ETV Bharat / business

ರಾಜ್ಯದೆಲ್ಲೆಡೆ ಸೊಪ್ಪು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ನೋಡಿ ಮಾಹಿತಿ - ETV Bharat Kannada

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರದ ಮಾಹಿತಿ ಇಲ್ಲಿದೆ..

todays-vegetable-prices-of-state
ರಾಜ್ಯದೆಲ್ಲೆಡೆ ಸೊಪ್ಪು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ನೋಡಿ ಮಾಹಿತಿ
author img

By

Published : Oct 28, 2022, 12:30 PM IST

ತರಕಾರಿ ಮಾರುಕಟ್ಟೆ ದರದಲ್ಲಿ ಏರಿಕೆ ಇಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾಗಿದ್ದರೆ, ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿವೆ. ಇನ್ನೂ ಕೆಲವು ಸೊಪ್ಪು ತರಕಾರಿಗಳ ಬೆಳೆ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಟೊಮೆಟೊ, ಈರುಳ್ಳಿ, ಸೌತೆಕಾಯಿಯ ಮಾರುಕಟ್ಟೆ ದರ ಹೇಗಿದೆ ನೋಡೋಣ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 36 ರೂ.
  • M.Z ಬಿನ್ಸ್-80 ರೂ.
  • ರಿಂಗ್ ಬಿನ್ಸ್-80 ರೂ.
  • ಎಲೆಕೋಸು ಚೀಲಕ್ಕೆ-16 ರೂ.
  • ಬಿಟ್ ರೂಟ್-40 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-36 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-26 ರೂ.
  • ಬಣ್ಣದ ಸೌತೆ-12 ರೂ.
  • ಜವಳಿಕಾಯಿ-50 ರೂ.
  • ತೊಂಡೆಕಾಯಿ-60 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-80 ರೂ.
  • ಕ್ಯಾರೇಟ್-80 ರೂ.
  • ನುಗ್ಗೆಕಾಯಿ-130
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೆಟೊ -14 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-28 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-30 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-30 ರೂ.

ಸೂಪ್ಪಿನ ದರ:

  • ಕೂತ್ತಂಬರಿಸೊಪ್ಪು 100 ಕ್ಕೆ- 260 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು-100 ಕ್ಕೆ 200 ರೂ.
  • ಪಾಲಕ್ ಸೂಪ್ಪು-100 ಕ್ಕೆ 200 ರೂ
  • ಸೂಪ್ಪು- 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 55 ರೂ.
  • ಟೊಮೆಟೊ 12 ರೂ.
  • ಬೆಂಡೆಕಾಯಿ 20 ರೂ.
  • ಸೌತೆಕಾಯಿ 20 ರೂ.
  • ಗುಂಡು ಬದನೆ 16 ರೂ.
  • ಕುಂಬಳಕಾಯಿ 16 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 12 ರೂ.
  • ತೊಂಡೆಕಾಯಿ 47 ರೂ.
  • ಹಾಗಲಕಾಯಿ 30 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 15 ರೂ.
  • ಬದನೆಕಾಯಿ ವೈಟ್ 23 ರೂ.
  • ಕೋಸು 16 ರೂ.
  • ಸೀಮೆಬದನೆ 12 ರೂ.
  • ಬಜ್ಜಿ ಮೆಣಸಿನಕಾಯಿ 28 ರೂ.
  • ಮೆಣಸಿನಕಾಯಿ 28 ರೂ.
  • ಕಾಲಿಪ್ಲವರ್ 18 ರೂ.

ಹುಬ್ಬಳ್ಳಿಯ ಇಂದಿನ ತರಕಾರಿ ದರ:

  • ಕ್ಯಾರೆಟ್ 60 ರೂ.
  • ಬೀನ್ಸ್ 40 ರೂ.
  • ಟೊಮೆಟೊ 25 ರೂ.
  • ದಪ್ಪ ಮೆಣಸು 40 ರೂ.
  • ಬೆಂಡೆಕಾಯಿ 30 ರೂ.
  • ಸೌತೆಕಾಯಿ 27 ರೂ.
  • ಬದನೆ 10 ರೂ.
  • ಈರುಳ್ಳಿ 15 ರೂ.
  • ಕುಂಬಳಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಪಡವಲಕಾಯಿ 20 ರೂ.
  • ತೊಂಡೆಕಾಯಿ 45 ರೂ.
  • ಹಾಗಲಕಾಯಿ 28 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ ವೈಟ್ 8 ರೂ.
  • ಕೋಸು 10 ರೂ.
  • ಕಾಲಿಪ್ಲವರ್ 35 ರೂ.

