚಿವ ಆರ್.ಅಶೋಕ್​ ಕಡೆಯವರು. ಅದಕ್ಕಾಗಿ ಬೇಗ ಮರಣೋತ್ತರ ಪರೀಕ್ಷೆ ಮಾಡುವಂತೆ ಕೇಳಿಕೊಂಡಿದ್ರು. ಮಾನವೀಯತೆ ದೃಷ್ಟಿಯಿಂದ ರಾತ್ರಿ ಮರಣೋತ್ತರ ಪರೀಕ್ಷೆ ಮಾಡಿದೆವು ಎಂದು ಎಂದು ವೈದ್ಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.