ETV Bharat / city

ವಾದ್ಯ-ಮೇಳಗಳೊಂದಿಗೆ ಲಂಬೋದರನ ಪ್ರತಿಷ್ಠಾಪನೆ... - ಅದ್ಧೂರಿಯಾಗಿ ಗಣೇಶನ ಹಬ್ಬ

ವಾದ್ಯ ಮೇಳ, ಕುದುರೆ ಕುಣಿತ, ಕಳಸ ಹೊತ್ತು ಊರಲ್ಲಿ ಮೆರವಣಿಗೆ ಮೂಲಕ ಬೆಳಗಾವಿಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಗಣಪನನ್ನು ಪ್ರತಿಷ್ಠಾಪಿಸಲಾಯಿತು.

Gowri-ganesh Festival celebration in chikkodi
author img

By

Published : Sep 2, 2019, 11:59 PM IST

ಚಿಕ್ಕೋಡಿ: ವಾದ್ಯ ಮೇಳ, ಕುದುರೆ ಕುಣಿತ, ಕಳಸ ಹೊತ್ತು ಊರಲ್ಲಿ ಮೆರವಣಿಗೆ ಮಾಡುವ ಮೂಲಕ ಗಣಪನನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು.

ಬೆಳಗಾವಿಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿಜೃಂಭಣೆಯಿಂದ ಗಣಪತಿಯನ್ನು ಊರು ಸುತ್ತ ಪ್ರದಕ್ಷಣೆ ಹಾಕಿಸಿ ವಾದ್ಯಮೇಳಗಳೊಂದಿಗೆ ಗಣೇಶನನ್ನು ಪಾಟೀಲ‌ ತೋಟದಲ್ಲಿ ಗಣೇಶ ಮಂಡಳಿಯಿಂದ ಪ್ರತಿಷ್ಠಾಪಿಸಲಾಯಿತು.

ವಾದ್ಯ-ಮೇಳಗಳೊಂದಿಗೆ ಲಂಬೋದರನ ಪ್ರತಿಷ್ಠಾಪನೆ...

ಈ ಮಂಡಳಿ 25 ವರ್ಷಗಳಿಂದ ಬಹಳ ಅದ್ಧೂರಿಯಾಗಿ ಗಣೇಶನ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ಪಾಟೀಲ ತೋಟದಲ್ಲಿ ಐದು ದಿನಗಳ ಕಾಲ ಗಣಪತಿಯನ್ನು ಇರಿಸಲಾಗುತ್ತದೆ.

ಅಚ್ಚರಿ ಸಂಗತಿ ಏನೆಂದರೆ ಇಲ್ಲಿ ಕೂರಿಸುವ ಗಣೇಶನಲ್ಲಿ ಏನೇ ಬೇಡಿಕೊಂಡರೂ ಅದೇಲ್ಲವನ್ನೂ ಈಡೇರಿಸಲಿದೆ. ಅದಕ್ಕೆ ಹಲವು ನಿದರ್ಶನಗಳೂ ಕಾಣಬಹುದು. ಇಲ್ಲಿಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಬರುತ್ತಾರೆ.

Intro:ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಣೆ Body:

ಚಿಕ್ಕೋಡಿ :

ಇಪ್ಪತ್ತಕ್ಕೂ ಹೆಚ್ಚು ಜನರಿಂದ ವಾದ್ಯ ಮೇಳ, ಕುದುರೆ ಕುಣಿತ, ಹೆಣ್ಣು ಮಕ್ಕಳು ಕಳಸ ಹೊತ್ತು ಊರು ಮೆರವಣಿಗೆ ಮಾಡಿ ಗಣಪನನ್ನು ಪ್ರತಿಷ್ಟಾಪನೆ ಮಾಡಿದ್ದು ವಿಶೇಷವಾಗಿತ್ತು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಗಣಪತಿಯನ್ನು ಊರು ಸುತ್ತ ಪ್ರದಕ್ಷಣೆ ಹಾಕಿಸಿ ಹಲವಾರು ವಾದ್ಯಮೇಳಗಳಿಂದ ಗಣೇಶನನ್ನು ಪ್ರತಿಷ್ಟಾಪನೆ ಮಾಡಿದ್ದು ನೋಡುಗರಿಗೆ ಆಕರ್ಷದಾಯಕವಾಗಿತ್ತು.

ಮೋಳೆ ಗ್ರಾಮದ ಪಾಟೀಲ‌ ತೋಟ ಗಣೇಶ ಮಂಡಳಿಯವರು ತಮ್ಮ ಗಣಪತಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದು ಈ ವರ್ಷ 25 ನೇ ವರ್ಷ ಆಗಿದ್ದರಿಂದ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಬೇಕೆಂದು ಗಣೇಶ ಮಂಡಳಿಯವರು ಹಲವಾರು ವಾದ್ಯಮೇಳಗಳ ಮೂಲಕ ಸಿದ್ದಿವಿನಾಯಕನನ್ನು ಪ್ರತಿಷ್ಟಾಪನೆ ಮಾಡಿದ್ದು ವಿಶೇಷವಾಗಿತ್ತು.

ಈ ಪಾಟೀಲ ತೋಟದಲ್ಲಿ ಗಣಪತಿಯನ್ನು ಐದು ದಿನ ಇಟ್ಟುಕೊಂಡು ಐದನೇ ದಿನ ವಿಸರ್ಜನೆಗೆ ಮಾಡುತ್ತಾರೆ. ಇಲ್ಲಿ ವಿಶೇಷ ಎಂದರೆ ಈ ಗಣಪತಿಗೆ ಬೇಡಿಕೊಂಡಿದ್ದು ಎಲ್ಲವೂ ಫಲಿಸುತ್ತದೆ ಹಾಗೂ ವಿನಾಯಕ ಫಲ ಕೊಟ್ಟ ಹಲವಾರು ಉದಾಹರಣೆಗಳನ್ನು ಕಾಣಬಹುದಾಗಿದೆ. ಈ ಐದು ದಿನ ಕಮೀಟಿ ವತಿಯಿಂದ ವಿಭಿನ್ನ ತೆರನಾಗಿ ಅನ್ನಪ್ರಸಾದವನ್ನು ಮಾಡಿರುತ್ತಾರೆ ಹಾಗೂ ಕೊನೆಯ ದಿನದ ಸವಾಲು ಒಂದು ಲಕ್ಷಕ್ಕೂ ಹೆಚ್ಚು ಸವಾಲುಗಳನ್ನು ಭಕ್ತರು ಬೇಡುವುದು ವಿಶೇಷ. ಏಕೆಂದರೆ ಒಂದು ಸಣ್ಣ ಗ್ರಾಮದ ತೋಟದ ವಸತಿಯಲ್ಲಿ ಇಷ್ಟು ಭಕ್ತಿ ಹಾಗೂ ಇಷ್ಟು ವಿಜೃಂಭಣೆ ಮತ್ತು ಇಷ್ಟು ದೊಡ್ಡ ಮೊತ್ತದ ಸವಾಲಾಗುವುದು ವಿಶೇಷವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.