ETV Bharat / city

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,282 ಸೋಂಕಿತರು ಪತ್ತೆ: 11 ಜನರು ಸಾವು

author img

By

Published : May 1, 2021, 6:29 AM IST

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಕ್ರವಾರ 1,282 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್​ ಸೋಂಕಿತರ ಸಂಖ್ಯೆ 51,612ಕ್ಕೆ ಏರಿಕೆಯಾಗಿದೆ.

bellary
ಬಳ್ಳಾರಿಯಲ್ಲಿ 1,282 ಸೋಂಕಿತರು ಪತ್ತೆ: 11 ಜನರು ಸಾವು

ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶುಕ್ರವಾರ 1,282 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 11 ಜನರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್​ ಸೋಂಕಿತರ ಸಂಖ್ಯೆ 51,612ಕ್ಕೆ ಏರಿಕೆಯಾಗಿದ್ದು, ಈವರೆಗೆ 727 ಜನ ಬಲಿಯಾಗಿದ್ದಾರೆ. ನಿನ್ನೆ 312 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 41,980 ಜನರು ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಉಭಯ ಜಿಲ್ಲೆಗಳಲ್ಲಿ 8,905 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ಸೋಂಕಿತರ ಸಂಖ್ಯೆ:

ಬಳ್ಳಾರಿಯ 628, ಸಂಡೂರು 215, ಸಿರುಗುಪ್ಪ 52, ಹೊಸಪೇಟೆ 149, ಎಚ್.ಬಿ.ಹಳ್ಳಿ 81, ಕೂಡ್ಲಿಗಿ 57, ಹರಪನಹಳ್ಳಿ 47 ಹಾಗೂ ಹಡಗಲಿಯ 53 ಜನರ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ಓದಿ: ಏಕಾಂಗಿ ಜೀವನಕ್ಕೆ ಜತೆಯಾದ ಶ್ವಾನಗಳು.. ಬೀದಿ ನಾಯಿಗಳಿಗೆ ಆಸರೆಯಾದ ವಾಯುಸೇನೆಯ ಮಾಜಿ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.