ETV Bharat / city

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ವರುಣನಾರ್ಭಟ: ಕೊಯ್ಲಿಗೆ ಬಂದ ಮೆಕ್ಕೆಜೋಳ ನೀರು ಪಾಲು

author img

By

Published : Nov 6, 2019, 10:39 PM IST

ಕಳೆದ ತಿಂಗಳಷ್ಟೆ ಕೃಷ್ಣಾ ನದಿ ಪ್ರವಾಹ ದಿಂದ ತತ್ತರಿಸಿ ಹೋಗಿದ್ದ ಇಲ್ಲಿನ ರೈತರಿಗೆ ವರುಣ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮೆಕ್ಕೆಜೋಳದ ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಕೃಷಿಕನಿಗೆ ಶಾಕ್ ನೀಡಿದ್ದಾನೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ವರುಣನಾರ್ಭಟ

ಬೆಳಗಾವಿ: ಕಳೆದ ತಿಂಗಳಷ್ಟೆ ಕೃಷ್ಣಾ ನದಿ ಪ್ರವಾಹ ದಿಂದ ತತ್ತರಿಸಿ ಹೋಗಿದ್ದ ಇಲ್ಲಿನ ರೈತರಿಗೆ ವರುಣ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮೆಕ್ಕೆಜೋಳದ ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಕೃಷಿಕನಿಗೆ ಶಾಕ್ ನೀಡಿದ್ದಾನೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ವರುಣನಾರ್ಭಟ

ಇಂದು ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ, ಬೆಳೆಗಳಲ್ಲಿ ತಂಪು ಕಾಣಿಸಿಕೊಂಡು ಕೆಲವು ಬೆಳೆಗಳು ನೀರು ಪಾಲಾಗಿವೆ. ಮಳೆ ಕಡಿಮೆ ಆಯ್ತು ಇನ್ನು ಬರಲು ಸಾಧ್ಯವಿಲ್ಲ ಎಂದು ಅಥಣಿ, ಚಿಕ್ಕೋಡಿ ಭಾಗದಲ್ಲಿ ಮೆಕ್ಕೆಜೋಳದ ರಾಸಿ(ಕೊಯ್ಲು) ಪ್ರಾರಂಭ ಮಾಡಿದ್ದರು. ಆದರೆ ಅಕಾಲಿಕ ಮಳೆ ಪರಿಣಾಮವಾಗಿ ಮೆಕ್ಕೆಜೋಳ ನೀರು ಪಾಲಾಗಿದ್ದು, ಅಕಾಲಿಕ ಮಳೆ ಹಿಂದ ರೈತರು ಕಂಗಾಲಾಗಿದ್ದಾರೆ.

Intro:ಅಥಣಿಯಲ್ಲಿ ಮತ್ತೆ ಅಕಾಲಿಕ ಮಳೆ ಕೊಯ್ಲಿಗೆ ಬಂದ ಮೆಕ್ಕೆಜೋಳ ನೀರು ಪಾಲು, ರೈತರಿಗೆ ಶಾಪವಾಗಿ ಪರಿಣಮಿಸಿದ ಮಳೆ.Body:ಅಥಣಿ ವರದಿ:
ಫಾರ್ಮೇಟ್: ಎವಿ.
ಸ್ಲಗ್: ಅಥಣಿ ತಾಲೂಕಿನ ಪುರ್ವ ಭಾಗದಲ್ಲಿ ಮತ್ತೆ ಮಳೆ*

ಅಥಣಿ: ತಾಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಮತ್ತೆ ಸುರಿಯುತ್ತಿರುವ ಮಳೆ, ಅಥಣಿ ವಿಧಾನಸಭಾ ಕ್ಷೇತ್ರದ ಜನರು ಕಳೆದ ತಿಂಗಳಷ್ಟೇ ಕೃಷ್ಣಾ ನದಿ ಪ್ರವಾಹ ದಿಂದ ತತ್ತರಿಸಿ ಹೋಗಿದ್ದರು. ಅದನ್ನು ಮೆರೆಯುವ ಹೋತ್ತಿಗೆ ಅದರ ಜೋತೆಗೆ ಗಾಯದ ಮೇಲೆ ಬರೆ ಎಳೆದಂತೆ ತಾಲುಕು ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುದರಿಂದ, ಬೆಳೆಗಳಲ್ಲಿ ತಂಪು ಕಾಣಿಸಿಕೊಂಡು ಕೆಲವು ಬೆಳೆಗಳು ನೀರು ಪಾಲಾದವು, ಮತ್ತೆ ಎರಡು ವಾರಗಳ ಮಳೆ ವಿಶ್ರಾಂತಿ ತೆಗೆದುಕೊಂಡಂತೆ, ಮತ್ತೆ ಇಂದು ಧಾರಾಕಾರವಾಗಿ ಅಥಣಿ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದೆ, ಮಳೆ ಕಡಿಮೆ ಆಯ್ತು ಇನ್ನು ಬರಲು ಸಾಧ್ಯವಿಲ್ಲ ಎಂದು ಮೆಕ್ಕೆಜೋಳದ ರಾಸಿ(ಕೊಯ್ಲು) ತಾಲೂಕಿನ ಯಾದ್ಯಾಂತ ಪ್ರಾರಂಭ ಮಾಡಿದ್ದರು ಆದರೆ ಅಕಾಲಿಕ ಮಳೆ ಪರಿಣಾಮವಾಗಿ ಮೆಕ್ಕೆಜೋಳ ನೀರು ಪಾಲಾಗುವ ಸನ್ನಿವೇಶ ಗೋಚರಿಸುತ್ತಿವೆ. ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಾರೆ ಸದ್ಯಕ್ಕೆ ಅಕಾಲಿಕ ಮಳೆ ಹಿಂದ ರೈತರು ಕಂಗಾಲಾಗಿದ್ದಾರೆ.
ರೈತನ ಮೇಲೆ ಯಾಕೆ ವರುಣ್ ಸಿಟ್ಟು ಎಂಬುದು ಪ್ರಶ್ನೆಯಾಗಿದೆ... ಈಟಿವಿ ಭಾರತ ಅಥಣಿ

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.