ಕರ್ನಾಟಕದ ಕೆಲವು ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,235 ರೂ. ಇದ್ದು, ಗ್ರಾಂ ಗೆ 10 ರೂ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 5,870 ರೂ ಇದ್ದು, ಗ್ರಾಂ ಗೆ 1 ರೂ ಏರಿಕೆಯಾಗಿದೆ. ಬೆಳ್ಳಿ ಗ್ರಾಂ ಗೆ 71 ರೂ. ಇದೆ.
ದಾವಣಗೆರೆ ಹಾಗೂ ಮಂಗಳೂರಿನಲ್ಲಿ ಬಹುತೇಕ ಒಂದೇ ದರವಿದ್ದು, ಒಂದೇ ತೆರನಾಗಿ ಬೆಲೆಯಲ್ಲಿ ಹೆಚ್ಚಳವಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,240 ರೂ. ಇದ್ದು, ಗ್ರಾಂ ಗೆ 10 ರೂ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 5,716 ರೂ ಇದ್ದು, ಗ್ರಾಂ ಗೆ 5 ರೂ ಏರಿಕೆಯಾಗಿದೆ. ಬೆಳ್ಳಿ ಗ್ರಾಂ ಗೆ 74.70 ಇದ್ದು, 40 ಪೈಸೆ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,220 ರೂ., 24 ಕ್ಯಾರೆಟ್ ಚಿನ್ನದ ಬೆಲೆ 5,695 ರೂ ಇದೆ. ಬೆಳ್ಳಿ ಗ್ರಾಂ ಗೆ 68.90 ಇದೆ. ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,235 ರೂ., 24 ಕ್ಯಾರೆಟ್ ಚಿನ್ನದ ಬೆಲೆ 5,700 ರೂ ಇದೆ. ಬೆಳ್ಳಿ ಗ್ರಾಂ ಗೆ 71.10 ಇದೆ.
ನಗರಗಳು | ಚಿನ್ನ(22K) ಗ್ರಾಂ | ಚಿನ್ನ(24K) ಗ್ರಾಂ | ಬೆಳ್ಳಿ(ಗ್ರಾಂ) |
ಮೈಸೂರು | 5,235 ರೂ. | 5,870 ರೂ. | 71 ರೂ. |
ದಾವಣಗೆರೆ | 5,240 ರೂ. | 5716 ರೂ. | 74.70 ರೂ |
ಮಂಗಳೂರು | 5,240 ರೂ. | 5716 ರೂ. | 74.70 ರೂ |
ಹುಬ್ಬಳ್ಳಿ | 5,220 ರೂ. | 5,695 ರೂ. | 68.90ರೂ. |
ಶಿವಮೊಗ್ಗ | 5,235 ರೂ | 5,700 ರೂ | 71.10 ರೂ. |
ಇದನ್ನೂ ಓದಿ: ಭಾನುವಾರದ ಚಿನ್ನಾಭರಣ ಬೆಲೆ ಹೀಗಿದೆ..