ETV Bharat / city

ವಿದ್ಯುತ್ ಅವಘಡದಿಂದ ಕಟಾವು ಹಂತಕ್ಕೆ ಬಂದಿದ್ದ 6 ಎಕರೆ ಕಬ್ಬು ನಾಶ

ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ಬೆಳೆದು ನಿಂತಿದ್ದ ಕಬ್ಬು ಇನ್ನೆನು ಕೆಲದಿನಗಳಲ್ಲಿ ಕಬ್ಬು ಕಟಾವಿಗೆ ಬಂದಿತ್ತು. ಆದ್ರೆ ಶಾರ್ಟ್‌ ಸರ್ಕ್ಯೂಟ್‌ನಿಂದ ಕಬ್ಬು ಬೆಳೆ ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಮೊದಲೇ ಪ್ರವಾಹದಿಂದ ಹಾನಿಯಾಗಿದ್ದ ಕಬ್ಬು ಮತ್ತೆ ಬೆಂಕಿಗೆ ಸುಟ್ಟು ಹೋಗಿರುವುದು ರೈತರ ಬಾಳಲ್ಲಿ ಸಿಡಿಲು ಬಡಿದಂತಾಗಿದೆ.

electricle-short-circut-sugarcane-crop-destryoed-in-chikkodi
ಚಿಕ್ಕೋಡಿ ವಿದ್ಯುತ್​ ಅವಘಡ ಕಬ್ಬು ಬೆಳೆ ನಾಶ
author img

By

Published : Dec 13, 2019, 8:01 PM IST

ಚಿಕ್ಕೋಡಿ : ಶಾರ್ಟ್‌ ಸರ್ಕ್ಯೂಟ್‌ನಿಂದ 6 ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ.

ಚಂದೂರಟೇಕ ಗ್ರಾಮದ ಲಕ್ಷ್ಮಣ ಮಗದುಮ ಅವರ 2.5 ಎಕರೆ, ಬಸಗೌಡ ಮಗದುಮ ಅವರ 1.5 ಎಕರೆ ಹಾಗೂ ಬಾಳು ಜಗತಾಪ ಅವರ 2 ಎಕರೆಯಲ್ಲಿ ಬೆಳೆದು ನಿಂತಿದ್ದ ಕಬ್ಬು ಇನ್ನೇನು ಕೆಲದಿನಗಳಲ್ಲಿ ಕಬ್ಬು ಕಟಾವಿಗೆ ಬಂದಿತ್ತು. ಆದ್ರೆ ಶಾರ್ಟ್‌ ಸರ್ಕ್ಯೂಟ್‌ನಿಂದ ಕಬ್ಬು ಬೆಳೆ ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಮೊದಲೇ ಪ್ರವಾಹದಿಂದ ಹಾನಿಯಾಗಿದ್ದ ಕಬ್ಬು ಮತ್ತೆ ಬೆಂಕಿಗೆ ಸುಟ್ಟು ಹೋಗಿರುವುದು ರೈತರ ಬಾಳಲ್ಲಿ ಸಿಡಿಲು ಬಡಿದಂತಾಗಿದೆ.

electricle short circut sugarcane crop destryoed in chikkodi
ವಿದ್ಯುತ್ ಅವಘಡ ದಿಂದ ಕಟಾವು ಹಂತಕ್ಕೆ ಬಂದಿದ್ದ 6 ಎಕರೆ ಕಬ್ಬು ನಾಶ

ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆ ಅಂಕಲಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Intro:ಶಾಟ್ ಸರ್ಕೂಟ್ ನಿಂದ 6 ಎಕರೆ ಕಬ್ಬು ಬೆಂಕಿಗಾಹುತಿBody:

ಚಿಕ್ಕೋಡಿ :

ಶಾಟ್ ಸರ್ಕೂಟ್ ನಿಂದ 6 ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ.

ಚಂದೂರಟೇಕ ಗ್ರಾಮದ ಲಕ್ಷ್ಮಣ ಮಗದುಮ ಅವರ 2.5 ಎಕರೆ, ಬಸಗೌಡ ಮಗದುಮ ಅವರ 1.5 ಎಕರೆ ಹಾಗೂ ಬಾಳು ಜಗತಾಪ ಅವರ 2 ಎಕರೆಯಲ್ಲಿ ಬೆಳೆದು ನಿಂತಿದ್ದ ಕಬ್ಬು ಇನ್ನೆನು ಕೆಲದಿನಗಳಲ್ಲಿ ಕಬ್ಬು ಕಟಾವಿಗೆ ಬಂದಿದ್ದು ಶಾಟ್ ಸರ್ಕೂಟ್ ನಿಂದ ಕಬ್ಬು ಬೆಳೆ ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಮೋದಲೆ ಪ್ರವಾಹದಿಂದ ಹಾನಿಯಾಗಿದ್ದ ಕಬ್ಬು ಮತ್ತೆ ಬೆಂಕಿಗೆ ಸುಟ್ಟು ಹೋಗಿರುವುದು ರೈತರ ಬಾಳಲ್ಲಿ ಸಿಡಿಲು ಬಡ್ಡದಂತಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆ ಅಂಕಲಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.