ETV Bharat / business

ಮುಂದಿನ ವಾರ ಡಾಲರ ಎದುರು ರೂಪಾಯಿ ಮತ್ತಷ್ಟು ಕುಸಿಯುವ ಭೀತಿ - rupee rate aginst dollar

ಭಾರತೀಯ ರೂಪಾಯಿ ಮುಂದಿನ ವಾರದ ಆರಂಭದಲ್ಲಿ ಡಾಲರ್​ ಎದುರು 79.50 ರಿಂದ 80.50ಪೈ ವರೆಗೆ ಕುಸಿಯುವ ಸಾಧ್ಯತೆ ಇದೆ ಎಂದು ಎಲ್​ಕೆಪಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.

indian rupee
ಮುಂದಿನ ವಾರ ಡಾಲರ ಮುಂದೆ ರೂಪಾಯಿ ಮೌಲ್ಯ ಕುಸಿಯು ಸಾಧ್ಯತೆ
author img

By

Published : Jul 16, 2022, 8:15 AM IST

ಚೆನ್ನೈ: ವಿಶ್ವ ಆರ್ಥಿಕ ಹಿಂಜರಿತ, ಉಕ್ರೇನ್​ ಯುದ್ಧ ಹೀಗೆ ನಾನಾ ಕಾರಣಗಳಿಂದ ಭಾರತ ರೂಪಾಯಿ ಡಾಲರ್​ ವಿರುದ್ಧ ಕೃಶವಾಗುತ್ತಾ ಸಾಗುತ್ತಿದೆ. 75 ರೂ, ಆಜು ಬಾಜು ವ್ಯವಹಾರ ನಡೆಸುತ್ತಿದ್ದ ರೂಪಾಯಿ ಮೌಲ್ಯವೀಗ 5 ರೂ ಕುಸಿತ ಕಂಡು 80 ಹತ್ತಿರ ದಾಪುಗಾಲಿಟ್ಟಿದೆ.

ಇದು ಮುಂದಿನ ವಾರದ ವಹಿವಾಟಿನಲ್ಲಿ ರೂಪಾಯಿ ಡಾಲರ್​ ವಿರುದ್ಧ 80 ರೂ. ಗೆ ಕುಸಿಯುವ ಸಾಧ್ಯತೆ ಇದೆ ಎಂದು ಎಲ್​ಕೆಪಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ಶುಕ್ರವಾರ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನ ಸಮಯದಲ್ಲಿ, ಭಾರತೀಯ ರೂಪಾಯಿಯಲ್ಲಿ ಏಳು ಪೈಸೆಗಳ ಏರಿಕೆ ಕಂಡು ಬಂದಿತ್ತು. ಸಂಶೋಧನ ವಿಶ್ಲೇಷಕ ಜತೀನ್​ ತ್ರಿವೇದಿ ಪ್ರಕಾರ ಮುಂದಿನ ವಾರದಲ್ಲಿ ರೂಪಾಯಿ ಶ್ರೇಣಿಯು 79.50-80.50 ನಡುವೆ ವಹಿವಾಟು ನಡೆಸಲಿದೆ ಎಂದು ಹೇಳಿದ್ದಾರೆ

ಇದನ್ನೂ ಓದಿ:ಉಕ್ರೇನ್​ ಸ್ಥಿತಿ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ.. ಯುದ್ಧ ಅಂತ್ಯಕ್ಕೆ ಬೆಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.