ETV Bharat / city

ಉಪ ಚುನಾವಣೆ: ಶಾಲಾ ಮಕ್ಕಳಿಂದ ಮತದಾನದ ಕುರಿತು ಜಾಗೃತಿ ಅಭಿಯಾನ - athani Awareness Campaign on Voting

ಅಥಣಿ ತಾಲೂಕಿನ ಐಗಳಿ ಪ್ರಾಥಮಿಕ ಶಾಲೆ ಮಕ್ಕಳಿಂದ ಮತದಾನದ ಕುರಿತು ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿತ್ತು.

ಪ್ರಾಥಮಿಕ ಶಾಲಾ ಮಕ್ಕಳಿಂದ ಮತದಾನದ ಕುರಿತು ಜಾಗೃತಿ ಜಾಥಾ
author img

By

Published : Nov 20, 2019, 6:39 PM IST

ಬೆಳಗಾವಿ: ಉಪಚುನಾವಣೆ ಇರುವ ಹಿನ್ನೆಲೆ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ತಾಲೂಕಿನ ಐಗಳಿ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳಿಂದ ಮತದಾನದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.

ಪ್ರಾಥಮಿಕ ಶಾಲಾ ಮಕ್ಕಳಿಂದ ಮತದಾನದ ಕುರಿತು ಜಾಗೃತಿ ಜಾಥಾ

ಪ್ರತಿ ಚುನಾವಣೆಯಲ್ಲಿ ಮತದಾನ ಕಡಿಮೆ ಆಗುತ್ತಿರುವ ಹಿನ್ನೆಲೆ ಹಾಗೂ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಸಂಯೋಗದಿಂದ ಈ ಮತದಾನ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಐಗಳಿ ಶಾಲೆಯ ಮಕ್ಕಳು ಗ್ರಾಮದ ಬೀದಿ ಒಳಗಡೆ ತಿರುಗಾಡಿ 18 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಘೋಷಣೆಗಳನ್ನು ಕೂಗಿದರು.

Intro:ಅಥಣಿ ತಾಲೂಕಿನ ಐಗಳಿ ಪ್ರಾಥಮಿಕ ಶಾಲೆ ಮಕ್ಕಳಿಂದ ಮತದಾನ ಜಾಗೃತಿ ಜಾತಾ ಮತದಾರರಿಗೆ ಮತ ಚಲಾಯಿಸಿ ಇದು ನಿಮ್ಮ ಹಕ್ಕು ಎಂದು ಜಾಗೃತಿ ಮೂಡಿಸಿ ಅಥಣಿ ತಾಲೂಕಿನ ಐಗಳಿ ಪ್ರಾಥಮಿಕ ಶಾಲೆ ಮಕ್ಕಳು
Body:ಅಥಣಿ ವರದಿ:

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದೆ ೦೫ರುದ ಮತದಾನ ನಡೆಯುದರಿಂದ ಅಥಣಿ ತಾಲೂಕಿನ ಐಗಳಿ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಜಾತಾ ಅಭಿಯಾನ ನಡೆಯಿತು, ಗ್ರಾಮದ ಬೀದಿ,ಒನಿಗಳಿಗಳಿಗೆ ತಿರುಗಾಡಿ ತಪ್ಪದೆ ಮತದಾನ ಮಾಡಿ ವೇದವ್ಯಾಕ್ಯ ದಿಂದ ಪಾದಯಾತ್ರೆ ಮಾಡಿದರು

ಪ್ರತಿ ಚುನಾವಣೆಯಲ್ಲಿ ಮತದಾನ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಸಂಯೋಗದಿಂದ ಮತದಾನದ ಜಾಗೃತಿ ಜಾತಾ ಐಗಳಿ ಶಾಲೆ ಮಕ್ಕಳು ಸಹಾಯದಿಂದ, ೧೮ ವರ್ಷದ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಿ ಎಂದು ಜಾಗೃತಿ ಮುಗಿಸುವ ಉದ್ದೇಶದಿಂದ ಮತದಾನ ಜಾಗೃತಿ ಅಭಿಯಾನ ಮಾಡಿದರು.Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.