ETV Bharat / business

Gold Silver rate: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ದರ ಹೀಗಿದೆ.. - ಚಿನ್ನ ಬೆಳ್ಳಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.

Gold Silver rate
ಸಾಂದರ್ಭಿಕ ಚಿತ್ರ
author img

By

Published : Jan 11, 2023, 3:26 PM IST

ದಿನನಿತ್ಯ ಚಿನ್ನ ಬೆಳ್ಳಿ ಬೆಲೆ ಏರಿಳಿತ ಕಾಣುತ್ತಲೇ ಇರುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆಗೇನೂ ಕೊರತೆಯಾಗಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವ ಮನಸ್ಸಿನಲ್ಲಿದ್ದೀರಾ? ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ಮೈಸೂರಿನಲ್ಲಿ ಚಿನ್ನ, ಬೆಳ್ಳಿಯ ದರ: 22 ಕ್ಯಾರೆಟ್ ಚಿನ್ನದ ದರ-5130 ರೂ. ಇಂದು ಗ್ರಾಂಗೆ 15 ರೂ.ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ-5775 ರೂ. ಒಂದು ಗ್ರಾಂ.ಗೆ 13 ರೂ.ಕಡಿಮೆಯಾಗಿದೆ. ಹಾಗೆ ಬೆಳ್ಳಿ ದರ ಪ್ರತಿ ಗ್ರಾಂ.ಗೆ-70.20 ರೂ. ಇದೆ.

ಹುಬ್ಬಳ್ಳಿ ಇಂದಿನ ಚಿನ್ನ-ಬೆಳ್ಳಿ ದರ: 24 ಕ್ಯಾರೆಟ್ ಚಿನ್ನದ ದರ- 5,605 ರೂ.,ಇದ್ದರೆ 22 ಕ್ಯಾರೆಟ್ ಚಿನ್ನದ ದರ- 5,138ರೂ. ಇದೆ.ಹಾಗೆಯೇ ಬೆಳ್ಳಿ- ಪ್ರತಿ ಗ್ರಾಂ.ಗೆ 69.12ರೂ.ಇದೆ.

ದಾವಣಗೆರೆ ಚಿನ್ನ-ಬೆಳ್ಳಿ ದರ: 24 ಕ್ಯಾರೆಟ್ ಚಿನ್ನದ ದರ 5601 ರೂ. ಇಂದು ಗ್ರಾಂಗೆ 17 ರೂ.ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ-5135 ರೂ. ಇಂದು ಗ್ರಾಂಗೆ 15 ರೂ.ಕಡಿಮೆಯಾಗಿದೆ. ಬೆಳ್ಳಿಯ ದರ ಪ್ರತಿ ಗ್ರಾಂ.ಗೆ 74 ರೂ.,ಯಿದ್ದು 30 ಪೈಸೆ ಏರಿಕೆಯಾಗಿದೆ.

ಶಿವಮೊಗ್ಗದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ: 22 ಕ್ಯಾರೆಟ್ ಚಿನ್ನದ ದರ 5130 ರೂ, ಇದ್ದು, 24 ಕ್ಯಾರೆಟ್ ಚಿನ್ನದ-5603 ರೂ., ಇದೆ. ಬೆಳ್ಳಿ ಪ್ರತಿ ಗ್ರಾಂ.ಗೆ 69 ರೂ. ಇದೆ.

ಮಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರ: 22 ಕ್ಯಾರೆಟ್ ಚಿನ್ನದ ದರ-5135 ರೂ. ಇಂದು ಗ್ರಾಂಗೆ 15 ರೂ.ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ-5601ರೂ. ಒಂದು ಗ್ರಾಂ.ಗೆ 17 ರೂ.ಕಡಿಮೆಯಾಗಿದೆ. ಹಾಗೆ ಬೆಳ್ಳಿ ದರ ಪ್ರತಿ ಗ್ರಾಂ.ಗೆ- 74 ರೂ. ಇದ್ದು, 30 ಪೈಸೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಇಂದಿನ ಮಾರುಕಟ್ಟೆ ಮಾಹಿತಿ: ತರಕಾರಿ ದರ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.