ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕೊರೊನಾ ವೈರಾಣು ಆರ್ಭಟಿಸಲು ಶುರುವಿಟ್ಟುಕೊಂಡಿದೆ. ಜಿಲ್ಲೆಯಲ್ಲಿ ಇಂದು 114 ಕೊರೊನಾ ಕೇಸ್ ಪತ್ತೆಯಾಗಿದ್ದು, 6 ತಿಂಗಳ ಬಳಿಕ ಶತಕದ ಗಡಿ ದಾಟಿದೆ.
ಬೆಳಗಾವಿ ತಾಲೂಕಿನಲ್ಲೇ ಇಂದು 77 ಕೊರೊನಾ ಪ್ರಕರಣಗಳು ದಾಖಲಾದರೆ, ಜಿಲ್ಲೆಯಾದ್ಯಂತ 114 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 355 ಸಕ್ರಿಯ ಪ್ರಕರಣಗಳಿವೆ. ಶತಕದ ಗಡಿ ದಾಟಿದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಇದನ್ನೂ ಓದಿ: ಬೋಗಸ್ ಕೋವಿಡ್ ಅಂಕಿಅಂಶ ನೀಡಿ, ಲಾಕ್ಡೌನ್ ಮೂಲಕ ಜನರ ಜೀವ ಹಿಂಡುತ್ತಿದ್ದೀರಿ: ಡಿಕೆಶಿ