ETV Bharat / city

ಪುನೀತ್ ರಾಜ್​​​ಕುಮಾರ್​ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ - Condolences to puneeth rajkumar death

ನಟ ಪುನೀತ್ ರಾಜ್​​​ಕುಮಾರ್ ಅಕಾಲಿಕ ಮರಣಕ್ಕೆ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

shreeshaila shri Condolences to puneeth rajkumar death
ಪುನೀತ್ ರಾಜ್​​​ಕುಮಾರ್​ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ
author img

By

Published : Oct 30, 2021, 10:03 AM IST

Updated : Oct 30, 2021, 10:11 AM IST

ಅಥಣಿ: ನಟ ಪುನೀತ್ ರಾಜ್​​​ಕುಮಾರ್ ಅಕಾಲಿಕ ಮರಣಕ್ಕೆ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಮಾತನಾಡಿ, ಪುನೀತ್ ರಾಜ್​ಕುಮಾರ್ ನಿಧನದಿಂದ ಸಮಾಜಕ್ಕೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಸಮುದಾಯಕ್ಕೆ, ಚಲನಚಿತ್ರ ಅಭಿಮಾನಿಗಳಿಗೆ ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ.

ಪುನೀತ್ ರಾಜ್​​​ಕುಮಾರ್​ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ

ಸಮಾಜದಲ್ಲಿ ವಿನಯದಿಂದ ಇದ್ದವರು ಹಾಗೂ ಸಮಾಜಪರ ಕಾರ್ಯಗಳಿಗೆ ಸ್ಪಂದಿಸುವ ಅಪ್ಪು ಹೃದಯಾಘಾತದಿಂದ ಮರನ ಹೊಂದಿದ್ದು, ಅಭಿಮಾನಿ ಬಳಗ ತೀವ್ರ ನೋವು ಮತ್ತು ಸಂಕಷ್ಟಕ್ಕೀಡಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಅನುಗ್ರಹಿಸಲಿ ಎಂದು ಹಾರೈಸಿದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಪುನೀತ್​ ರಾಜ್​ಕುಮಾರ್​ಗೆ ವಿಶೇಷ ನಮನ

Last Updated : Oct 30, 2021, 10:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.