ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಆಗೋದು ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ವ್ಯತ್ಯಾಸ ಕಂಡಿಲ್ಲ, ಯಥಾಸ್ಥಿತಿ ಮುಂದುವರಿದಿದೆ. ಇಂದಿನ ಪ್ರತಿ ಗ್ರಾಂನ ಚಿನ್ನಾಭರಣ ದರಪಟ್ಟಿ ಇಲ್ಲಿದೆ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ (ಗ್ರಾಂ) |
ಬೆಂಗಳೂರು | 4860 ರೂ. | 5280 ರೂ. | 62.5 |
ಮೈಸೂರು | 4855 ರೂ. | 5437 ರೂ. | 64.30 |
ಹುಬ್ಬಳ್ಳಿ | 4,835ರೂ. | 5,275ರೂ. | 61.99 |