ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಯಾವ ನಗರದಲ್ಲಿ ಎಷ್ಟು ದರ?
ಚಿನ್ನ (22K)/ಗ್ರಾಂ | ಚಿನ್ನ(24K) | ಬೆಳ್ಳಿ | |
ಬೆಂಗಳೂರು | 4758 | 5116 | 62 |
ಮೈಸೂರು | 4745 | 5255 | 63.30 |
ಮಂಗಳೂರು | 4760 | 5193 | 67.08 |
ಶಿವಮೊಗ್ಗ | 4745 | 5102 | 63 |
ದಾವಣಗೆರೆ | 4755 | 5145 | 67 |
ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನದಲ್ಲಿ 10 ರೂ. 24 ಕ್ಯಾರೆಟ್ ಚಿನ್ನದಲ್ಲಿ 11 ರೂ. ಏರಿಕೆಯಾಗಿದ್ದು, ಇನ್ನುಳಿದ ನಗರಗಳಲ್ಲಿ ಇಳಿಕೆಯಾಗಿದೆ.
(ಇದನ್ನೂ ಓದಿ: ಅಪ್ಪನಿಗೆ ತಕ್ಕ ಮಗಳು.. ತೋಟಗಾರಿಕೆ ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ ಗಳಿಸಿ ವಿದ್ಯಾರ್ಥಿನಿ ಉಮ್ಮೆಸಾರಾ ಸಾಧನೆ..)