ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.
ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದೆ. ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನದಲ್ಲಿ 96 ರೂ. ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 105 ರೂ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿನ ದರ ಪಟ್ಟಿ ಹೀಗಿದೆ..
ಚಿನ್ನ(22K) | ಚಿನ್ನ(24K) | ಬೆಳ್ಳಿ | |
ಬೆಂಗಳೂರು | 4740 | 5092 | 60.6 |
ಮೈಸೂರು | 4715 | 5222 | 62 |
ಮಂಗಳೂರು | 4740 | 5171 | 66 |
ಶಿವಮೊಗ್ಗ | 4715 | 5069 | 61.50 |
ಹುಬ್ಬಳ್ಳಿ | 4970 | 5219 | 67.30 |
(ಇದನ್ನೂ ಓದಿ: ಮೈಸೂರಿನ ಪಾರಂಪರಿಕ ಲಲಿತಮಹಲ್ ಹೋಟೆಲ್ ತಾಜ್ ಗ್ರೂಪ್ ತೆಕ್ಕೆಗೆ?)