ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ.. - ಚಿನ್ನ ಬೆಳ್ಳಿ ಮಾರುಕಟ್ಟೆ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರ..

Gold prices decrease in Mysore, Mangalore
ಮೈಸೂರು, ಮಂಗಳೂರಲ್ಲಿ ಚಿನ್ನದ ಬೆಲೆ ಇಳಿಕೆ: ಇಂದಿನ ಚಿನ್ನದ ದರ
author img

By

Published : Dec 16, 2022, 1:20 PM IST

ಮೈಸೂರು: ರಾಜ್ಯದ ಕೆಲವು ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ ಬೆಳ್ಳಿ ಮಾರುಕಟ್ಟೆ ದರ ಹೀಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂಗೆ 20 ರೂ. ದರ ಇಳಿಕೆಯಾದರೆ, 24 ಕ್ಯಾರೆಟ್​ ಚಿನ್ನಕ್ಕೆ ಗ್ರಾಂಗೆ 4 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 29 ರೂ. ಹಾಗೂ 24 ಕ್ಯಾರೆಟ್​ ಚಿನ್ನ ಗ್ರಾಂಗೆ 30 ರೂ. ಇಳಿಕೆಯಾಗಿದೆ.

ನಗರಗಳುಚಿನ್ನ(22K)ಗ್ರಾಂಚಿನ್ನ(24K) ಗ್ರಾಂಬೆಳ್ಳಿ (ಗ್ರಾಂ)
ಮೈಸೂರು4,970 ರೂ.5,661 ರೂ.68.40 ರೂ.
ಮಂಗಳೂರು4,975 ರೂ.5,428 ರೂ.72.50 ರೂ.
ಶಿವಮೊಗ್ಗ4,970 ರೂ.5,387 ರೂ.67.60 ರೂ.
ಹುಬ್ಬಳ್ಳಿ4,960 ರೂ.5,411 ರೂ.67.38 ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.