ETV Bharat / city

ಅಥಣಿ ಪುರಸಭೆ ಚುನಾವಣೆ ಫಲಿತಾಂಶ: ಗೆಲುವು ಪಡೆದ ಅಭ್ಯರ್ಥಿಗಳ ಸಂಭ್ರಮ - karnataka local body election results

ಅಥಣಿ ಪುರಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಿಸಿದರು.

Athani municipal corporation election result
ಅಥಣಿ ಪುರಸಭೆ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಸಂಭ್ರಮ
author img

By

Published : Dec 30, 2021, 10:01 AM IST

ಅಥಣಿ: ಅಥಣಿ ಪುರಸಭೆ ಚುನಾವಣೆಯಲ್ಲಿ 99 ಅಭ್ಯರ್ಥಿಗಳು ಕಣದಲ್ಲಿದ್ದು, 27 ಸ್ಥಾನಗಳಿಗೆ ಡಿ. 27 ರಂದು ಚುನಾವಣೆ ನಡೆದಿತ್ತು.

ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶ ಹೀಗಿದೆ..

  • ವಾರ್ಡ್​-1 ಬಿಜೆಪಿ ಅಭ್ಯರ್ಥಿ ಬಿಬಿಜಾನ್ ತಾಂಬೋಳಿ
  • ವಾರ್ಡ್​-2 ಬಿಜೆಪಿ ಅಭ್ಯರ್ಥಿ ಕಲ್ಲೆಶ ಮಡ್ಡಿ
  • ವಾರ್ಡ್​-3 ಬಿಜೆಪಿ ಅಭ್ಯರ್ಥಿ ಸಂತೋಷ ಸಾವಡಕರ
  • ವಾರ್ಡ್​-4 ಸ್ವತಂತ್ರ ಪಕ್ಷದ ಅಭ್ಯರ್ಥಿ ದತ್ತ ವಾಸ್ಟರ್
  • ವಾರ್ಡ್​-5 ಕಾಂಗ್ರೆಸ್ ಅಭ್ಯರ್ಥಿ ಬೀರಪ್ಪ ಯಂಕಚ್ಚಿ
  • ವಾರ್ಡ್​-6 ಕಾಂಗ್ರೆಸ್ ಅಭ್ಯರ್ಥಿ ಉದಯ ಸೋಳಸಿ
  • ವಾರ್ಡ್​-7 ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಮಿನ್ ಗದ್ಯಾಳ
  • ವಾರ್ಡ್​-8 ಪಕ್ಷೇತರ ಅಭ್ಯರ್ಥಿ ದಿಲೀಪ ಲೊಣಾರೆ
  • ವಾರ್ಡ್​-9 ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಭಜಂತ್ರಿ
  • ವಾರ್ಡ್​-10 ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪವಾರ
  • ವಾರ್ಡ್​-11 ಕಾಂಗ್ರೆಸ್​​ ಅಭ್ಯರ್ಥಿ ಪ್ರಮೋದ ಬಿಳ್ಳೂರ
  • ವಾರ್ಡ್​-12 ಬಿಜೆಪಿ ಅಭ್ಯರ್ಥಿ ಬಸವರಾಜ ಪಾಟೀಲ
  • ವಾರ್ಡ್​-13 ಸ್ವತಂತ್ರ ಅಭ್ಯರ್ಥಿ ಮಲ್ಲೇಶ ಹುದ್ದಾರ
  • ವಾರ್ಡ್​-14 ಬಿಜೆಪಿ ಮೃಲಾನಿನಿ. ವಿ. ದೇಶಪಾಂಡೆ ಜಯಭೇರಿ ಸಾಧಿಸಿದ್ದಾರೆ.

ಇನ್ನು 27 ಸ್ಥಾನಗಳ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತ ಎಣಿಕೆ ಕಾರ್ಯಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.