ತರಕಾರಿ ಮಾರುಕಟ್ಟೆ ದರದಲ್ಲಿ ಏರಿಕೆ ಇಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾಗಿದ್ದರೆ, ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿವೆ. ಇನ್ನೂ ಕೆಲವು ಸೊಪ್ಪು ತರಕಾರಿಗಳ ಬೆಳೆ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಟೊಮೆಟೊ, ಈರುಳ್ಳಿ, ಸೌತೆಕಾಯಿಯ ಮಾರುಕಟ್ಟೆ ದರ ಹೇಗಿದೆ ನೋಡೋಣ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 36 ರೂ.
  • M.Z ಬಿನ್ಸ್-80 ರೂ.
  • ರಿಂಗ್ ಬಿನ್ಸ್-80 ರೂ.
  • ಎಲೆಕೋಸು ಚೀಲಕ್ಕೆ-16 ರೂ.
  • ಬಿಟ್ ರೂಟ್-40 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-36 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-26 ರೂ.
  • ಬಣ್ಣದ ಸೌತೆ-12 ರೂ.
  • ಜವಳಿಕಾಯಿ-50 ರೂ.
  • ತೊಂಡೆಕಾಯಿ-60 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-80 ರೂ.
  • ಕ್ಯಾರೇಟ್-80 ರೂ.
  • ನುಗ್ಗೆಕಾಯಿ-130
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೆಟೊ -14 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-28 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-30 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-30 ರೂ.

ಸೂಪ್ಪಿನ ದರ:

  • ಕೂತ್ತಂಬರಿಸೊಪ್ಪು 100 ಕ್ಕೆ- 260 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು-100 ಕ್ಕೆ 200 ರೂ.
  • ಪಾಲಕ್ ಸೂಪ್ಪು-100 ಕ್ಕೆ 200 ರೂ
  • ಸೂಪ್ಪು- 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 55 ರೂ.
  • ಟೊಮೆಟೊ 12 ರೂ.
  • ಬೆಂಡೆಕಾಯಿ 20 ರೂ.
  • ಸೌತೆಕಾಯಿ 20 ರೂ.
  • ಗುಂಡು ಬದನೆ 16 ರೂ.
  • ಕುಂಬಳಕಾಯಿ 16 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 12 ರೂ.
  • ತೊಂಡೆಕಾಯಿ 47 ರೂ.
  • ಹಾಗಲಕಾಯಿ 30 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 15 ರೂ.
  • ಬದನೆಕಾಯಿ ವೈಟ್ 23 ರೂ.
  • ಕೋಸು 16 ರೂ.
  • ಸೀಮೆಬದನೆ 12 ರೂ.
  • ಬಜ್ಜಿ ಮೆಣಸಿನಕಾಯಿ 28 ರೂ.
  • ಮೆಣಸಿನಕಾಯಿ 28 ರೂ.
  • ಕಾಲಿಪ್ಲವರ್ 18 ರೂ.

ಹುಬ್ಬಳ್ಳಿಯ ಇಂದಿನ ತರಕಾರಿ ದರ:

  • ಕ್ಯಾರೆಟ್ 60 ರೂ.
  • ಬೀನ್ಸ್ 40 ರೂ.
  • ಟೊಮೆಟೊ 25 ರೂ.
  • ದಪ್ಪ ಮೆಣಸು 40 ರೂ.
  • ಬೆಂಡೆಕಾಯಿ 30 ರೂ.
  • ಸೌತೆಕಾಯಿ 27 ರೂ.
  • ಬದನೆ 10 ರೂ.
  • ಈರುಳ್ಳಿ 15 ರೂ.
  • ಕುಂಬಳಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಪಡವಲಕಾಯಿ 20 ರೂ.
  • ತೊಂಡೆಕಾಯಿ 45 ರೂ.
  • ಹಾಗಲಕಾಯಿ 28 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ ವೈಟ್ 8 ರೂ.
  • ಕೋಸು 10 ರೂ.
  • ಕಾಲಿಪ್ಲವರ್ 35 ರೂ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.