ETV Bharat / city

ಜ.16ರಂದು ಸಂಸದರ ಮನೆ ನಲ್ಲಿ ಕಿತ್ತು ಪ್ರತಿಭಟನೆ: ಭೀಮಾಶಂಕರ ಪಾಟೀಲ ಎಚ್ಚರಿಕೆ

author img

By

Published : Dec 26, 2019, 5:11 PM IST

ಮಹಾದಾಯಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಜ. 16ರಂದು ರಾಜ್ಯದ ಎಲ್ಲಾ ಸಂಸದರ ಮನೆಯ ನಲ್ಲಿ ಕಿತ್ತು ಅವರಿಗೆ ನೀರಿನ ಮಹತ್ವವನ್ನು ತಿಳಿಸಿಕೊಡುವ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಾ೯ಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.

KN_BGM_04_26_Karnataka_Navanirmana_Sene_PC_7201786
ಮಹದಾಯಿ ವಿಚಾರದಲ್ಲಿ ಅನ್ಯಾಯ, ಜ.16 ರಂದು ಸಂಸದರ ಮನೆಯ ನಲ್ಲಿ ಕಿತ್ತು ಪ್ರತಿಭಟನೆ: ಭೀಮಾಶಂಕರ ಪಾಟೀಲ ಎಚ್ಚರಿಕೆ

ಬೆಳಗಾವಿ: ಮಹಾದಾಯಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಜ. 16ರಂದು ರಾಜ್ಯದ ಎಲ್ಲಾ ಸಂಸದರ ಮನೆಯ ನಲ್ಲಿ ಕಿತ್ತು ಅವರಿಗೆ ನೀರಿನ ಮಹತ್ವವನ್ನು ತಿಳಿಸಿಕೊಡುವ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಾ೯ಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.

ಕನಾ೯ಟಕ-ಮಹಾರಾಷ್ಟ್ರ ಗಡಿ ವಿಷಯದಲ್ಲಿ ಬೆಳಗಾವಿಯ ರಾಜಕಾರಣಿಗಳು ನೀಚ ರಾಜಕಾರಣ ಮಾಡುತ್ತಿದ್ದಾರೆ. ಮರಾಠಿ ಮತಗಳಿಗಾಗಿ ತಾಯಿನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರು ಮಹಾರಾಷ್ಟ್ರ ರಾಜಕಾರಣಿಗಳಿಂದ ಸಾಕಷ್ಟು ಕಲಿಯಬೇಕಾಗಿದೆ. ಅಲ್ಲದೇ ಗಡಿ ವಿವಾದ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಿಸಿದೆ. ತಕ್ಷಣ ರಾಜ್ಯದಲ್ಲಿಯೂ ಗಡಿ ವಿಷಯವನ್ನು ಚೆನ್ನಾಗಿ ಅಥ೯ಮಾಡಿಕೊಂಡಿರುವ ಬೆಳಗಾವಿಯ ಶಾಸಕರೊಬ್ಬರನ್ನು ಉಸ್ತುವಾರಿಯಾಗಿ ನೇಮಿಸಬೇಕು. ರೈಲ್ವೆ ಆಸ್ತಿ-ಪಾಸ್ತಿ ನಾಶಪಡಿಸುವ ಹೋರಾಟಗಾರರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಿ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಎಂಇಎಸ್​​ನವರು ಅನೇಕ ಬಾರಿ ಈ ತರದ ಕೃತ್ಯಗಳನ್ನು ಎಸಗಿದ್ದಾರೆ. ಆಗ ಎಲ್ಲಿ ಹೋಗಿತ್ತು ಸಂಸದರ ಪೌರುಷ ಎಂದು ಪ್ರಶ್ನಿಸಿದರು.

ಬೆಳಗಾವಿಯನ್ನ ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್​​ ಠಾಕ್ರೆ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲಿಸಬೇಕು. ಕನ್ನಡ ಸಂಘಟನೆಗಳು ಬಾಳ ಠಾಕ್ರೆಗೂ ಉತ್ತರ ಕೊಟ್ಟಿದ್ದೇವೆ. ಅದೇ ರೀತಿ ಉದ್ಧವ್ ಠಾಕ್ರೆಗೂ ಉತ್ತರ ನೀಡುತ್ತೇವೆ. ಬೆಳಗಾವಿ ಸೂರ್ಯ-ಚಂದ್ರರು ಇರುವ ತನಕ ಕರ್ನಾಟಕದ ಅವಿಭಾಜ್ಯ ಅಂಗವಾಗಿರಲಿದೆ ಎಂದರು.

