ಪ್ರತಿದಿನ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ಬೆಲೆ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆ ಆಗಿಲ್ಲ. ನೀವಿಂದು ಆಭರಣ ಖರೀದಿಸುವ ಮನಸ್ಸಿನಲ್ಲಿದ್ದೀರಾ?. ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಹುಬ್ಬಳ್ಳಿ | 5,235 ರೂ. | 5,711 ರೂ. | 68.46 ರೂ. |
ಮಂಗಳೂರು | 5,270 ರೂ. | 5,749 ರೂ. | 74.60 ರೂ. |
ದಾವಣಗೆರೆ | 5,275 ರೂ. | 5,749 ರೂ. | 74.20 ರೂ. |
ಶಿವಮೊಗ್ಗ | 5,265 ರೂ. | 5,730 ರೂ. | 69,700 ರೂ. (ಕೆಜಿ) |
ಹುಬ್ಬಳ್ಳಿ ಚಿನ್ನ ಬೆಳ್ಳಿ ದರ: ಹುಬ್ಬಳ್ಳಿಯಲ್ಲಿ ಇಂದು 22K ಚಿನ್ನದ ದರ 5,235 ರೂ., 24K ಚಿನ್ನದ ದರ 5,711 ರೂ., ಬೆಳ್ಳಿ ದರ 68.46 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 10 ರೂ., 24K ಚಿನ್ನದ ದರದಲ್ಲಿ 11 ರೂಪಾಯಿ ಹೆಚ್ಚಳ ಆಗಿದೆ.
ಮಂಗಳೂರು ಚಿನ್ನ ಬೆಳ್ಳಿ ದರ: ಮಂಗಳೂರಿನಲ್ಲಿ ಇಂದು 22K ಚಿನ್ನದ ದರ 5,270 ರೂ., 24K ಚಿನ್ನದ ದರ 5,749 ರೂ., ಬೆಳ್ಳಿ ದರ 74.60 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 15 ರೂ., 24K ಚಿನ್ನದ ದರದಲ್ಲಿ 17 ರೂಪಾಯಿ ಹೆಚ್ಚಳವಾಗಿದೆ.
ದಾವಣಗೆರೆ ಚಿನ್ನ ಬೆಳ್ಳಿ ದರ: ದಾವಣಗೆರೆಯಲ್ಲಿ ಇಂದು 22K ಚಿನ್ನದ ದರ 5,275 ರೂ., 24K ಚಿನ್ನದ ದರ 5,749 ರೂ., ಬೆಳ್ಳಿ ದರ 74.60 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 15 ರೂ., 24K ಚಿನ್ನದ ದರದಲ್ಲಿ 17 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ 40 ಪೈಸೆ ಇಳಿಕೆ ಆಗಿದೆ.
ಇದನ್ನೂ ಓದಿ: ಶೇ. 20ರಷ್ಟು ಕುಸಿತ ಕಂಡ ಗೌತಮ್ ಅದಾನಿ ಗ್ರೂಪ್ನ ಷೇರುಗಳು
ಶಿವಮೊಗ್ಗ ಚಿನ್ನ ಬೆಳ್ಳಿ ದರ: ಶಿವಮೊಗ್ಗದಲ್ಲಿ 22K ಚಿನ್ನದ ದರ 5,265 ರೂ., 24K ಚಿನ್ನದ ದರ 5,730 ರೂ., ಬೆಳ್ಳಿ ದರ 69,700 (ಕೆ.ಜಿ) ರೂಪಾಯಿ ಇದೆ.