ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಶಿವಮೊಗ್ಗ, ಮೈಸೂರು ಹಾಗು ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ
- M.Z ಬೀನ್ಸ್-30 ರೂ.
- ರಿಂಗ್ ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬಿಟ್ ರೂಟ್-30 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-36 ರೂ.
- ಎಳೆ ಸೌತೆ-12 ರೂ.
- ಬಣ್ಣದ ಸೌತೆ-24 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸ-40 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-50 ರೂ.
- ನುಗ್ಗೆಕಾಯಿ-100 ರೂ.
- ಹೂ ಕೋಸು-300 ರೂ ಚೀಲಕ್ಕೆ.
- ಟೊಮೊಟೊ -12 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-38 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-14 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-26 ರೂ.
ಪಾಲಕ್ ಸೊಪ್ಪು ದುಬಾರಿ:
- ಕೂತ್ತಂಬರಿ ಸೊಪ್ಪು 100 ಕ್ಕೆ- 120 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ 160 ರೂ.
- ಮೆಂತೆಸೊಪ್ಪು- 100 ಕ್ಕೆ 240 ರೂ.
- ಪಾಲಕ್ ಸೂಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ 200 ರೂ.
- ಪುದಿನಸೊಪ್ಪು100 ಕ್ಕೆ - 200 ರೂ.
ಮೈಸೂರು ತರಕಾರಿ ದರ:
- ಬೀನ್ಸ್ 18 ರೂ.
- ಟೊಮೆಟೊ 10 ರೂ.
- ಬೆಂಡೆಕಾಯಿ 15 ರೂ.
- ಸೌತೆಕಾಯಿ 7 ರೂ.
- ಗುಂಡು ಬದನೆ 17 ರೂ.
- ಕುಂಬಳಕಾಯಿ 11 ರೂ.
- ಹೀರೆಕಾಯಿ 25 ರೂ.
- ಪಡವಲಕಾಯಿ 15 ರೂ.
- ತೊಂಡೆಕಾಯಿ 37 ರೂ.
- ಹಾಗಲಕಾಯಿ 30 ರೂ.
- ದಪ್ಪ ಮೆಣಸು 55 ರೂ.
- ಸೋರೆಕಾಯಿ 15 ರೂ.
- ಬದನೆಕಾಯಿ ವೈಟ್ 27 ರೂ.
- ಕೋಸು 15 ರೂ.
- ಸೀಮೆಬದನೆ 12 ರೂ.
- ಬಜ್ಜಿ ಮೆಣಸಿನಕಾಯಿ 40 ರೂ.
- ಮೆಣಸಿನಕಾಯಿ 26 ರೂ.
- ಕಾಲಿಪ್ಲವರ್ 22 ರೂ.
ಹುಬ್ಬಳ್ಳಿ ತರಕಾರಿ ದರ:
- ಕ್ಯಾರೆಟ್ 60 ರೂ.
- ಬೀನ್ಸ್ 50 ರೂ.
- ಟೊಮೆಟೊ 15 ರೂ.
- ದಪ್ಪ ಮೆಣಸು 40 ರೂ.
- ಬೆಂಡೆಕಾಯಿ 30 ರೂ.
- ಸೌತೆಕಾಯಿ 27 ರೂ.
- ಬದನೆ 10 ರೂ.
- ಈರುಳ್ಳಿ 15 ರೂ.
- ಕುಂಬಳಕಾಯಿ 20 ರೂ.
- ಹೀರೆಕಾಯಿ 30 ರೂ.
- ಪಡವಲಕಾಯಿ 20 ರೂ.
- ತೊಂಡೆಕಾಯಿ 45 ರೂ.
- ಹಾಗಲಕಾಯಿ 28 ರೂ.
- ಸೋರೆಕಾಯಿ 20 ರೂ.
- ಬದನೆಕಾಯಿ ವೈಟ್ 8 ರೂ.
- ಕೋಸು 10 ರೂ.
- ಕಾಲಿಪ್ಲವರ್ 35 ರೂ.