Intro:
ಬೆಳಗಾವಿ: ಮಹಾದಾಯಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಜ.೧೬ ರಂದು ರಾಜ್ಯದ ಎಲ್ಲ ಸಂಸದರ ಮನೆಯ ನಲ್ಲಿ ಕಿತ್ತು ಅವರಿಗೆ ನೀರಿನ ಮಹತ್ವವನ್ನು ತಿಳಿಸಿಕೊಡುವ ವಿನೂತನ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಾ೯ಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಟೀಲ, ರಾಜ್ಯದ ಜನ ಎಂಪಿಗಳನ್ನು ಆಯ್ಕೆ ಮಾಡಿ ಕಳಿಸಿದ್ದು, ಪಾರ್ಲಿಮೆಂಟಿನ ಲಲ್ಲಿ ಕಸಗುಡಿಸಲು ಅಲ್ಲ. ಅಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿ, ಪರಿಹಾರ ಹುಡುಕುವ ಸಲುವಾಗಿ. ರಾಜ್ಯದ ಸಮಸ್ಯೆಗಳ ಬಗ್ಗೆ ತುಟಿ ಪಿಟಕ್ಕೆನ್ನದೆ ಸಂಸದರು ಜನರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಜಾವಡೇಕರ ಅವರು ಮಹದಾಯಿ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರ ಗೊಂದಲಮಯವಾಗಿದೆ. ಪರಿಸರ, ಅರಣ್ಯ ಮತ್ತು ವನ್ಯಜೀವಿ ವಿಭಾಗದ ಪರವಾನಗಿ ಬಳಿಕ ಕೆಲಸ ಆರಂಭಿಸಬಹುದು ಎಂದು ಪತ್ರದಲ್ಲಿ ಹೇಳಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಅಲ್ಲದೆ ಪರವಾನಗಿ ಕೊಡಬೇಕಾದವರೂ ಅವರೇ. ಜಾವಡೇಕರ ಬರೆದಿರುವ ಪತ್ರವನ್ನೇ ಗೆಲುವು ಅನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಂಗೈಯಗಲಷ್ಟಿರುವ ಗೋವಾ ೨೮ ಎಂಪಿಗಳಿರುವ ರಾಜ್ಯವನ್ನು ಬೆರಳಿನ ಮೇಲೆ ಆಡಿಸುತ್ತಿದೆ. ಇದಕ್ಕೆ ನಮ್ಮ ಎಂಪಿಗಳ ಕೈಲಾಗದತನವೇ ಕಾರಣ. ಈ ಬಾರಿ ಕನಾ೯ಟಕ ನವನಿಮಾ೯ಣ ಸೇನೆ ಮಾಡು ಇಲ್ಲವೆ ಮಡಿ ಹೋರಾಟ ನಡೆಸಲು ಸಿದ್ಧವಾಗಿದೆ ಎಂದರು.

ಕನಾ೯ಟಕ-ಮಹಾರಾಷ್ಟ್ರ ಗಡಿವಿಷಯದಲ್ಲಿ ಬೆಳಗಾವಿಯ ರಾಜಕಾರಣಿಗಳು ನೀಚ ರಾಜಕಾರಣ ಮಾಡುತ್ತಿದ್ದಾರೆ. ಮರಾಠಿ ಮತಗಳಿಗಾಗಿ ತಾಯಿನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರು ಮಹಾರಾಷ್ಟ್ರ ರಾಜಕಾರಣಿಗಳಿಂದ ಸಾಕಷ್ಟು ಕಲಿಯಬೇಕಾಗಿದೆ. ಗಡಿ ವಿವಾದ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಿಸಿದೆ. ಆದರೆ ಕರ್ನಾಟಕ ಸುಮ್ಮನೆ ಕುಳಿತಿದೆ. ತಕ್ಷಣ ರಾಜ್ಯದಲ್ಲಿಯೂ ಗಡಿ ವಿಷಯವನ್ನು ಚೆನ್ನಾಗಿ ಅಥ೯ಮಾಡಿಕೊಂಡಿರುವ, ಬೆಳಗಾವಿಯ ಶಾಸಕರೊಬ್ಬರನ್ನು ಉಸ್ತುವಾರಿಯಾಗಿ ನೇಮಿಸಬೇಕು. ಅಲ್ಲದೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ರೇಲ್ವೆ ಆಸ್ತಿ-ಪಾಸ್ತಿ ನಾಶಪಡಿಸುವ ಹೋರಾಟಗಾರರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಿ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ಎಂಇಎಸ್ ಅನೇಕ ಬಾರಿ ಈ ತರಹ ಕೃತ್ಯಗಳನ್ನು ಎಸಗಿದೆ. ಎಂದಾದರೂ ಅಂಗಡಿ ಅವರು ಎಂಇಎಸ್ ನಾಯಕರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದ್ದಾರೆಯೇ? ಆಗ ಅವರ ಪೌರುಷ ಎಲ್ಲಿ ಹೋಗುತ್ತದೆ. ೧೯೬೪ ರಿಂದ ಎಂಇಎಸ್ ಮಗ್ಗಲು ಮುಳ್ಳಾಗಿ ಚುಚ್ಚುತ್ತಿದೆ. ಆದರೆ ರಾಜ್ಯದ ರಾಜಕಾರಣಿಗಳು ಗಂಭೀರತೆ ಪ್ರದರ್ಶಿಸುತ್ತಿನ, ಎಂದು ಅಸಮಾಧಾನ ಹೊರಹಾಕಿದರು.
ಬೆಳಗಾವಿಯನ್ನು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲಿಸಬೇಕು. ಕನ್ನಡ ಸಂಘಟನೆಗಳು ಬಾಳಾ ಠಾಕ್ರೆಗೂ ಉತ್ತರ ಕೊಟ್ಟಿದ್ದೇವೆ. ಮಹಾ ಸಿಎಂ ಉದ್ಧವ್ ಠಾಕ್ರೆಗೂ ಉತ್ತರ ನೀಡಲಿದೆ. ಬೆಳಗಾವಿ ಎಂದೆಂದೂ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದರು.
--
KN_BGM_04_26_Karnataka_Navanirmana_Sene_PC_7201786
Body:

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.